ಇದ್ದಕ್ಕಿದ್ದ ನೇಣು ಬಿಗಿದ ಪರಿಸ್ಥಿತಿ ಯಲ್ಲಿ ಸಿಕ್ಕಿತು 14 ವರ್ಷದ ಹುಡುಗಿ ದೇಹ: ಬೆಚ್ಚಿ ಬೀಳಿಸಿದ ವೈದ್ಯಕೀಯ ವರದಿ.

ನಮಸ್ಕಾರ ಸ್ನೇಹಿತರೇ ಜಾರ್ಖಂಡ್ ನ ಧುಮ್ಕಾ ಎನ್ನುವ ಪ್ರದೇಶದಲ್ಲಿ ಹುಡುಗಿಯೊಬ್ಬಳು ನೇಣು ಬಿಗಿದಿರುವಂತಹ ಪರಿಸ್ಥಿತಿಯಲ್ಲಿ ಸಿಕ್ಕಿದ್ದಾಳೆ. ನಿರ್ಜನ ಪ್ರದೇಶದ ಮರ ಒಂದರಲ್ಲಿ ಈಕೆಯ ಕಳೆ ಬರಹ ಸಿಕ್ಕಿರುವುದು ಈಗ ಸುತ್ತಮುತ್ತಲಿನ ಹಳ್ಳಿಯಲ್ಲಿ ಸಾಕಷ್ಟು ಆತಂಕದ ವಾತಾವರಣ ಸೃಷ್ಟಿಯಾಗುವಂತೆ ಮಾಡಿದೆ. ಸಾಕಷ್ಟು ದಿನಗಳಿಂದ ಈ 14 ವರ್ಷದ ಹುಡುಗಿ ಮನೆಯಲ್ಲಿ ಕಾಣಿಸುತ್ತಿಲ್ಲ ಎನ್ನುವುದಾಗಿ ಮನೆ ಮಂದಿಯವರೆಲ್ಲರೂ ಕೂಡ ಊರಿನ ಸುತ್ತಮುತ್ತಲೂ ಕೂಡ ಹುಡುಕಾಟ ನಡೆಸಿದ್ದರು.

ಆದರೆ ಯಾವುದೇ ಪ್ರಯೋಜನ ಕಂಡು ಬರಲಿಲ್ಲ ಹೀಗಾಗಿ ಬಾಲಕಿಯು ಕೂಡ ಎಲ್ಲಿದ್ದಾಳೆ ಎಂಬ ಸುಳಿವು ಸಿಕ್ಕಿರಲಿಲ್ಲ. ಇಷ್ಟೊಂದು ಹುಡುಕಾಟ ನಡೆಸಿದ ನಂತರವೂ ಕೂಡ ಹುಡುಗಿ ಸಿಕ್ಕದಿದ್ದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರನ್ನು ಕೂಡ ನೀಡಿದ್ದರು ಆದರೆ ಬಾಲಕಿ ಸಿಕ್ಕಿದ್ದು ಮಾತ್ರ ನಿರ್ಜೀವವಾಗಿ. ಇನ್ನು ಆ ಬಾಲಕಿಯನ್ನು ತಾನೇ ಮುಗಿಸಿದ್ದೇನೆ ಎಂದು ಒಬ್ಬ ವ್ಯಕ್ತಿ ಪೊಲೀಸರಿಗೆ ಶರಣಾಗಿದ್ದಾನೆ. ಇಂತಹ ವಿಚಾರಗಳನ್ನು ನಾವು ಸೋಶಿಯಲ್ ಮೀಡಿಯಾದಲ್ಲಿ ಅಥವಾ ಸುದ್ದಿ ಮಾಧ್ಯಮಗಳಲ್ಲಿ ಓದಿದಾಗ ನಮ್ಮ ಸಮಾಜ ಅನಾಗರಿಕತೆಯ ಕಡೆಗೆ ಹೋಗುತ್ತಿದೆ ಎಂಬ ಅನುಮಾನ ಮೂಡುವುದಂತು ಸುಳ್ಳಲ್ಲ.

14 yr old girl | ಇದ್ದಕ್ಕಿದ್ದ ನೇಣು ಬಿಗಿದ ಪರಿಸ್ಥಿತಿ ಯಲ್ಲಿ ಸಿಕ್ಕಿತು 14 ವರ್ಷದ ಹುಡುಗಿ ದೇಹ: ಬೆಚ್ಚಿ ಬೀಳಿಸಿದ ವೈದ್ಯಕೀಯ ವರದಿ.
ಇದ್ದಕ್ಕಿದ್ದ ನೇಣು ಬಿಗಿದ ಪರಿಸ್ಥಿತಿ ಯಲ್ಲಿ ಸಿಕ್ಕಿತು 14 ವರ್ಷದ ಹುಡುಗಿ ದೇಹ: ಬೆಚ್ಚಿ ಬೀಳಿಸಿದ ವೈದ್ಯಕೀಯ ವರದಿ. 2

ಈ ಪ್ರಕರಣದಲ್ಲಿ ಸಿಕ್ಕಿ ಬಿದ್ದ ಯುವಕನನ್ನು ವಿಚಾರಿಸಿರುವ ಯುವಕನಿಂದ ಹುಡುಗಿಯ ಕುರಿತಂತೆ ಆಘಾತಕಾರಿ ಸತ್ಯ ಎನ್ನುವುದು ಹೊರಗೆ ಬಂದಿದೆ. ಆತ ಒಬ್ಬ ಕಟ್ಟಡ ನಿರ್ಮಾಣದ ದಿನಗೂಲಿ ಕೆಲಸ ಮಾಡುವವನಾಗಿದ್ದ. ಆಕೆಯು ಕೂಡ ಅಲ್ಲಿಗೆ ದಿನಗೂಲಿ ಕೆಲಸಕ್ಕೆ ಬರುತ್ತಿದ್ದಳು. ಆ ಯುವಕ ಆಕೆಯೊಂದಿಗೆ ಮಾಡಬಾರದ ಕೆಲಸವನ್ನು ಮಾಡಿಕೊಂಡಿದ್ದ. ನಂತರ ಮದುವೆಯಾಗುವುದಿಲ್ಲ ಎಂಬುದಾಗಿ ಕೂಡ ಹೇಳಿದ್ದ. ಆದರೆ ಈಗ ಆ ಬಾಲಕಿಯನ್ನು ಮುಗಿಸಿ ಮರದ ಮೇಲೆ ನೇತು ಹಾಕಿದ್ದ. ವೈದ್ಯಕೀಯ ಪರೀಕ್ಷೆಯ ನಂತರ ಆಕೆ ನಾಲ್ಕು ತಿಂಗಳ ಗರ್ಭಿಣಿ ಆಗಿದ್ದಳು ಎಂಬುದಾಗಿ ತಿಳಿದು ಬಂದಿದೆ. ತಮ್ಮ ತಮ್ಮ ಮಕ್ಕಳ ಕುರಿತಂತೆ ಧ್ಯಾನವನ್ನು ವಹಿಸಬೇಕು ಎಂದು ಹೇಳುವುದು ಇದೇ ಕಾರಣಕ್ಕಾಗಿ.

Comments are closed.