ಪ್ರೀತಿ-ಪ್ರೇಮ-ಪ್ರಣಯ ಎಂದು 20 ವರ್ಷದ ಹುಡುಗಿ ಆತನ ಹಿಂದೆ ಓಡಿಹೋದಳು ಆದರೆ ಐದು ತಿಂಗಳ ನಂತರ ಆಗಿದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲ ಗೊತ್ತಿರುವ ಹಾಗೆ ಹದಿಹರೆಯದಲ್ಲಿ ಜಗತ್ತನ್ನೇ ಗೆಲ್ಲುವ ಚೆನ್ನಾಗಿರುತ್ತದೆ ಅದೇ ರೀತಿ ಆಕರ್ಷಣೆಯೂ ಕೂಡ ಬಲವಾಗಿರುತ್ತದೆ. ಕಣ್ಣಿಗೆ ಒಬ್ಬರು ಕಂಡರೆ ಸಾಕು ಅವರ ಕುರಿತಂತೆ ಆಕರ್ಷಣೆ ಇದ್ದರೂ ಕೂಡ ಅದನ್ನು ಪ್ರೀತಿ ಎಂಬುದಾಗಿ ಹೇಳಿಕೊಳ್ಳುತ್ತೇವೆ. ಪ್ರೀತಿ ಮಾಡುವ ವಯಸ್ಸಿನಲ್ಲಿ ಪ್ರೀತಿ ಮಾಡಬೇಕು ಸ್ನೇಹಿತರಾದರೆ ಹದಿಹರೆಯದ ವಯಸ್ಸಿನಲ್ಲಿ ಜೀವನದ ಕುರಿತಂತೆ ಹಾಗೂ ತಂದೆ-ತಾಯಿಯರು ಕುರಿತಂತೆ ನಾವು ಸಾಕಷ್ಟು ಕಾಳಜಿಯನ್ನು ಇಟ್ಟುಕೊಳ್ಳಬೇಕು.

ಆದರೆ ಇದೀಗ ನಮ್ಮ ಕರ್ನಾಟಕದ ಹಾಸನ ಜಿಲ್ಲೆಯಲ್ಲಿ ನಡೆದಿರುವ ಘಟನೆ ಖಂಡಿತವಾಗಿಯೂ ನಿಮ್ಮ ಕಣ್ಣನ್ನು ತೆರೆಸುವ ಪ್ರಯತ್ನ ಮಾಡುತ್ತದೆ ಎಂದು ಹೇಳಬಹುದಾಗಿದೆ. ಹೌದು ಸ್ನೇಹಿತರೆ ಚಿಕ್ಕಮಗುವಿನಂತೆ ಮುದ್ದು ಮುದ್ದಾಗಿರುವ ಈಕೆ ಪೂಜಾ ಎಂಬ ಹೆಸರು ಇವಳಿಗೆ ವಯಸ್ಸು 20 ವರ್ಷ. ಇವಳನ್ನು ಒಬ್ಬಳೇ ಮಗಳೆಂದು ತಂದೆ-ತಾಯಿಯರು ಮುದ್ದಿನಿಂದ ಸಾಕಿದ್ದರು. ಇನ್ನು ಇವಳಿಗೆ ವಯಸ್ಸು 20 ಆಗುತ್ತಿದ್ದಂತೆ ಒಂದು ಒಳ್ಳೆ ಮನೆತನದ ಹುಡುಗ ನನ್ನು ಕಂಡು ಎಂಗೇಜ್ಮೆಂಟ್ ಮಾಡುತ್ತಾರೆ. ಆದರೆ ಪೂಜಾ ಮಾತ್ರ ಯಾವುದು ಗೊತ್ತುಗುರಿಯಿಲ್ಲದವನನ್ನು ಪ್ರೀತಿಸುತ್ತಿರುತ್ತಾಳೆ. ಇನ್ನು ಆತನ ಹೆಸರು ದೀಪಕ್ ಎಂದು. ಕೊನೆಗೂ ಕೂಡ ತಂದೆ-ತಾಯಿಯರ ಮಾತಿಗೆ ಕಟ್ಟುಬೀಳದೆ ದೀಪಕ್ ನ ಹಿಂದೆ ಹೊಸ ಜೀವನದ ಹಾದಿಯನ್ನು ಹರಿಸಿ ಹೋಗುತ್ತಾಳೆ.

ಹೊಸದರಲ್ಲಿ ಎಲ್ಲವೂ ಚೆನ್ನಾಗಿತ್ತು ಆದರೆ ಬರಬರುತ್ತಾ ಪೂಜಾ ರಿಗೆ ದೀಪಕ್ ಗುಣವಿಶೇಷ ಕುರಿತಂತೆ ಅರಿವಾಗುತ್ತದೆ. ಹೌದು ಸ್ನೇಹಿತರೆ ಪೂಜಾ ರವರಿಗೆ ದೀಪಕ್ ಮದುವೆಯಾದ ಮೇಲೆ ಮೊದಲಿನಂತೆ ಸಾಫ್ಟ್ ಎಂಬುದಾಗಿ ಕಾಣಿಸುತ್ತಿರಲಿಲ್ಲ. ಹೌದು ಸ್ನೇಹಿತರೆ ಮದುವೆಯಾದಮೇಲೆ ದೀಪಕ್ ಗುಣದಲ್ಲಿ ಸಾಕಷ್ಟು ಬದಲಾವಣೆ ಕಂಡು ಆತ ಪೂಜಾ ಜೊತೆಗೆ ಸಾಕಷ್ಟು ಜಗಳವನ್ನು ಹಾಗೂ ಮನಸ್ತಾಪಗಳನ್ನು ಮಾಡಿಕೊಳ್ಳುತ್ತಿದ್ದ. ಇದನ್ನು ತಾಳಲಾರದೆ ಪೂಜಾ ಕೆಲವೇ ಸಮಯದಲ್ಲಿ ತನ್ನ ಜೀವನವನ್ನು ಕೊನೆಗಾಣಿಸಿ ಕೊಳ್ಳುತ್ತಾಳೆ. ದುಡುಕಿ ತೆಗೆದುಕೊಂಡಂತಹ ನಿರ್ಧಾರಗಳು ಸಾಕಷ್ಟು ಬಾರಿ ನಿಮ್ಮ ಜೀವನಕ್ಕೆ ಕುತ್ತಾಗುತ್ತದೆ ಎಂಬುದನ್ನು ಈ ನೈಜ ಘಟನೆಯ ಮೂಲಕ ನೀವು ತಿಳಿದುಕೊಳ್ಳಬಹುದಾಗಿದೆ.

Comments are closed.