ಇನ್ನು ಹತ್ತು ದಿನ ಅಷ್ಟೇ: ಈ ಮೂರು ರಾಶಿಯವರ ಜೀವನದಲ್ಲಿ ನಡೆಯಲಿದೆ ಬಹುದೊಡ್ಡ ಬದಲಾವಣೆಗಳು. ಯಾವ್ಯಾವ ರಾಶಿಗಳಿಗೆ ಗೊತ್ತೇ??

ನಮಸ್ಕಾರ ಸ್ನೇಹಿತರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸಾಮಾನ್ಯವಾಗಿ ಯಾವುದೇ ಗ್ರಹ ಯಾವುದೇ ರಾಶಿಯಲ್ಲಿ ಸಂಕ್ರಮಿಸಿದಾಗ ಅಥವಾ ಹಿಮ್ಮೆಟ್ಟಿದಾಗ ಅವುಗಳ ನೇರ ಪರಿಣಾಮ ಶುಭ ಅಥವಾ ಅಶುಭ ರೀತಿಯಲ್ಲಿ ಆಯಾಯ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಇದೇ ಸಪ್ಟೆಂಬರ್ 10 ರಂದು ಬುಧ ಗ್ರಹವು ಕನ್ಯಾ ರಾಶಿಯಲ್ಲಿ ಹಿಮ್ಮೆಟ್ಟಲಿದ್ದು ಇದರಿಂದಾಗಿ ಮೂರು ರಾಶಿಯವರ ಜೀವನದಲ್ಲಿ ರಾಜಯೋಗ ಮೂಡಿ ಬರಲಿದೆ.

simha rashi horo 1 | ಇನ್ನು ಹತ್ತು ದಿನ ಅಷ್ಟೇ: ಈ ಮೂರು ರಾಶಿಯವರ ಜೀವನದಲ್ಲಿ ನಡೆಯಲಿದೆ ಬಹುದೊಡ್ಡ ಬದಲಾವಣೆಗಳು. ಯಾವ್ಯಾವ ರಾಶಿಗಳಿಗೆ ಗೊತ್ತೇ??
ಇನ್ನು ಹತ್ತು ದಿನ ಅಷ್ಟೇ: ಈ ಮೂರು ರಾಶಿಯವರ ಜೀವನದಲ್ಲಿ ನಡೆಯಲಿದೆ ಬಹುದೊಡ್ಡ ಬದಲಾವಣೆಗಳು. ಯಾವ್ಯಾವ ರಾಶಿಗಳಿಗೆ ಗೊತ್ತೇ?? 3

ಸಿಂಹ ರಾಶಿ; ಅನಿರೀಕ್ಷಿತವಾಗಿ ಹಣದ ಲಾಭ ನಿಮಗಾಗಲಿದ್ದು, ದೊಡ್ಡ ಮಟ್ಟದ ಡೀಲ್ ಒಪ್ಪಂದ ಕೂಡ ನಡೆಯಲಿದೆ. ಒಂದು ವೇಳೆ ನೀವು ಪಾರ್ಟ್ನರ್ಶಿಪ್ ವ್ಯಾಪಾರವನ್ನು ಮಾಡಲು ಆರಂಭಿಸಿದರೆ ಖಂಡಿತವಾಗಿ ದೊಡ್ಡಮಟ್ಟದ ಆರ್ಥಿಕ ಲಾಭವನ್ನು ಪಡೆಯುವ ಸಾಧ್ಯತೆ ಹೆಚ್ಚಾಗಿದೆ.

ವೃಶ್ಚಿಕ ರಾಶಿ; ಬುಧನ ಹಿಮ್ಮೆಟ್ಟುವಿಕೆಯ ಅವಧಿ ವೃಶ್ಚಿಕ ರಾಶಿಯವರಿಗೆ ಆರ್ಥಿಕ ಲಾಭವನ್ನು ತಂದುಕೊಡಲಿದೆ. ವ್ಯಾಪಾರದಲ್ಲಿ ದೊಡ್ಡ ಮಟ್ಟದ ಲಾಭ ನಿಮ್ಮ ಕೈ ಸೇರಲಿದ್ದು ಇನ್ನು ಕೆಲಸ ಮಾಡುತ್ತಿರುವವರು ಕೂಡ ಪ್ರಮೋಷನ್ ಹಾಗೂ ಸಂಭಾವನೆ ಹೆಚ್ಚಳದ ರೂಪದಲ್ಲಿ ಆದಾಯವನ್ನು ಅಧಿಕವಾಗಿ ಪಡೆಯಲಿದ್ದಾರೆ. ಒಂದು ವೇಳೆ ಬೇರೆಯವರೊಂದಿಗೆ ಪಾಲುದಾರಿಕೆಯನ್ನು ಹೊಂದಿದ್ದರೆ ಅದರಲ್ಲಿ ಕೂಡ ಲಾಭವನ್ನು ಪಡೆದುಕೊಳ್ಳಲಿದ್ದೀರಿ. ಒಟ್ಟಾರೆಯಾಗಿ ಈ ಸಂದರ್ಭ ಆರ್ಥಿಕವಾಗಿ ನಿಮ್ಮನ್ನು ದೃಢಗೊಳಿಸಲಿದೆ.

dhanu rashi | ಇನ್ನು ಹತ್ತು ದಿನ ಅಷ್ಟೇ: ಈ ಮೂರು ರಾಶಿಯವರ ಜೀವನದಲ್ಲಿ ನಡೆಯಲಿದೆ ಬಹುದೊಡ್ಡ ಬದಲಾವಣೆಗಳು. ಯಾವ್ಯಾವ ರಾಶಿಗಳಿಗೆ ಗೊತ್ತೇ??
ಇನ್ನು ಹತ್ತು ದಿನ ಅಷ್ಟೇ: ಈ ಮೂರು ರಾಶಿಯವರ ಜೀವನದಲ್ಲಿ ನಡೆಯಲಿದೆ ಬಹುದೊಡ್ಡ ಬದಲಾವಣೆಗಳು. ಯಾವ್ಯಾವ ರಾಶಿಗಳಿಗೆ ಗೊತ್ತೇ?? 4

ಧನು ರಾಶಿ; ಈ ಸಂದರ್ಭದಲ್ಲಿ ನೀವು ಒಳ್ಳೆಯ ಉದ್ಯೋಗಕ್ಕೆ ಆಹ್ವಾನಿತರಾಗಬಹುದು. ಕೆಲಸ ಇಲ್ಲದ ಧನು ರಾಶಿಯವರಿಗೆ ಕೆಲಸ ಸಿಗುವ ಸಾಧ್ಯತೆ ಹೆಚ್ಚಾಗಿದೆ. ಈಗಾಗಲೇ ನೀವು ಕೆಲಸದಲ್ಲಿದ್ದರೆ ಪ್ರಮೋಷನ್ ಸಿಗುವ ಸಾಧ್ಯತೆ ಕೂಡ ಹೆಚ್ಚಾಗಿದೆ. ನೀವು ಮಾಡುವ ಕೆಲಸದಿಂದಾಗಿ ಉದ್ಯೋಗ ಕ್ಷೇತ್ರದಲ್ಲಿ ಕೂಡ ನಿಮ್ಮ ಸಹೋದ್ಯೋಗಿಗಳಿಂದ ಮೆಚ್ಚುಗೆಗೆ ಒಳಗಾಗಲಿದ್ದೀರಿ. ನಿಮ್ಮ ವ್ಯಾಪಾರವನ್ನು ವಿಸ್ತರಣೆ ಮಾಡುವ ಅವಕಾಶವೂ ಕೂಡ ನಿಮಗೆ ಈ ಸಂದರ್ಭದಲ್ಲಿ ದೊರಕಲಿದೆ. ಇವುಗಳಲ್ಲಿ ನಿಮ್ಮ ರಾಶಿ ಕೂಡ ಇದ್ದರೆ ತಪ್ಪದೆ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.