ಮೇಕ್ ಅಪ್ ಇಲ್ಲದೆಯೂ ಕೂಡ ದೇವ ಲೋಕದ ಅಪ್ಸರೆಯಂತೆ ಕಾಣುವ ನಟಿಯರು ಯಾರ್ಯಾರು ಗೊತ್ತೇ?? ಯಾರಿಗೆಲ್ಲ ಮೇಕ್ ಅಪ್ ಬೇಡ ಗೊತ್ತೇ?

ನಮಸ್ಕಾರ ಸ್ನೇಹಿತರೇ ನಟಿಯರು ಎಂದಾಕ್ಷಣ ನಾವು ಮೊದಲಿಗೆ ಅಂದು ಕೊಳ್ಳುವುದುಅವರು ತೆರೆಯ ಮೇಲೆ ಅಷ್ಟೊಂದು ಸುಂದರವಾಗಿ ಕಾಣಿಸಿಕೊಳ್ಳಲು ಎಷ್ಟೆಲ್ಲಾ ಮೇಕಪ್ ಮಾಡುತ್ತಾರೆ ಎನ್ನೋದಾಗಿ. ಆದರೆ ಇಂದಿನ ವಿಚಾರದಲ್ಲಿ ಮೇಕಪ್ ಇಲ್ದೇ ಇದ್ರೂ ಕೂಡ ಅಪ್ಸರೆಯರಂತೆ ಕಾಣಿಸಿಕೊಳ್ಳುವ ರಿಯಲ್ ಬ್ಯೂಟಿಗಳಾಗಿರುವ ನಟಿಯರು ಯಾರೆಲ್ಲಾ ಎಂಬುದನ್ನು ತಿಳಿದುಕೊಳ್ಳೋಣ.

ನೋರಾ ಫತೇಹಿ; ಬಾಲಿವುಡ್ ಚಿತ್ರರಂಗದ ಖ್ಯಾತ ನಟಿಯರಲ್ಲಿ ಒಬ್ಬರಾಗಿರುವ ನಟಿ ನೋರಾ ಹೆಚ್ಚಾಗಿ ಜನಪ್ರಿಯರಾಗಿರೋದು ಐಟಂ ಡ್ಯಾನ್ಸ್ ಗಳ ಮುಖಾಂತರ. ಇವರು ಯಾವುದೇ ಐಟಂ ಡ್ಯಾನ್ಸ್ ಗಳಲ್ಲಿ ಕಾಣಿಸಿಕೊಂಡರೂ ಕೂಡ ಅದು ಸೂಪರ್ ಹಿಟ್ ಆಗೋದ್ರಲ್ಲಿ ಯಾವುದೇ ಅನುಮಾನ ಇಲ್ಲ. ಇನ್ನು ಇವರ ಸೌಂದರ್ಯ ದ ಬಗ್ಗೆ ಎರಡು ಮಾತಾಡೋ ಪ್ರಶ್ನೆಯೇ ಇಲ್ಲ. ಯಾಮಿ ಗೌತಮ್; ಕನ್ನಡದಲ್ಲಿ ಕೂಡ ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗೆ ನಟಿಸಿರುವ ಯಾಮಿ ಗೌತಮ್ ಬಾಲಿವುಡ್ ಚಿತ್ರರಂಗದ ಪ್ರತಿಭಾನ್ವಿತ ನಟಿಯರಲ್ಲಿ ಒಬ್ಬರಾಗಿದ್ದು ಹಲವಾರು ಸೂಪರ್ ಹಿಟ್ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದು ಇವರಿಗೂ ಕೂಡ ಪರದೆಯ ಮೇಲೆ ಚೆನ್ನಾಗಿ ಕಾಣಿಸಿಕೊಳ್ಳಲು ಯಾವುದೇ ಮೇಕಪ್ ಅಗತ್ಯವಿಲ್ಲ.

actress 1 | ಮೇಕ್ ಅಪ್ ಇಲ್ಲದೆಯೂ ಕೂಡ ದೇವ ಲೋಕದ ಅಪ್ಸರೆಯಂತೆ ಕಾಣುವ ನಟಿಯರು ಯಾರ್ಯಾರು ಗೊತ್ತೇ?? ಯಾರಿಗೆಲ್ಲ ಮೇಕ್ ಅಪ್ ಬೇಡ ಗೊತ್ತೇ?
ಮೇಕ್ ಅಪ್ ಇಲ್ಲದೆಯೂ ಕೂಡ ದೇವ ಲೋಕದ ಅಪ್ಸರೆಯಂತೆ ಕಾಣುವ ನಟಿಯರು ಯಾರ್ಯಾರು ಗೊತ್ತೇ?? ಯಾರಿಗೆಲ್ಲ ಮೇಕ್ ಅಪ್ ಬೇಡ ಗೊತ್ತೇ? 2

ತಮನ್ನಾ ಭಾಟಿಯಾ; ಒಂದು ಕಾಲದಲ್ಲಿ ಕೇವಲ ದಕ್ಷಿಣ ಭಾರತ ಚಿತ್ರರಂಗದಲ್ಲಿ ಮಾತ್ರವಲ್ಲದೇ ಬಾಲಿವುಡ್ ನಲ್ಲಿ ಕೂಡ ತನ್ನ ಬೇಡಿಕೆಯನ್ನು ಹೆಚ್ಚಿಸಿಕೊಂಡಿದ್ದ ಮಿಲ್ಕಿ ಬ್ಯೂಟಿ ತಮನ್ನಾ ಅವರ ಸೌಂದರ್ಯ ಕುರಿತಂತೆ ಹೆಚ್ಚಾಗಿ ಹೇಳುವ ಅಗತ್ಯವಿಲ್ಲ. ಮೇಕಪ್ ಇಲ್ಲದೇ ಕೂಡ ಅವರು ಗ್ಲಾಮರ್ ಪಾತ್ರಗಳಲ್ಲಿ ಕಾಣಿಸಿಕೊಳ್ಳಬಲ್ಲಂತಹ ಏಕೈಕ ನಟಿಯಾಗಿದ್ದಾರೆ ಎಂದು ಹೇಳಬಹುದಾಗಿದೆ. ಊರ್ವಶಿ ರೌಟೇಲಾ; ಕನ್ನಡದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಜೊತೆಗೆ ಐರಾವತ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿರುವ ಬಾಲಿವುಡ್ ನ ಮೋಸ್ಟ್ ವಾಂಟೆಡ್ ನಟಿಯರಲ್ಲಿ ಒಬ್ಬರಾಗಿರುವ ಊರ್ವಶಿ ರೌಟೇಲಾ ಕೂಡ ನ್ಯಾಚುರಲ್ ಸೌಂದರ್ಯವನ್ನು ಹೊಂದಿರುವ ನಟಿಯಾಗಿದ್ದು ಸುಂದರವಾಗಿ ಕಾಣಲು ಇವರಿಗೆ ಕಕಡ ಯಾವುದೇ ಮೇಕಪ್ ಅಗತ್ಯವಿಲ್ಲ. ಇವರೇ ಮೇಕಪ್ ಇಲ್ಲದಿದ್ದರೂ ಕೂಡ ಸುಂದರವಾಗಿ ಕಾಣಿಸುವ ನಟಿಯರು.

Comments are closed.