ಕೊನೆಗೂ ತಂದೆ ತಾಯಿ ಆಸೆಯಂತೆ ಗೃಹ ಪ್ರವೇಶ ಮಾಡಿದ ವೈಷ್ಣವಿ: ಗೃಹ ಪ್ರವೇಶಕ್ಕೆ ಯಾರೆಲ್ಲ ಬಂದಿದ್ದಾರೆ ಗೊತ್ತೇ?

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಬಿಗ್ ಬಾಸ್ ನಂತರ ಕಿರುತೆರೆಯ ನಟಿ ವೈಷ್ಣವಿ ಗೌಡ ರವರ ಜನಪ್ರಿಯತೆಯನ್ನು ವುದು ತ್ವರಿತಗತಿಯಲ್ಲಿ ಹೆಚ್ಚಿದೆ ಎಂದರೆ ತಪ್ಪಾಗಲಾರದು. ಈ ಹಿಂದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ನಂಬರ್1 ಧಾರವಾಹಿಯಾಗಿ ಮಿಂಚಿ ಮೆರೆದಿದ್ದ ಅಗ್ನಿಸಾಕ್ಷಿ ಧಾರಾವಾಹಿಯ ಸನ್ನಿಧಿ ಯಾಗಿ ಇಂದಿಗೂ ಕೂಡ ಪ್ರತಿಯೊಬ್ಬ ಕಿರುತೆರೆ ಪ್ರೇಕ್ಷಕರ ಮನದಲ್ಲಿ ದ್ದಾರೆ. ಅಗ್ನಿಸಾಕ್ಷಿ ಧಾರಾವಾಹಿಯ ನಂತರ ಹಲವಾರು ವರ್ಷಗಳ ಕಾಲ ಎಲ್ಲು ಕೂಡ ವೈಷ್ಣವಿ ಗೌಡ ಕಾಣಿಸಿಕೊಂಡಿರಲಿಲ್ಲ. ನಂತರ ಅವರು ಮೊದಲ ಬಾರಿಗೆ ಕಾಣಿಸಿಕೊಂಡಿದ್ದೆ ಕನ್ನಡ ಕಿರುತೆರೆ ಅತ್ಯಂತ ಶ್ರೀಮಂತ ಹಾಗೂ ದೊಡ್ಡಮಟ್ಟದ ರಿಯಾಲಿಟಿಶೋ ಆಗಿರುವ ಬಿಗ್ ಬಾಸ್ ಕನ್ನಡ ಸೀಸನ್ 8ರಲ್ಲಿ.

ಬಿಗ್ ಬಾಸ್ ಮನೆಯಿಂದ ಹೊರ ಬಂದಮೇಲೆ ವೈಷ್ಣವಿ ಗೌಡ ಮತ್ತೆ ಕಿರುತೆರೆಗೆ ಬರುತ್ತಾರೆ ಹಾಗೂ ಹೆಚ್ಚೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ಅಂದುಕೊಂಡಿದ್ದರು ಆದರೆ ಅವರು ಯಾವುದೇ ಸಿನಿಮಾ ಅಥವಾ ಧಾರವಾಹಿಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಕೇವಲ ಎಷ್ಟು ಮಾತ್ರವಲ್ಲದೆ ಅತಿಶೀಘ್ರದಲ್ಲೇ ಮದುವೆ ಕೂಡ ಆಗಲಿದ್ದಾರೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ್ದವು ಆದರೆ ಆ ತರಹದ ಯಾವುದೇ ಘಟನೆಗಳು ಕೂಡ ಸಂಭವಿಸಿರಲಿಲ್ಲ. ಇನ್ನು ಸದ್ಯಕ್ಕೆ ಕೇಳಿ ಬಂದಿರುವ ಸುದ್ದಿಯ ಪ್ರಕಾರ ವೈಷ್ಣವಿ ಗೌಡ ತಮ್ಮ ಸಂಪಾದನೆಯ ಹಣದಿಂದ ಒಂದು ಮನೆಯನ್ನು ಖರೀದಿಸಿದ್ದಾರೆ ಎಂಬುದಾಗಿ ತಿಳಿದುಬಂದಿದ್ದು ಅದರ ಗ್ರಹಪ್ರವೇಶ ಕೂಡ ನಡೆದಿದೆ.

vaish | ಕೊನೆಗೂ ತಂದೆ ತಾಯಿ ಆಸೆಯಂತೆ ಗೃಹ ಪ್ರವೇಶ ಮಾಡಿದ ವೈಷ್ಣವಿ: ಗೃಹ ಪ್ರವೇಶಕ್ಕೆ ಯಾರೆಲ್ಲ ಬಂದಿದ್ದಾರೆ ಗೊತ್ತೇ?
ಕೊನೆಗೂ ತಂದೆ ತಾಯಿ ಆಸೆಯಂತೆ ಗೃಹ ಪ್ರವೇಶ ಮಾಡಿದ ವೈಷ್ಣವಿ: ಗೃಹ ಪ್ರವೇಶಕ್ಕೆ ಯಾರೆಲ್ಲ ಬಂದಿದ್ದಾರೆ ಗೊತ್ತೇ? 2

ಇನ್ನು ವೈಷ್ಣವಿ ಗೌಡ ಅವರ ಹೊಸ ಮನೆಯ ಗೃಹಪ್ರವೇಶ ಸಮಾರಂಭಕ್ಕೆ ಅವರ ಸ್ನೇಹಿತರು ಹಾಗೂ ಕುಟುಂಬಸ್ಥರು ಸೇರಿದಂತೆ ಬಿಗ್ಬಾಸ್ ಫ್ರೆಂಡ್ಸ್ ಕೂಡ ಬಂದಿದ್ದರು. ಅದರಲ್ಲೂ ಅಗ್ನಿಸಾಕ್ಷಿಯ ಸಹನಟ ವಿಜಯಸೂರ್ಯ ಕೂಡ ಆಗಮಿಸಿದ್ದರು. ಇನ್ನು ಬಿಗ್ ಬಾಸ್ ಸ್ಪರ್ಧಿಗಳ ಆಗಿರುವ ಪ್ರಶಾಂತ್ ಸಂಬರ್ಗಿ ರಾಜೀವ್ ಅರವಿಂದ ಕೆಪಿ ದಿವ್ಯ ರಘು ಸೇರಿದಂತೆ ಹಲವಾರು ಮಂದಿ ಬಂದು ವೈಷ್ಣವಿ ಗೌಡ ಅವರಿಗೆ ಶುಭ ಹಾರೈಸಿದ್ದಾರೆ.

Comments are closed.