ಮುಗಿಯಿತು ಬಿಡಿ ಕಷ್ಟ ಕಾಲ: ಶುಕ್ರ ದೇವನ ಕೃಪೆಯಿಂದ ಶುಕ್ರ ದೆಸೆ ಪಡೆದುಕೊಂಡಿರುವ ರಾಶಿಗಳು ಯಾವ್ಯಾವು ಗೊತ್ತೇ??

ನಮಸ್ಕಾರ ಸ್ನೇಹಿತರೆ ಜ್ಯೋತಿಷ್ಯಾಸ್ತ್ರದ ಪ್ರಕಾರ ಕೆಲವೊಂದು ಗ್ರಹಗಳು ಕೆಲವೊಂದು ತಿಂಗಳಿನಲ್ಲಿ ತಮ್ಮ ರಾಶಿಯನ್ನು ಬದಲಾವಣೆ ಮಾಡುತ್ತದೆ. ಈ ಕಾರಣದಿಂದಾಗಿ ಕೆಲವೊಂದು ರಾಶಿಯವರಿಗೆ ಅಶುಭ ಹಾಗೂ ಶುಭ ಪರಿಣಾಮಗಳುಂಟಾಗುತ್ತವೆ. ಈ ಬಾರಿ ಶುಭ ಕಾರಕ ಶುಕ್ರ ಗ್ರಹ ಮಿಥುನರಾಶಿಗೆ ಕಾಲಿಡಲಿದ್ದಾನೆ. ಇದರಿಂದಾಗಿ ಶುಭ ಲಾಭಗಳನ್ನು ಪಡೆಯುವ ರಾಶಿಯವರು ಯಾರೆಲ್ಲ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

shani kumba | ಮುಗಿಯಿತು ಬಿಡಿ ಕಷ್ಟ ಕಾಲ: ಶುಕ್ರ ದೇವನ ಕೃಪೆಯಿಂದ ಶುಕ್ರ ದೆಸೆ ಪಡೆದುಕೊಂಡಿರುವ ರಾಶಿಗಳು ಯಾವ್ಯಾವು ಗೊತ್ತೇ??
ಮುಗಿಯಿತು ಬಿಡಿ ಕಷ್ಟ ಕಾಲ: ಶುಕ್ರ ದೇವನ ಕೃಪೆಯಿಂದ ಶುಕ್ರ ದೆಸೆ ಪಡೆದುಕೊಂಡಿರುವ ರಾಶಿಗಳು ಯಾವ್ಯಾವು ಗೊತ್ತೇ?? 3

ಕುಂಭ ರಾಶಿ; ಶುಕ್ರ ಇದೆ ಜುಲೈ 13ರಂದು ಈಗಾಗಲೇ ಮಿಥುನರಾಶಿಗೆ ಕಾಲಿಟ್ಟಿದ್ದಾನೆ ಹೀಗಾಗಿ ಇವರ ಆರ್ಥಿಕ ಸ್ಥಿತಿ ಮಟ್ಟ ಎನ್ನುವುದು ಉನ್ನತ ವನ್ನು ತಲುಪಿದ್ದು ವಿತ್ತೀಯ ಸಮಸ್ಯೆಗಳು ಇರುವುದಿಲ್ಲ. ಉದ್ಯೋಗಾಕಾಂಕ್ಷಿಗಳಿಗೆ ಹೊಸ ಉದ್ಯೋಗದ ಪ್ರಾಪ್ತಿಯಾಗಲಿದೆ ವ್ಯಾಪಾರಸ್ಥರಿಗೆ ಒಳ್ಳೆಯ ಮಟ್ಟದ ಲಾಭ ಸಿಗಲಿದೆ.

ತುಲಾ ರಾಶಿ; ತುಲಾ ರಾಶಿಯವರಿಗೆ ಈ ಸಂದರ್ಭದಲ್ಲಿ ಉದ್ಯೋಗದಲ್ಲಿ ಹೊಸ ಹೊಸ ಅವಕಾಶಗಳು ತಮ್ಮನ್ನು ತಾವು ಉತ್ತಮ ಸ್ಥಿತಿಗೆ ತಲುಪಿಸುವಲ್ಲಿ ಸಿಗುತ್ತವೆ. ದೂರದ ಊರಿಗೆ ಪ್ರಯಾಣ ಮಾಡುವ ಸೌಭಾಗ್ಯವು ಕೂಡ ದೊರೆಯಲಿದೆ. ಈ ಸಂದರ್ಭದಲ್ಲಿ ಪ್ರತಿಯೊಂದು ಕ್ಷಣದಲ್ಲಿ ಕೂಡ ಅದೃಷ್ಟದ ಸಾಥ್ ಸಿಗಲಿದೆ ಹಾಗೂ ಕೆಲಸದಲ್ಲಿ ಪ್ರಮೋಷನ್ ಸಿಗುವ ಸಾಧ್ಯತೆ ಹೆಚ್ಚಾಗಿದೆ.

simha rashi horo 1 | ಮುಗಿಯಿತು ಬಿಡಿ ಕಷ್ಟ ಕಾಲ: ಶುಕ್ರ ದೇವನ ಕೃಪೆಯಿಂದ ಶುಕ್ರ ದೆಸೆ ಪಡೆದುಕೊಂಡಿರುವ ರಾಶಿಗಳು ಯಾವ್ಯಾವು ಗೊತ್ತೇ??
ಮುಗಿಯಿತು ಬಿಡಿ ಕಷ್ಟ ಕಾಲ: ಶುಕ್ರ ದೇವನ ಕೃಪೆಯಿಂದ ಶುಕ್ರ ದೆಸೆ ಪಡೆದುಕೊಂಡಿರುವ ರಾಶಿಗಳು ಯಾವ್ಯಾವು ಗೊತ್ತೇ?? 4

ಸಿಂಹ ರಾಶಿ; ಸಿಂಹ ರಾಶಿಯವರಿಗೆ ಹಣದ ವಿಚಾರದಲ್ಲಿ ಶುಕ್ರ ಸಾಕಷ್ಟು ಸಹಾಯ ಮಾಡಿದ್ದಾನೆ ಕೇವಲ ಇಷ್ಟು ಮಾತ್ರವಲ್ಲದೆ ವಿದೇಶಿ ಪ್ರಯಾಣದ ಸೌಲಭ್ಯವು ಕೂಡ ದೊರೆಯಲಿದೆ. ಈ ಸಂದರ್ಭದಲ್ಲಿ ಸಿಂಹರಾಶಿಯ ಉದ್ಯೋಗಿಗಳಿಗೆ ಆದಾಯವನ್ನು ಹೆಚ್ಚಿಸಿಕೊಳ್ಳುವ ಹಾಗೂ ಕೆಲಸದಲ್ಲಿ ಉನ್ನತಿಯನ್ನು ಸಾಧಿಸುವ ಹಲವಾರು ಅವಕಾಶಗಳ ಬಾಗಿಲು ತೆರೆಯಲಿದೆ. ಈ 3 ರಾಶಿಯವರು ಶುಕ್ರನ ಕಾರಣದಿಂದಾಗಿ ಶುಕ್ರದೆಸೆ ಯನ್ನು ಅನುಭವಿಸಲಿದ್ದಾರೆ.

Comments are closed.