ಹರ್ಷ ಹಾಗೂ ಭುವಿ ರವರ ಮದುವೆಯಿಂದ ಅರ್ಧಕ್ಕೆ ಹೊರಟು ಹೋದ ಅಮ್ಮಮ್ಮ ನಿಜಕ್ಕೂ ಇರುವುದು ಎಲ್ಲಿ ಗೊತ್ತೇ?? ಹೋಗಿದ್ದು ಎಲ್ಲಿಗೆ ಗೊತ್ತೆ?

ನಮಸ್ಕಾರ ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಕೆಲಸ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಕನ್ನಡ ಧಾರವಾಹಿ ಸಾಕಷ್ಟು ಕಥೆಗಳಿಂದ ಪ್ರೇಕ್ಷಕರ ನೆಚ್ಚಿನ ಧಾರಾವಾಹಿಯಾಗಿ ಕಾಣಿಸಿಕೊಂಡಿದ್ದು ಕಲರ್ಸ್ ಕನ್ನಡ ವಾಹಿನಿಯ ಟಾಪ್ ಧಾರವಾಹಿಗಳಲ್ಲಿ ಕೂಡ ಒಂದಾಗಿದೆ. ಹಲವಾರು ಸಮಯಗಳಿಂದ ಪ್ರಸಾರವನ್ನು ಕಾಣುತ್ತಲೇ ಬಂದಿದ್ದರೂ ಕೂಡ ಒಂದೇ ಒಂದು ಸಂಚಿಕೆಯು ಕೂಡ ಬೋರ್ ಹೊಡೆಸದೆ ಎಂಗೇಜಿಂಗ್ ಆಗಿರುವಂತೆ ಮಾಡಿರುವ ಧಾರವಾಹಿ ಆಗಿದೆ.

ಅದರಲ್ಲೂ ಇತ್ತೀಚಿಗೆ ಭುವಿ ಹಾಗೂ ಹರ್ಷ ಇಬ್ಬರು ಮದುವೆಯಾದ ಮೇಲಂತೂ ಒಂದಾದಮೇಲೊಂದರಂತೆ ಬರುತ್ತಿರುವ ಟ್ವಿಸ್ಟ್ ಹಾಗೂ ಟರ್ನ್ ಗಳು ಧಾರವಾಹಿಯ ರೋಚಕತೆಯನ್ನು ದಿನದಿಂದ ದಿನಕ್ಕೆ ಹೆಚ್ಚು ಮಾಡುತ್ತಿವೆ ಎಂದರೆ ತಪ್ಪಾಗಲಾರದು. ಇನ್ನು ಈ ಧಾರವಾಹಿಯಲ್ಲಿ ಭುವಿ ಹಾಗೂ ಹರ್ಷನ ಮದುವೆಯಾದ ನಂತರ ಆತನ ತಾಯಿ ಆಗಿರುವ ರತ್ನಮಾಲ ಆರೋಗ್ಯ ಹದಗೆಡುವ ಕಾರಣದಿಂದಾಗಿ ಆಸ್ಪತ್ರೆಗೆ ದಾಖಲಾಗುತ್ತಾರೆ ನಂತರ ಅಮೇರಿಕಾಗೆ ಹೋಗುತ್ತಾರೆ ಎನ್ನುವುದಾಗಿ ಧಾರವಾಹಿಯಲ್ಲಿ ತಿಳಿಸಲಾಗಿತ್ತು. ಇವರಿಬ್ಬರು ಮದುವೆ ಆಗುವುದು ರತ್ನಮಾಲ ಅವರ ಪ್ರಮುಖ ಗುರಿಯಾಗಿತ್ತು ಹೀಗಾಗಿ ಅವರ ಮದುವೆಯಾದ ನಂತರವೇ ಈ ರೀತಿಯ ದೃಶ್ಯಗಳು ಈಗ ಪ್ರಾರಂಭವಾಗಿವೆ. ಆದರೆ ಈಗ ರತ್ನಮಾಲಾ ಪಾತ್ರವನ್ನು ನಿರ್ವಹಿಸುತ್ತಿರುವ ಚಿತ್ಕಲಾ ಬಿರಾದಾರ್ ಎಲ್ಲಿದ್ದಾರೆ ಗೊತ್ತಾ ಗೆಳೆಯರೇ.

ratnamma | ಹರ್ಷ ಹಾಗೂ ಭುವಿ ರವರ ಮದುವೆಯಿಂದ ಅರ್ಧಕ್ಕೆ ಹೊರಟು ಹೋದ ಅಮ್ಮಮ್ಮ ನಿಜಕ್ಕೂ ಇರುವುದು ಎಲ್ಲಿ ಗೊತ್ತೇ?? ಹೋಗಿದ್ದು ಎಲ್ಲಿಗೆ ಗೊತ್ತೆ?
ಹರ್ಷ ಹಾಗೂ ಭುವಿ ರವರ ಮದುವೆಯಿಂದ ಅರ್ಧಕ್ಕೆ ಹೊರಟು ಹೋದ ಅಮ್ಮಮ್ಮ ನಿಜಕ್ಕೂ ಇರುವುದು ಎಲ್ಲಿ ಗೊತ್ತೇ?? ಹೋಗಿದ್ದು ಎಲ್ಲಿಗೆ ಗೊತ್ತೆ? 2

ಹೌದು ಗೆಳೆಯರೆ ಚಿತ್ಕಲಾ ಬಿರಾದಾರ್ ತಮ್ಮ ಗಂಡ ಜಗದೀಶ್ ರವರ ಜೊತೆಗೆ ಅಮೆರಿಕಾ ಪ್ರವಾಸದಲ್ಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಧಾರವಾಹಿಯಲ್ಲಿ ಕೂಡ ಅವರ ಪಾತ್ರ ಅಮೆರಿಕದಲ್ಲಿ ಚಿಕಿತ್ಸೆಯನ್ನು ಪಡೆಯಲಿದೆ ಎಂಬುದಾಗಿ ತೋರಿಸಲಾಗುತ್ತಿತ್ತು ಹಾಗೂ ಅವರು ನಿಜ ಜೀವನದಲ್ಲಿ ಕೂಡ ತಮ್ಮ 30 ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿ ಕೊಳ್ಳಲು ಅಮೆರಿಕದಲ್ಲಿ ಇರುವುದು ನಿಜಕ್ಕೂ ಕೂಡ ಕಾಕತಾಳಿಯವೆಂಬಂತೆ ಇದೆ ಎಂದರೆ ತಪ್ಪಾಗಲಾರದು. ಚಿತ್ಕಲ ಬಿರಾದಾರ್ ಪೋಸ್ಟ್ ಮಾಡಿರುವ ಪೋಸ್ಟ್ ಕೆಳಗಡೆ ಅಭಿಮಾನಿಗಳು ಕೂಡ ಬೇಗ ಬನ್ನಿ ಮೇಡಮ್ ಎಂಬುದಾಗಿ ಕಾಮೆಂಟ್ ಮಾಡಿರುವುದನ್ನು ಕೂಡ ನೀವು ಗಮನಿಸಬಹುದಾಗಿದೆ.

Comments are closed.