ಶಿವಣ್ಣ ರವರ ಹುಟ್ಟುಹಬ್ಬದ ದಿನವೇ ತಾನು ಎಷ್ಟೇ ಬ್ಯುಸಿ ಇದ್ದರೂ ಉಡುಗೊರೆ ಕಳುಹಿಸಿದ ಡಿ ಬಾಸ್. ಏನು ಗೊತ್ತೇ?

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಜುಲೈ 12ರಂದು ಕರುನಾಡ ಚಕ್ರವರ್ತಿ ಶಿವಣ್ಣ ತಮ್ಮ 60ನೇ ವರ್ಷವನ್ನು ಪೂರೈಸಿದ್ದಾರೆ. ಈ ಮೂಲಕ ಶಿವಣ್ಣ ಅವರ ವಯಸ್ಸು ಇನ್ನು ಎಂಗ್ ಆಗುತ್ತಿದೆ ಎಂಬುದಾಗಿ ನಿರೂಪಿಸಿದ್ದಾರೆ. ನಿಮಗೆಲ್ಲರಿಗೂ ಈಗಾಗಲೇ ತಿಳಿದಿರುವ ಹಾಗೆ ಲಾಕ್ಡೌನ್ ಕಾರಣದಿಂದ ಕಳೆದ ಎರಡು ವರ್ಷಗಳ ಕಾಲ ಶಿವಣ್ಣ ತಮ್ಮ ಕುಟುಂಬಸ್ಥರೊಂದಿಗೆ ಮಾತ್ರ ತಮ್ಮ ಜನ್ಮದಿನವನ್ನು ಆಚರಿಸಿಕೊಂಡಿದ್ದರು.

ಆದರೆ ಈ ವರ್ಷ ಅಪ್ಪು ಅವರ ಅಗಲಿಕೆಯ ಕಾರಣದಿಂದಾಗಿ ಕರುನಾಡ ಚಕ್ರವರ್ತಿ ಶಿವಣ್ಣ ಯಾವುದೇ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿಲ್ಲ ಎಂದು ಹೇಳಬಹುದಾಗಿದೆ. ಇನ್ನು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆಯಲ್ಲಿ ಮುಖ್ಯ ತೀರ್ಪುಗಾರರಾಗಿ ಶಿವಣ್ಣ ಇರುವ ಕಾರಣದಿಂದಾಗಿ ಅಲ್ಲಿಯ ಸ್ಪರ್ಧಿಗಳು ಶಿವಣ್ಣನವರ ವಿಶೇಷ ಹಾಡುಗಳಿಗೆ ನೃತ್ಯ ಮಾಡುವ ಮೂಲಕ ಅವರಿಗೆ ಜನ್ಮದಿನದ ಉಡುಗೊರೆ ನೀಡಿದ್ದಾರೆ. ಇನ್ನು ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ರಾಘಣ್ಣ ಕೂಡ ಬಂದಿದ್ದು ವಿಶೇಷವಾಗಿತ್ತು. ಆದರೆ ಅಪ್ಪು ಅವರನ್ನು ಎಲ್ಲರೂ ಕೂಡ ಮಿಸ್ ಮಾಡಿಕೊಂಡಿದ್ದಂತೂ ಸುಳ್ಳಲ್ಲ. ಇನ್ನು ಶಿವಣ್ಣ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಕೂಡ ಕರುನಾಡ ಚಕ್ರವರ್ತಿ ಶಿವಣ್ಣರವರ ಜನ್ಮದಿನದ ವಿಶೇಷವಾಗಿ ವಿಶೇಷ ಉಡುಗೊರೆಯನ್ನು ಕೂಡ ನೀಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

dboss shivanna | ಶಿವಣ್ಣ ರವರ ಹುಟ್ಟುಹಬ್ಬದ ದಿನವೇ ತಾನು ಎಷ್ಟೇ ಬ್ಯುಸಿ ಇದ್ದರೂ ಉಡುಗೊರೆ ಕಳುಹಿಸಿದ ಡಿ ಬಾಸ್. ಏನು ಗೊತ್ತೇ?
ಶಿವಣ್ಣ ರವರ ಹುಟ್ಟುಹಬ್ಬದ ದಿನವೇ ತಾನು ಎಷ್ಟೇ ಬ್ಯುಸಿ ಇದ್ದರೂ ಉಡುಗೊರೆ ಕಳುಹಿಸಿದ ಡಿ ಬಾಸ್. ಏನು ಗೊತ್ತೇ? 2

ಕೇವಲ ಕರೆ ಮಾಡಿ ವಿಶ್ ಮಾಡಿದ್ದು ಮಾತ್ರವಲ್ಲದೆ ಶಿವಣ್ಣರವರ ಮನೆಗೆ ಹೋಗಿ ಅವರ ಮನೆಯಲ್ಲಿ ಕೇಕ್ ತಿನ್ನಿಸಿ ಅವರಿಗೆ ದುಬಾರಿ ಬೆಲೆಯ ವಾಚ್ ಒಂದನ್ನು ಉಡುಗೊರೆಯಾಗಿ ಡಿ ಬಾಸ್ ನೀಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಡಿ ಬಾಸ್ ಹಾಗೂ ಕರುನಾಡ ಚಕ್ರವರ್ತಿ ಶಿವಣ್ಣನವರ ಸಹೋದರತ್ವದ ಬಾಂಧವ್ಯ ಹೀಗೆ ಮುಂದುವರೆಯಲಿ ಎಂಬುದಾಗಿ ಅಭಿಮಾನಿಗಳು ಹಾರೈಸಿದ್ದಾರೆ. ಡಿ ಬಾಸ್ ಹಾಗೂ ಶಿವಣ್ಣ ಅವರ ಸಹೋದರತ್ವದ ಕುರಿತಂತೆ ನಿಮ್ಮ ಅಭಿಪ್ರಾಯವೇನು ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ.

Comments are closed.