ದತ್ತು ತೆಗೆದುಕೊಂಡು ಎರಡು ಮಕ್ಕಳ ತಾಯಿಯಾಗಿರುವ 46 ವರ್ಷದ ನಟಿ ಸುಶ್ಮಿತಾ ಸೆನ್ ಪ್ರೀತಿ ಮಾಡುತ್ತಿರುವ ಲಲಿತ್ ಮೋದಿ ರವರ ಒಟ್ಟು ಆಸ್ತಿ ಎಷ್ಟು ಗೊತ್ತೇ??

ನಮಸ್ಕಾರ ಸ್ನೇಹಿತರ ಈಗ ನ್ಯಾಷನಲ್ ಮೀಡಿಯಾ ದಿಂದ ಹಿಡಿದು ಸ್ಥಳಿಯ ನ್ಯೂಸ್ ಚಾನೆಲ್ ವರೆಗೂ ಎಲ್ಲಿ ನೋಡಿದರೂ ಕೂಡ ಐಪಿಎಲ್ ಸಂಸ್ಥಾಪಕ ಲಲಿತ್ ಮೋದಿ ಹಾಗೂ ಭುವನ ಸುಂದರಿ ಬಾಲಿವುಡ್ ನಟಿ ಆಗಿರುವ ಸುಶ್ಮಿತಾ ಸೇನ್ ರವರ ಡೇಟಿಂಗ್ ವಿಚಾರವೇ ಸದ್ದು ಮಾಡುತ್ತಿದೆ. ಹೌದು ಗೆಳೆಯರೆ ಲಲಿತ್ ಮೋದಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರದ ಕುರಿತಂತೆ ಮೊನ್ನೆ ಹಂಚಿಕೊಂಡಾಗಿನಿಂದಲೂ ಕೂಡ ಎಲ್ಲಿ ನೋಡಿದರೂ ಕೂಡ ಅದರದ್ದೆ ಮಾತು. ಎ

ರಡು ಮಕ್ಕಳನ್ನು ದತ್ತು ತೆಗೆದುಕೊಂಡು ಸಾಕುತ್ತಿರುವ 46 ವರ್ಷದ ಅವಿವಾಹಿತೆ ನಟಿ ಸುಶ್ಮಿತಾ ಸೇನ್ ರವರು ಈ ಹಿಂದೆ ಹಲವಾರು ಜನರನ್ನು ಡೇಟಿಂಗ್ ಮಾಡುತ್ತಿದ್ದಾರೆ ಎಂಬುದಾಗಿ ಸುದ್ದಿ ಕೇಳಿ ಬಂದಿತ್ತು ಆದರೆ ಕೊನೆಗೂ ಕೂಡ ಅಧಿಕೃತವಾಗಿ ಲಲಿತ್ ಮೋದಿ ಅವರಿಂದ ಈ ಸುದ್ದಿ ಹೊರಬಂದಿದೆ ಎಂದು ಹೇಳಬಹುದಾಗಿದೆ. ಇಬ್ಬರು ಕೂಡ ರಜಾದಿನಗಳನ್ನು ಕಳೆಯಲು ಮಾಲ್ಡಿವ್ಸ್ ದ್ವೀಪಗಳಿಗೆ ಹೋದ ಸಂದರ್ಭದಲ್ಲಿ ಲಲಿತ್ ಮೋದಿ ಅವರು ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಅಪ್ಲೋಡ್ ಮಾಡುವ ಮೂಲಕ ಈ ವಿಚಾರವನ್ನು ಮುನ್ನೆಲೆಗೆ ತಂದಿದ್ದಾರೆ ಎಂದು ಹೇಳಬಹುದಾಗಿದೆ. ಈ ಹಿಂದೆಯೂ ಕೂಡ ಲಲಿತ್ ಮೋದಿ ಐಪಿಎಲ್ ಅನ್ನು ಪ್ರಾರಂಭಿಸಿ ಬಿಸಿಸಿಐ ಸಂಸ್ಥೆಗೆ ಹಣವನ್ನು ಮಾಡುವ ಉಪಾಯವನ್ನು ಹೇಳಿಕೊಟ್ಟಿದ್ದರು ಎಂಬುದನ್ನು ನೆನಪು ಬಿಡಬಾರದು. ಅಕ್ರಮ ಹಣ ವರ್ಗಾವಣೆ ಪ್ರಕರಣದಿಂದಾಗಿ ಅವರು ಭಾರತವನ್ನು ಬಿಟ್ಟು ಹೋಗಬೇಕಾಗಿ ಬಂದಿತ್ತು.

sushmitha 1 | ದತ್ತು ತೆಗೆದುಕೊಂಡು ಎರಡು ಮಕ್ಕಳ ತಾಯಿಯಾಗಿರುವ 46 ವರ್ಷದ ನಟಿ ಸುಶ್ಮಿತಾ ಸೆನ್ ಪ್ರೀತಿ ಮಾಡುತ್ತಿರುವ ಲಲಿತ್ ಮೋದಿ ರವರ ಒಟ್ಟು ಆಸ್ತಿ ಎಷ್ಟು ಗೊತ್ತೇ??
ದತ್ತು ತೆಗೆದುಕೊಂಡು ಎರಡು ಮಕ್ಕಳ ತಾಯಿಯಾಗಿರುವ 46 ವರ್ಷದ ನಟಿ ಸುಶ್ಮಿತಾ ಸೆನ್ ಪ್ರೀತಿ ಮಾಡುತ್ತಿರುವ ಲಲಿತ್ ಮೋದಿ ರವರ ಒಟ್ಟು ಆಸ್ತಿ ಎಷ್ಟು ಗೊತ್ತೇ?? 2

ಲಲಿತ್ ಮೋದಿ ಅವರು ಸಾವಿರಾರು ಕೋಟಿ ರೂಪಾಯಿ ಟರ್ನ್ ಓವರ್ ಇರುವಂತಹ ಸಂಸ್ಥೆಯ ಮಾಲೀಕರು ಕೂಡ ಆಗಿದ್ದಾರೆ. ಸದ್ಯಕ್ಕೆ ಲಂಡನ್ ನಲ್ಲಿ ನೆಲೆಸಿರುವ ಲಲಿತ್ ಮೋದಿ ಅವರು ಬರೋಬ್ಬರಿ 4555 ಸಾವಿರ ಕೋಟಿ ರೂಪಾಯಿ ಆಸ್ತಿಯ ಒಡೆಯರಾಗಿದ್ದಾರೆ ಎಂಬುದಾಗಿ ಹೇಳಲಾಗುತ್ತಿದೆ ಐದು ಅಂತಸ್ತಿನ ಮಹಲನ್ನು ಕೂಡ ಲಂಡನ್ ನಲ್ಲಿ ಹೊಂದಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಸದ್ಯಕ್ಕೆ ಇಬ್ಬರೂ ಡೇಟಿಂಗ್ ನಡೆಸುತ್ತಿದ್ದು ಮುಂದಿನ ದಿನಗಳಲ್ಲಿ ಮದುವೆ ಆಗುವ ಸಾಧ್ಯತೆಗಳು ಹೆಚ್ಚಾಗಿದೆ ಎಂಬುದಾಗಿ ಹೇಳಿದ್ದಾರೆ.

Comments are closed.