ಚಂದನ್ ಶೆಟ್ಟಿ ರವರನ್ನು ತರತೆಗೆದುಕೊಂಡ ಅಹೋರಾತ್ರ, ಕಾರಣವೇನು ಗೊತ್ತೇ?? ಹೇಗೆ ತೆಗೆದುಕೊಂಡಿದ್ದಾರೆ ಗೊತ್ತೇ?? ಕಿಚ್ಚ ರವರ ಬಗ್ಗೆ ಹೇಳಿದ್ದೇನು ಗೊತ್ತೇ?

ನಮಸ್ಕಾರ ಸ್ನೇಹಿತರೇ ಅಹೋರಾತ್ರ ಈ ಹೆಸರನ್ನು ನೀವು ಹಲವಾರು ಬಾರಿ ಕೇಳಿರಬಹುದು. ಯಾವ ವಿಚಾರದಲ್ಲಿ ಎನ್ನುವುದನ್ನು ಕೂಡ ನೀವು ಈಗಾಗಲೇ ಊಹಿಸಿರಬಹುದು. ಹೌದು ಗೆಳೆಯರೆ ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ನಾಯಕ ನಟನೊಬ್ಬನ ವಿರುದ್ಧವಾಗಿ ದೊಡ್ಡಮಟ್ಟದಲ್ಲಿ ಅಹೋರಾತ್ರಿ ಸುದ್ದಿಯಾಗಿದ್ದರು. ಹೌದು ಗೆಳೆಯರೆ ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು ರಮ್ಮಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನುವ ಕಾರಣಕ್ಕಾಗಿ ಕಿಚ್ಚ ಸುದೀಪ್ ಅವರ ವಿರುದ್ಧವಾಗಿ ತಮ್ಮ ಧ್ವನಿಯನ್ನು ಎತ್ತಿ ದೊಡ್ಡಮಟ್ಟದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದರು.

ಈಗ ಅವರತ್ರ ರವರು ಮತ್ತೊಮ್ಮೆ ಕನ್ನಡ ಚಿತ್ರರಂಗದ ವ್ಯಕ್ತಿಗಳ ವಿರುದ್ಧವಾಗಿಯೇ ಧ್ವನಿಯೆತ್ತುವ ಮೂಲಕ ಮತ್ತೊಮ್ಮೆ ಸದ್ದು ಮಾಡುತ್ತಿದ್ದಾರೆ. ಹೌದು ಗೆಳೆಯರೇ ಅಹೋರಾತ್ರ ಸದ್ದು ಮಾಡುತ್ತಿರುವುದು ಬೇರೆ ಯಾರ ವಿರುದ್ಧವಾಗಿ ಅಲ್ಲ ನಮ್ಮ ಕನ್ನಡ ಚಿತ್ರರಂಗದ ಗಾಯಕ ಹಾಗೂ ಸಂಗೀತ ನಿರ್ದೇಶಕ ಆಗಿರುವ ಚಂದನ್ ಶೆಟ್ಟಿ ರವರ ವಿರುದ್ಧ. ಅಷ್ಟಕ್ಕೂ ಚಂದನ್ ಶೆಟ್ಟಿ ಮಾಡಿರುವ ಯಾವ ಕಾರ್ಯಕ್ಕಾಗಿ ಚಂದನ್ ಶೆಟ್ಟಿ ರವರಿಗೆ ವೀಡಿಯೋ ಮೂಲಕ ಅಹೋರಾತ್ರ ನಿಂದಿಸಿದ್ದಾರೆ ಎಂದು ತಿಳಿದುಕೊಳ್ಳೋಣ ಬನ್ನಿ.

ಹೌದು ಗೆಳೆಯರೇ ಈ ಹಿಂದೆ ಚಂದನ್ ಶೆಟ್ಟಿ ರವರು ಕೂಡ ರಮ್ಮಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಅದಕ್ಕೆ ಈಗ ಅಹೋರಾತ್ರ ರವರು ಈ ತರಹ ಜಾಹಿರಾತುಗಳ ಮೂಲಕ ಹಣವನ್ನು ಸಂಪಾದಿಸಿದ ಹಣದಲ್ಲಿ ನಿಮ್ಮ ಹೆಂಡತಿಗೆ ಯಾವ ಮನಸ್ಸಿಟ್ಟುಕೊಂಡು ನೆಕ್ಲೆಸ್ ತರುತ್ತಿರುವ ಹಣದ ಹಿಂದೆ ಆ ಹಣಕ್ಕಾಗಿ ಜೀವವನ್ನು ತೆತ್ತಿರುವ ಜನರ ಪ್ರಾಣದ ಬೆಲೆ ನಿನಗೆ ತಿಳಿದಿಲ್ಲ ಹೀಗೆ ಹಲವಾರು ನಿಂದನಾತ್ಮಕ ಮಾತುಗಳಿಂದ ಚಂದನ್ ಶೆಟ್ಟಿ ಅವರಿಗೆ ಈ ವಿಡಿಯೋದಲ್ಲಿ ಬೈದಿದ್ದಾರೆ. ಈಗ ಎಲ್ಲರೂ ಕೂಡ ಅಹೋರಾತ್ರ ರವರಿಗೆ ಕೇಳುತ್ತಿರುವ ಪ್ರಶ್ನೆ ಏನೆಂದರೆ ಅದ್ಯಾವುದೋ ಕಾಲದಲ್ಲಿ ಅವರು ಕಾಣಿಸಿಕೊಂಡಿರುವ ಜಾಹೀರಾತಿನ ಕುರಿತಂತೆ ಯಾಕೆ ಈಗ ಪ್ರಶ್ನೆ ಎತ್ತಿದ್ದೀರಿ ಎನ್ನುವುದಾಗಿ. ಇದಕ್ಕೆ ಚಂದನ್ ಶೆಟ್ಟಿ ಕೂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇನ್ನು ಅಹೋರಾತ್ರ ರವರು ಈ ಕುರಿತಂತೆ ಮಾತನಾಡುತ್ತಾ ಧ್ರುವ ಸರ್ಜಾ ರವರಿಗೆ ಕೂಡ ಚಂದನ್ ಶೆಟ್ಟಿ ರವರ ಸಾಂಗತ್ಯವನ್ನು ಬಿಟ್ಟು ಹೊರ ಬರುವಂತೆ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಈ ವಿಚಾರ ಯಾವ ತಿರುವನ್ನು ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

Comments are closed.