Air Cooler: ಕೇವಲ 950 ರುಪಾಯಿಗೆ ಸಿಗುವ ಈ ಏರ್ ಕೂಲರ್ ಅನ್ನು ಖರೀದಿ ಮಾಡಿ, ಮನೆಯನ್ನು ತಂಪಾಗಿ ಇಡಿ. ಇಂದೇ ಮನೆಗೆ ತನ್ನಿ.
Air Cooler: ಈಗಾಗಲೇ ಬೇಸಿಗೆ ಶುರುವಾಗಿದ್ದು, ಎಲ್ಲಾ ಕಡೆ ಬಿಸಿಲು ಜಾಸ್ತಿಯಾಗಿದೆ. ತಾಪಮಾನ ಹೇಗಿದೆ ಎಂದರೆ, ಫ್ಯಾನ್ ಗಳಿಂದ ಕೂಡ ಬಿಸಿ ಗಾಳಿಯೇ ಬೀಸುತ್ತಿದೆ. ಈ ಸಮಯದಲ್ಲಿ ಎಲ್ಲರಿಗು ಕೂಲ್ ಆಗಿರಬೇಕು ಎಂದು ಅನ್ನಿಸುವುದು ಸಹಜ. ಮನೆಗಳಲ್ಲಿ ಬಿಸಿಲು ಕಡಿಮೆ ಮಾಡಿ, ಕೂಲ ಆಗಿರಬೇಕು ಎಂದುಕೊಂಡರೆ, ಎಲ್ಲರು ಎಸಿ ಖರೀದಿ ಮಾಡಲು ಸಾಧ್ಯ ಆಗುವುದಿಲ್ಲ. ಎಸಿ ಇಂದ ವಿದ್ಯುತ್ ಬಿಲ್ ಬರುವುದು ಕೂಡ ಜಾಸ್ತಿಯೇ ಆಗಿರುತ್ತದೆ.

ಹಾಗಿದ್ದಾಗ, ಎಸಿ ಖರೀದಿ ಮಾಡಲು ಹೆಚ್ಚು ಜನರು ಬಯಸುವುದಿಲ್ಲ. ಅಂಥವರಿಗೆ ಕಡಿಮೆ ವೆಚ್ಚಕ್ಕೆ ಸಿಗುವ ಆಯ್ಕೆ ಏರ್ ಕೂಲಷ್ಟೇ. ಇದು ಕಡಿಮೆ ಬೆಲೆಗೆ ಸಿಗುತ್ತದೆ, ಹಾಗೆಯೇ ಇದರ ಮೆಂಟನೆನ್ಸ್ ಕೂಡ ಕಡಿಮೆ. ಇಂಥ ಓಂಧ್ ಏರ್ ಕೂಲರ್ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ.. ಈ ಪೋರ್ಟಬಲ್ ಏರ್ ಕೂಲರ್ ನ ಬೆಲೆ ಕೇವಲ 950 ರೂಪಾಯಿ ಆಗಿದೆ. ಬಿಸಿಲಿನ ಬೇಗೆಯಿಂದ ನಿಮಗೆ ಮುಕ್ತಿಯನ್ನು ಸಹ ಕೊಡುತ್ತದೆ.
ಈ ಪೋರ್ಟಬಲ್ ಏರ್ ಕೂಲರ್ ನಿಮಗೆ ಬಹಳಷ್ಟು ಪ್ರಯೋಜನ ನೀಡುತ್ತದೆ. ಇದನ್ನು ನೀವು ಸುಲಭವಾಗಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಟೆಗೆದುಕೊಂಡು ಹೋಗಬಹುದು. ಈ ಪೋರ್ಟಬಲ್ ಏರ್ ಕೂಲರ್ ಅನ್ನು ಪೋಲ್ಡ್ ಮಾಡಿ ನಿಮ್ಮ ಬ್ಯಾಟ್ ನ ಒಳಗೆ ಇಟ್ಟುಕೊಳ್ಳಬಹುದು. ಇದರ ತೂಕ ಕೂಡ ಬಹಳ ಕಡಿಮೆ ಆಗಿರುತ್ತದೆ.. ಆನ್ಲೈನ್ ವೆಬ್ಸೈಟ್ ಗಳಲ್ಲಿ ಈ ಏರ್ ಕೂಲರ್ ಬಹಳ ಬೇಗ ಸೇಲ್ ಆಗುತ್ತಿದೆ. ಇದನ್ನು ನಿಮ್ಮ ಬೆಡ್ ಹತ್ತಿರ ಇಟ್ಟುಕೊಂಡು ಹೇಗೆ ಬೇಕಾದರು ಬದಲಾಯಿಸಬಹುದು. ಆಫ್ಲೈನ್ ನಲ್ಲಿ ಮಾರ್ಕೆಟ್ ಗಳಲ್ಲಿ ಕೂಡ ಇದಕ್ಕೆ ಬೇಡಿಕೆ ಇದೆ. ಆದರೆ ಬೆಲೆಯಲ್ಲಿ ಸ್ವಲ್ಪ ವ್ಯತ್ಯಾಸ ಇರುತ್ತದೆ.
ಆನ್ಲೈನ್ ನಲ್ಲಿ ನೀವು ಹಲವು ವೆಬ್ಸೈಟ್ ಗಳ ಮೂಲಕ ಈ ಪೋರ್ಟಬಲ್ ಏರ್ ಕೂಲರ್ ಅನ್ನು ಖರೀದಿ ಮಾಡಬಹುದು. ಇದಕ್ಕೆ ಈಗ ಮಾರ್ಕೆಟ್ ನಲ್ಲಿ ಬಹಳ ಬೇಡಿಕೆ ಇದೆ. ಈಗ ಸಿಕ್ಕಿರುವ ಮಾಹಿತಿಯ ಪ್ರಕಾರ ಆನ್ಲೈನ್ ನಲ್ಲಿ ಈ ಏರ್ ಕೂಲರ್ ಬೆಲೆ ₹950 ರೂಪಾಯಿಯಿಂದ ₹2000 ರೂಪಾಯಿವರೆಗು ಇರುತ್ತದೆ. ಬೇರೆ ಏರ್ ಕೂಲರ್ ಗಳಲ್ಲಿ ನೀರಿನ ಅಗತ್ಯ ಇರುವ ಹಾಗೆ, ಪೋರ್ಟಬಲ್ ಏರ್ ಕೂಲರ್ ನಲ್ಲಿ ಐಸ್ ಕ್ಯೂಬ್ ಅಗತ್ಯವಿರುತ್ತದೆ. ಇದರಿಂದ ನಿಮಗೆ ತಂಪಾದ ಗಾಳಿ ಸಿಗುತ್ತದೆ.
Comments are closed.