Kannada Story: ಮನೆಗೆ ಬಂದ ಸೊಸೆ, ಇಬ್ಬರು ಸ್ನೇಹಿತರ ಜೊತೆ ರೂಮಿನಲ್ಲಿ ಡಿಂಗ್ ಡಾಂಗ್. ದಿಡೀರ್ ಎಂದು ಬಂದ ಅತ್ತೆ ಸಿಕ್ಕಿದ್ದೇ ಚಾನ್ಸ್ ಎಂದು ಮಾಡಿದ್ದೇನು ಗೊತ್ತೆ?

Kannada Story: ಈಗಿನ ಕಾಲದಲ್ಲಿ ಅದೆಷ್ಟೋ ಹೆಣ್ಣುಮಕ್ಕಳು ತಮ್ಮ ಗಂಡಂದಿರಿಗೆ ಗೊತ್ತಾಗದ ಹಾಗೆ, ಮತ್ತೊಬ್ಬ ವ್ಯಕ್ತಿಯ ಜೊತೆಗೆ ಸಂಬಂಧ ಇಟ್ಟುಕೊಂಡು ಕತ್ತಲಲ್ಲೇ ಈ ವ್ಯವಹಾರ ನಡೆಸುತ್ತಿರುತ್ತಾರೆ. ಗಂಡನಿಗೆ ಗೊತ್ತಾದರೆ ಎನ್ನುವ ಭಯ ಕೂಡ ಹೆಚ್ಚಾಗಿ ಇರುವ ಜಾಗೆ ತೋರುವುದಿಲ್ಲ. ಇದರಿಂದ ಆಗಿರುವುದು ತೊಂದರೆಗಳೇ. ಇಂಥ ಅನೇಕ ಘಟನೆಗಳು ಪ್ರತಿದಿನ ಬೆಳಕಿಗೆ ಬರುತ್ತಲೇ ಇರುತ್ತದೆ. ಇತ್ತೀಚೆಗೆ ಮಹಿಳೆಯೊಬ್ಬಳು ತನ್ನ ರೂಮ್ ನಲ್ಲಿ ಇಬ್ಬರು ಬಾಯ್ ಫ್ರೆಂಡ್ ಗಳ ಜೊತೆಗೆ ಡಿಂಗ್ ಡಾಂಗ್ ಆಡುವಾಗ, ಅತ್ತೆಯ ಕೈಗೆ ಸಿಕ್ಕಿ ಬಿದ್ದಿದ್ದಾಳೆ. ಅದನ್ನು ನೋಡಿ ಅತ್ತೆ ಶಾಕ್ ಆಗಿದ್ದು, ನಂತರ ಏನಾಗಿದೆ ಗೊತ್ತಾ?

coup wom 54 | Kannada Story: ಮನೆಗೆ ಬಂದ ಸೊಸೆ, ಇಬ್ಬರು ಸ್ನೇಹಿತರ ಜೊತೆ ರೂಮಿನಲ್ಲಿ ಡಿಂಗ್ ಡಾಂಗ್. ದಿಡೀರ್ ಎಂದು ಬಂದ ಅತ್ತೆ ಸಿಕ್ಕಿದ್ದೇ ಚಾನ್ಸ್ ಎಂದು ಮಾಡಿದ್ದೇನು ಗೊತ್ತೆ?
Kannada Story: ಮನೆಗೆ ಬಂದ ಸೊಸೆ, ಇಬ್ಬರು ಸ್ನೇಹಿತರ ಜೊತೆ ರೂಮಿನಲ್ಲಿ ಡಿಂಗ್ ಡಾಂಗ್. ದಿಡೀರ್ ಎಂದು ಬಂದ ಅತ್ತೆ ಸಿಕ್ಕಿದ್ದೇ ಚಾನ್ಸ್ ಎಂದು ಮಾಡಿದ್ದೇನು ಗೊತ್ತೆ? 2

ಪೊಲೀಸರು ಈ ವಿಷಯದ ಬಗ್ಗೆ ನೀಡಿರುವ ಮಾಹಿತಿಯ ಅನುಸಾರ, ಉತ್ತರ ಪ್ರದೇಶದ ಮಹಾರಾಜ್ ಗಂಜ್ ಜಿಲ್ಲೆಯ ನಿಚ್ ಲಾಲ್ ಎನ್ನುವ ಗ್ರಾಮದಲ್ಲಿ ಒಂದು ದಂಪತಿಗಳು ವಾಸವಾಗಿದ್ದರು. ಇವರಿಬ್ಬರು ಬಗಳ ಸಮಯದ ಹಿಂದೆಯೇ ಮದುವೆಯಾಗಿದೆ. ಮದುವೆಯಾಗಿ ಕೆಲ ಸಮಯದ ನಂತರ ಆಕೆಯ ಗಂಡ ಕೆಲಸ ಮಾಡಿ ಹಣ ಸಂಪಾದನೆ ಮಾಡುವ ಸಲುವಾಗಿ, ಬೇರೆ ದೇಶಕ್ಕೆ ಹೋದರು. ಇತ್ತ ಹೆಂಡತಿ ಗಂಡ ಇಲ್ಲದೆ ಬೋರ್ ಆಗುತ್ತಿದ್ದಾಗ ಆಗಾಗ ರಿಲೇಶನ್ ಗಳ ಮನೆಗೆ ಹೋಗಿಬರುತ್ತಿದ್ದಳು.

ಇದನ್ನು ಓದಿ: Relationship: ಮಹಿಳೆಯರಿಗೆ ಅಥವಾ ಹುಡುಗಿಯರಿಗೆ ನೀವು ಇಷ್ಟವಾದರೆ, ನಿಮ್ಮ ಜೊತೆ ಹೇಗೆ ನಡೆದುಕೊಳ್ತಾರೆ ಗೊತ್ತೇ? ಹೀಗೆ ಮಾಡಿದ್ರೆ, ಆಸೆ ಆಗಿದೆ ಅಂತಾನೆ ಅರ್ಥ.

ಈ ಸಮಯದಲ್ಲಿ ತಮ್ಮ ರಿಲೇಶನ್ ನಲ್ಲೇ ಇಬ್ಬರು ವ್ಯಕ್ತಿಗಳ ಜೊತೆಗೆ ಆಕೆಗೆ ಸಂಬಂಧ ಶುರುವಾಗಿದೆ. ಬಿಡುವಿನ ಸಮಯ ಸಿಕ್ಕಾಗಲೆಲ್ಲಾ ಅವರ ಜೊತೆಯಲ್ಲೇ ಕಾಲ ಕಳೆಯುತ್ತಿದ್ದಳು. ಎಂಜಾಯ್ ಮಾಡುತ್ತಿದ್ದಳು. ಈ ಇಬ್ಬರು ಗಂಡಸರು ಆಗಾಗ ಮನೆಗೆ ಬಂದು ಹೋಗುತ್ತಿರುವುದನ್ನು ನೋಡಿ ಆಕೆಯ ಅತ್ತೆಗೆ ಅನುಮಾನ ಶುರುವಾಗಿತ್ತು. ಸೊಸೆಗೆ ಆ ವ್ಯಕ್ತಿಗಳು ಯಾರು ಎಂದು ಕೇಳಿದಾಗ, ಆಕೆ ತಮ್ಮ ರಿಲೇಶನ್ ಎಂದು ಹೇಳಿದ್ದಳು. ಇತ್ತೀಚೆಗೆ ಆ ಹುಡುಗರು ಮತ್ತೆ ಇವರ ಮನೆಗೆ ಬಂದು, ಒಟ್ಟಾಗಿ ಸೊಸೆಯ ಬೆಡ್ ರೂಮ್ ಗೆ ಹೋದರು..

ಇದರಿಂದ ಅತ್ತೆಗೆ ಅನುಮಾನ ಶುರುವಾಗಿ, ಅವರ ಹಿಂದೆ ಹೋಗಿ ಏನು ನಡೆಯುತ್ತಿದೆ ಎಂದು ತಿಳಿಯಲು ಬೆಡ್ ರೂಮ್ ಒಳಗೆ ನೋಡಿ, ಸೊಸೆ ಹಾಗೂ ಇಬ್ಬರು ಹುಡುಗರನ್ನು ಹಾಗೆ ಡಿಂಗ್ ಡಾಂಗ್ ಆಡುತ್ತಿರುವುದು ನೋಡಿ ತಕ್ಷಣವೇ ರೂಮ್ ಲಾಕ್ ಮಾಡಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮೂವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ. ಆ ಪ್ರದೇಶದಲ್ಲಿ ಇಂಥ ಕೆಲಸ ಮಾಡಿದ ಮಹಿಳೆಯ ಘಟನೆ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಇದನ್ನು ಓದಿ: Job News: ನಿಮಗೆ ಡ್ರೈವಿಂಗ್ ಬರುತ್ತಾ?? ಈ ಕೂಡಲೇ ಕೇಂದ್ರ ಸರ್ಕಾರೀ ಉದ್ಯೋಗಕ್ಕೆ ಅರ್ಜಿ ಹಾಕಿ. ತಿಂಗಳಿಗೆ 63 ಸಾವಿರ ಸಂಬಳ. ಹೇಗೆ ಅರ್ಜಿ ಹಾಕಬೇಕು ಗೊತ್ತೆ?

Comments are closed.