ತನ್ನ ಗಂಡನ ಜೊತೆ ಅಕ್ರಮವಾಗಿ ಡಿಂಗ್ ಡಾಂಗ್ ಆಡುತ್ತಿದ್ದ ಹುಡುಗಿಗೆ ಮಹಿಳೆ ಮಾಡಿದ್ದೇನು ಗೊತ್ತೇ? ಹುಡುಗಿಯ ಪರಿಸ್ಥಿತಿ ಏನಾಗಿದೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಪ್ರೀತಿ ಅಥವಾ ಸಂಬಂಧಗಳಿಗೆ ಯಾವುದೇ ಅರ್ಥವಿಲ್ಲದಂತೆ ಆಗಿದೆ ಎಂದರೆ ತಪ್ಪಾಗಲಾರದು. ಎಲ್ಲರೂ ಕೂಡ ಟೈಂಪಾಸ್ ಪ್ರೀತಿಯನ್ನು ಮಾಡುತ್ತಿದ್ದಾರೆ ಎಂದು ಹೇಳಬಹುದಾಗಿದೆ ಯಾಕೆಂದರೆ ಪ್ರೀತಿ ಎಂದು ಹೇಳಿ ಮದುವೆ ಆಗುತ್ತಾರೆ ಆದರೆ ಮದುವೆಯಾದ ಕೆಲವೇ ಸಂದರ್ಭಗಳಲ್ಲಿ ವೈವಾಹಿಕ ಜೀವನದಲ್ಲಿ ಬರುವಂತಹ ಚಿಕ್ಕಪುಟ್ಟ ಸಮಸ್ಯೆಗಳಿಗೆ ವಿವಾಹ ವಿಚ್ಛೇದನವನ್ನು ಪಡೆದುಕೊಂಡು ಅಥವಾ ಬೇರೆಯವರೊಂದಿಗೆ ಸಂಬಂಧವನ್ನು ಇರಿಸಿಕೊಂಡು ವೈವಾಹಿಕ ಜೀವನಕ್ಕೆ ಇತಿಶ್ರೀ ಹಾಡುತ್ತಾರೆ.

ಇದು ನಿಜಕ್ಕೂ ಕೂಡ ಇತ್ತೀಚಿನ ಯುವಜನತೆಯ ತಲೆಗೆ ಹೋಗುತ್ತಿಲ್ಲ. ಯಾವ ರೀತಿ ತಮ್ಮ ವೈವಾಹಿಕ ಸಂಬಂಧದಲ್ಲಿ ನಿಷ್ಠರಾಗಿ ಪ್ರಾಮಾಣಿಕರಾಗಿರಬೇಕು ಎನ್ನುವುದು ಕೂಡ ತಿಳಿದಿಲ್ಲ. ವಿವಾಹವಾದ ನಂತರ ತಮ್ಮ ಸಂಗಾತಿಗೆ ತಿಳಿಯದಂತೆ ಬೇರೆಯವರ ಜೊತೆಗೆ ಸಂಬಂಧ ಇಟ್ಟುಕೊಂಡು ಮೋಸ ಮಾಡಿದರೆ ಯಾವ ಶಿಕ್ಷೆ ಸಿಗುತ್ತದೆ ಎನ್ನುವುದನ್ನು ಇಂದು ನಾವು ಹೇಳಹೊರಟಿರುವ ನೈಜ ಘಟನೆ ಕೇಳಿ ತಿಳಿದಾಗ ಖಂಡಿತವಾಗಿ ನಿಮಗೆ ಅರ್ಥವಾಗುತ್ತದೆ.

coup wom 23 | ತನ್ನ ಗಂಡನ ಜೊತೆ ಅಕ್ರಮವಾಗಿ ಡಿಂಗ್ ಡಾಂಗ್ ಆಡುತ್ತಿದ್ದ ಹುಡುಗಿಗೆ ಮಹಿಳೆ ಮಾಡಿದ್ದೇನು ಗೊತ್ತೇ? ಹುಡುಗಿಯ ಪರಿಸ್ಥಿತಿ ಏನಾಗಿದೆ ಗೊತ್ತೇ??
ತನ್ನ ಗಂಡನ ಜೊತೆ ಅಕ್ರಮವಾಗಿ ಡಿಂಗ್ ಡಾಂಗ್ ಆಡುತ್ತಿದ್ದ ಹುಡುಗಿಗೆ ಮಹಿಳೆ ಮಾಡಿದ್ದೇನು ಗೊತ್ತೇ? ಹುಡುಗಿಯ ಪರಿಸ್ಥಿತಿ ಏನಾಗಿದೆ ಗೊತ್ತೇ?? 3

ಹೌದು ಗೆಳೆಯರೇ ನಾವು ಮಾತನಾಡಲು ಹೊರಟಿರುವುದು ಗುಜರಾತ್ ರಾಜ್ಯದ ರಾಜಕೋಟ್ ಎನ್ನುವಲ್ಲಿ ನಡೆದಂತಹ ಘಟನೆ ಕುರಿತಂತೆ. ಗಂಡ ಬೇರೆಯವರೊಂದಿಗೆ ಸಂಬಂಧ ಇಟ್ಟುಕೊಂಡಿರುವುದನ್ನು ನೋಡಿ ಆ ಹುಡುಗಿಗೆ ಅವನ ಹೆಂಡತಿ ಮಾಡಿರುವಂತಹ ಕೃತ್ಯವನ್ನು ನೋಡಿದರೆ ಖಂಡಿತವಾಗಿ ನೀವು ಕೂಡ ಬೆಚ್ಚಿ ಬೀಳುತ್ತೀರಿ. ಆತನ ಹೆಂಡತಿ ತನ್ನ ಗಂಡ ಯಾರ ಜೊತೆಗೋ ಬೇಡರ ಸಂಬಂಧವನ್ನು ಇಟ್ಟುಕೊಂಡಿದ್ದಾನೆ ಎಂಬುದಾಗಿ ತಿಳಿದುಕೊಂಡಿದ್ದಾಳೆ. ಕೂಡಲೇ ಆಕೆಯನ್ನು ಹುಡುಕಿಸಿ ಕರೆದುಕೊಂಡು ಬಂದು ಸರಿಯಾಗಿ ಟಾರ್ಚರ್ ನೀಡಿದ್ದಾಳೆ.

ನಂತರ ರಾಜಕೋಟ್ ನ ರಸ್ತೆಯಲ್ಲಿ ಆಕೆಯನ್ನು ಅರೆಪ್ರಜ್ಞಾವಸ್ಥೆಯಲ್ಲಿ ಬಿಸಾಕಿ ಹೋಗಿದ್ದಾರೆ. ಆಕೆಯನ್ನು ನೋಡಿದಂತಹ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿ ನಂತರ ಪೊಲೀಸರು ಬಂದು ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿದ್ದಾರೆ. ಆಸ್ಪತ್ರೆಗೆ ಹೋದ ನಂತರ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ಪ್ರಜ್ಞೆ ಬಂದಾಗ ಆ ಹುಡುಗಿ ತಾನು ಪ್ರೀತಿಸುತ್ತಿರುವ ಪುರುಷನ ಹೆಂಡತಿ ನನ್ನನ್ನು ಇಬ್ಬರು ಯುವಕರ ಸಹಾಯದಿಂದ ಕಿಡ್ನಾಪ್ ಮಾಡಿ ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗಿ ಮನಬಂದಂತೆ ಚಿತ್ರವಿಚಿತ್ರವಾದ ಟಾರ್ಚರ್ ನೀಡಿದ್ದಾರೆ ಎಂಬುದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾಳೆ.

ಇಷ್ಟು ಮಾತ್ರವಲ್ಲದೆ ಥಳಿಸಿದ ನಂತರ ಆಕೆಯನ್ನು ಕಿಡ್ನಾಪ್ ಮಾಡಿಸಿರುವ ಹುಡುಗರ ಸಹಾಯದಿಂದ ರಸ್ತೆ ಬದಿಯಲ್ಲಿ ಬಿಸಾಕಿದ್ದಾಳೆ. ಆದರೆ ಇದರ ನಡುವೆ ಹೆಂಡತಿ ಇನ್ನೊಂದು ವಿಕೃತ ಕಾರ್ಯವನ್ನು ಎಸಗಿದ್ದಾಳೆ. ಇದನ್ನು ಹೇಳುವುದಕ್ಕೂ ಕೂಡ ನಾಚಿಕೆಯಾಗುತ್ತದೆ. ಹೌದು ಗೆಳೆಯರೇ ಆ ಮಹಾಶಯನ ಹೆಂಡತಿ ಇಬ್ಬರು ಹುಡುಗರ ಸಹಾಯದಿಂದ ಆ ಹುಡುಗಿಯನ್ನು ಕಿಡ್ನಾಪ್ ಮಾಡಿಸಿ ಸರಿಯಾಗಿ ಥಳಿಸಿ ನಂತರ ಅವಳ ಖಾಸಗಿ ಭಾಗಕ್ಕೆ ಮೆಣಸಿನ ಪುಡಿ ಎರಚಿ ನಿಜಕ್ಕೂ ಕೂಡ ಹೇಯಕರ ಕಾರ್ಯವನ್ನು ಮಾಡಿದ್ದಾರೆ ಎಂದರೆ ತಪ್ಪಾಗಲಾರದು. ಹುಡುಗಿಯ ಹೇಳಿಕೆಯನ್ನು ಪರಿಗಣಿಸಿ ಆ ಇಬ್ಬರು ಸಹಾಯಕರನ್ನು ಮತ್ತು ಹೆಂಡತಿಯನ್ನು ಬಂಧಿಸಿ ಈಗಾಗಲೇ ವಿಚಾರಣೆಗೆ ಒಳಪಡಿಸಲಾಗಿದೆ.

coup wom 6 | ತನ್ನ ಗಂಡನ ಜೊತೆ ಅಕ್ರಮವಾಗಿ ಡಿಂಗ್ ಡಾಂಗ್ ಆಡುತ್ತಿದ್ದ ಹುಡುಗಿಗೆ ಮಹಿಳೆ ಮಾಡಿದ್ದೇನು ಗೊತ್ತೇ? ಹುಡುಗಿಯ ಪರಿಸ್ಥಿತಿ ಏನಾಗಿದೆ ಗೊತ್ತೇ??
ತನ್ನ ಗಂಡನ ಜೊತೆ ಅಕ್ರಮವಾಗಿ ಡಿಂಗ್ ಡಾಂಗ್ ಆಡುತ್ತಿದ್ದ ಹುಡುಗಿಗೆ ಮಹಿಳೆ ಮಾಡಿದ್ದೇನು ಗೊತ್ತೇ? ಹುಡುಗಿಯ ಪರಿಸ್ಥಿತಿ ಏನಾಗಿದೆ ಗೊತ್ತೇ?? 4

ಮದುವೆಯಾದ ಮೇಲೆ ಆ ಪುಣ್ಯಾತ್ಮ ಮಾಡಿದ ಕೆಲಸದಿಂದ ಆಗಿ ಈಗಾಗಲೇ ಆ ಹುಡುಗಿಯ ಜೀವನದ ಹಾಳಾಯಿತು ಎಂದು ಹೇಳಬಹುದಾಗಿದೆ. ಅದಕ್ಕೆ ಮದುವೆಯಾದಮೇಲೆ ತಮ್ಮ ಸಂಗಾತಿಯೊಂದಿಗೆ ಪ್ರಾಮಾಣಿಕರಾಗಿರಿ ಎಂದು ಹಿರಿಯರು ಹೇಳುವುದು. ಸ್ವಾಸ್ಥ್ಯ ಸಮಾಜಕ್ಕೆ ಪ್ರತಿಯೊಬ್ಬರು ಕೂಡ ಈ ಕಿವಿಮಾತನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇಲ್ಲದಿದ್ದರೆ ಇದರಿಂದಾಗಿ ಹಲವಾರು ಜನರ ಕಷ್ಟ ಪಡಬೇಕಾದ ಸಂದರ್ಭ ಒದಗಿ ಬರುತ್ತದೆ. ಖಂಡಿತವಾಗಿ ಗುಜರಾತಿನಲ್ಲಿ ನಡೆದಿರುವಂತಹ ಈ ನೈಜ ಘಟನೆ ಹಲವಾರು ಜನರಿಗೆ ಪಾಠವಾಗಿ ಇರಲಿದೆ ಎಂದರೆ ತಪ್ಪಾಗಲಾರದು. ವಿಘಟನೆಯ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೇ ಹಂಚಿಕೊಳ್ಳಿ.

Comments are closed.