Kannada News: ಈ ವಯಸ್ಸಿಗೆ ತನಗಿಂತ ದೊಡ್ಡ ನಟಿಯ ಮೇಲೆ ಫುಲ್ ಲವ್ ಅಂತೇ: ಅಕ್ಷಯ್ ಕುಮಾರ್ ಮಗನ ಮನಗೆದ್ದಿರುವ ನಟಿ ಯಾರು ಗೊತ್ತೇ??
Kannada News: ಬಾಲಿವುಡ್ ನ ಸ್ಟಾರ್ ಕಿಡ್ ಗಳು ಆಗಾಗ ಒಂದೊಂದು ವಿಚಾರಗಳಿಂದ ಸುದ್ದಿಯಲ್ಲಿರುತ್ತಾರೆ. ಶಾರುಖ್ ಖಾನ್ ಅವರ ಮಕ್ಕಳು ಸುಹಾನ, ಆರ್ಯನ್.. ಸೈಫ್ ಅಲಿ ಖಾನ್ ಅವರ ಮಕ್ಕಳು ಹೀಗೆ ಸಾಕಷ್ಟು ಸ್ಟಾರ್ ಕಿಡ್ ಗಳು ಸುದ್ದಿಯಲ್ಲಿರುತ್ತಾರೆ. ಇದೀಗ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ಮಗ ಸುದ್ದಿಯಲ್ಲಿದ್ದಾರೆ. ನಟ ಅಕ್ಷಯ್ ಕುಮಾರ್ ಅವರು 90ರ ದಶಕದಿಂದ ಈಗಿನವರೆಗು ಹಲವಾರು ಸಿನಿಮಾಗಳಲ್ಲಿ ನಟಿಸಿ, ಈಗಲೂ ಕೂಡ ಬಹುಬೇಡಿಕೆಯ ಸ್ಟಾರ್ ನಟ ಎನ್ನಿಸಿಕೊಂಡಿದ್ದಾರೆ.
ಅಕ್ಷಯ್ ಕುಮಾರ್ ಅವರು ಹಲವು ಸಿನಿಮಾಗಳಲ್ಲಿ ನಟಿಸುತ್ತಾರೆ. ಇದರಿಂದ ಕೋಟಿಗಟ್ಟಲೇ ಹಣ ಸಂಪಾದನೆ ಮಾಡುತ್ತಾರೆ. ಅಕ್ಷಯ್ ಅವರ ಮಗನ ಬಗ್ಗೆ ಹೇಳುವುದಾದರೆ, ಇವರ ಮಗನಿಗೆ ಈಗ 16 ವರ್ಷ, ಅಕ್ಷಯ್ ಕುಮಾರ್ ಅವರ ಮಗನ ಹೆಸರು ಆರವ್ ಕುಮಾರ್. ಆರವ್ ಅವರು ಆಗಾಗ ಮಾಧ್ಯಮದ ಎದುರು ಕಾಣಿಸಿಕೊಳ್ಳುತ್ತಾರೆ. ಇದೀಗ ಆರವ್ ಅವರು ತಮ್ಮ ಮೆಚ್ಚಿನ ನಟಿ ಯಾರು ಎಂದು ಹೇಳಿದ್ದು, ಅವರು ತಮಗಿಂತ ಬಹಳ ದೊಡ್ಡ್ ನಟಿಯನ್ನು ಆಯ್ಕೆ ಮಾಡಿರುವುದು ನೆಟ್ಟಿಗರಿಗೆ ಶಾಕ್ ನೀಡಿದೆ.. ಇದನ್ನು ಓದಿ..Film News: ಮಿಸ್ ಆಗಿ ಬಾಲಕೃಷ್ಣ ರವರ ಕಾಲು ತುಳಿದಾಗ ಏನು ಮಾಡಿದ್ದರಂತೆ ಗೊತ್ತೇ? ಷಾಕಿಂಗ್ ಹೇಳಿಕೆ ಕೊಟ್ಟ ನಟಿ ಲಯ. ಏನಾಗಿದೆ ಗೊತ್ತೇ?
ಆರವ್ ಅವರು ಆಯ್ಕೆ ಮಾಡಿರುವುದು ಮತ್ಯಾರನ್ನು ಅಲ್ಲ, ಈಗಿನ ಜೆನೆರೇಷನ್ ನಲ್ಲಿ ಎಲ್ಲರ ಫೇವರೆಟ್ ಆಗಿ, ಪ್ಯಾನ್ ಇಂಡಿಯಾ ಹೀರೋಯಿನ್ ಆಗಿ ಗುರುತಿಸಿಕೊಂಡಿರುವ ಆಲಿಯಾ ಭಟ್. ಒಬ್ಬ ಅಭಿಮಾನಿಯಾಗಿ ಆಲಿಯಾ ಭಟ್ ಅವರನ್ನು ಕಂಡರೆ ಆರವ್ ಅವರಿಗೆ ತುಂಬಾ ಇಷ್ಟವಂತೆ, ಇದನ್ನು ಸ್ವತಃ ಆರವ್ ಅವರೇ ಒಪ್ಪಿಕೊಂಡಿದ್ದಾರೆ. ಆಲಿಯಾ ಭಟ್ ತಮ್ಮನ್ನು ತುಂಬಾ ಅಟ್ರ್ಯಾಕ್ಟ್ ಮಾಡುತ್ತಾರೆ ಎಂದು ಹೇಳಿ, ಅವರನ್ನು ಡೇಟ್ ಗೆ ಕರೆದುಕೊಂಡು ಹೋಗಲು ಬಯಸುವುದಾಗಿ ಹೇಳಿದ್ದಾರೆ ಆರವ್. ಇದೀಗ ಈ ಮಾತು ಭಾರಿ ಚರ್ಚೆಯಾಗುತ್ತಿದ್ದು, ಆಲಿಯಾ ಭಟ್ ಅವರು ಈ ಉತ್ತರಕ್ಕೆ ಯಾವ ರೀತಿಯ ಪ್ರತಿಕ್ರಿಯೆ ಕೊಡುತ್ತಾರೆ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..Film News: ಕಷ್ಟ ಪಟ್ಟು ಬೆವರು ಸುರಿಸಿ ಬೆಳೆದಿದ್ದ ಬೆಣ್ಣೆಯಂತಹ ನಟಿಗೆ ಶಾಕ್ ಕೊಟ್ಟ ಚಿತ್ರರಂಗ. ನಟಿಯ ಪಾಡು ಏನಾಗಿದೆ ಗೊತ್ತೇ??
Comments are closed.