Kannada Story: ಯಪ್ಪಾ 65 ವರ್ಷದ ವ್ಯಕ್ತಿಯ ಜೊತೆ 21 ವರ್ಷದ ಹುಡುಗಿಯ ಮದುವೆ ನಡೆದೇ ಹೋಯ್ತು: ಕೊನೆಯಲ್ಲಿ ಈ ರೀತಿ ನಡೆಯಲು ಕಾರಣವೇನು ಗೊತ್ತೇ??

Kannada Story: ಮದುವೆ ಎನ್ನುವುದು ಬಹಳ ಸುಂದರವಾದ ಸಂಬಂಧ, ಹುಡುಗ ಹುಡುಗಿ ಪ್ರೀತಿಸಿ ಮದುವೆಯಾಗುತ್ತಾರೆ, ಇನ್ನು ಕೆಲವು ಸಾರಿ ಮನೆಯವರು ನೋಡಿದವರನ್ನು ಮದುವೆಯಾಗುತ್ತಾರೆ. ಒಂದು ಮದುವೆಯಲ್ಲಿ ಗಂಡು ಹೆಣ್ಣು ಮಾತ್ರವಲ್ಲ, ಎರಡು ಕುಟುಂಬಗಳು ಒಂದಾಗುತ್ತದೆ. ಆದರೆ ಕೆಲವೊಮ್ಮೆ ಮದುವೆಗಳು ನಾವು ಅಂದುಕೊಂಡ ಹಾಗೆ ನಡೆಯುವುದಿಲ್ಲ. ಮದುವೆ ವಿಚಾರದಲ್ಲಿ ನಾವು ಊಹಿಸಈ ಟ್ವಿಸ್ಟ್ ಗಳು ಸಹ ಬರಬಹುದು. ಅಂಥದ್ದೇ ಒಂದು ಘಟನೆ ಇತ್ತೀಚೆಗೆ ಬಿಹಾರದ ಸಮಸ್ತಿಪುರದಲ್ಲಿ ನಡೆದಿದೆ.

ನಿಜಕ್ಕೂ ನಡೆದಿರುವುದು ಎಂದು ನೋಡುವುದಾದರೆ, ತಂದೆಯ ಸಮಾನ ಎಂದು ಅಂದುಕೊಳ್ಳುವ ಮಾವನೇ ಸೊಸೆಯನ್ನು ಮದುವೆ ಆಗಿದ್ದಾರೆ. ಇವರ ಹೆಸರು ರೋಷನ್ ಲಾಲ್ ಇವರಿಗೆ 65 ವರ್ಷ ವಯಸ್ಸು, ಈ ವ್ಯಕ್ತಿ ತನ್ನ 21 ವರ್ಷದ ಸೊಸೆಯನ್ನೇ ಮದುವೆಯಾಗಿದ್ದಾನೆ. ರೋಷನ್ ಲಾಲ್ ಸೊಸೆಯನ್ನು ಮದುವೆಯಾಗುವ ನಿರ್ಧಾರ ಮಾಡಿದಾಗ, ಅವರನ್ನು ಹಲವು ಜನರು ಪ್ರಶ್ನೆ ಮಾಡಿದರು, ನಿರ್ಧಾರವನ್ನು ಖಂಡಿಸಿದರು, ಆದರೆ ಆ ನಿರ್ಧಾರ ತೆಗೆದುಕೊಳ್ಳಲು ಕಾರಣ ಏನು ಎಂದು ತಿಳಿದು, ಸ್ವತಃ ಜನರು ಶಾಕ್ ಆದರು. ಇದನ್ನು ಓದಿ..Kannada Story: ಅಂದು ಹೈವೇ ನಲ್ಲಿ ಮೂವರು ಹುಡುಗರಿಂದ ಆಕೆಯನ್ನು ಕಾಪಾಡಿದ, ಕೊನೆಗೆ ಆತನಿಗೆ ಆಕೆ ಏನು ಮಾಡಿದಳು ಗೊತ್ತೇ? ಇಂತವರು ಇರ್ತಾರ?

65 vyaktiya jothe maduve kannada story | Kannada Story: ಯಪ್ಪಾ 65 ವರ್ಷದ ವ್ಯಕ್ತಿಯ ಜೊತೆ 21 ವರ್ಷದ ಹುಡುಗಿಯ ಮದುವೆ ನಡೆದೇ ಹೋಯ್ತು: ಕೊನೆಯಲ್ಲಿ ಈ ರೀತಿ ನಡೆಯಲು ಕಾರಣವೇನು ಗೊತ್ತೇ??
Kannada Story: ಯಪ್ಪಾ 65 ವರ್ಷದ ವ್ಯಕ್ತಿಯ ಜೊತೆ 21 ವರ್ಷದ ಹುಡುಗಿಯ ಮದುವೆ ನಡೆದೇ ಹೋಯ್ತು: ಕೊನೆಯಲ್ಲಿ ಈ ರೀತಿ ನಡೆಯಲು ಕಾರಣವೇನು ಗೊತ್ತೇ?? 2

ಅಸಲಿ ವಿಚಾರ ಏನು ಎಂದರೆ, ರೋಶನ್ ಲಾಲ್ ಅವರ ಮಗನ ಜೊತೆಗೆ ಸಪ್ನ ಎನ್ನುವ ಹುಡುಗಿಯ ಮದುವೆ ಫಿಕ್ಸ್ ಆಗಿತ್ತು. ಆದರೆ ಮದುವೆ ಹಿಂದಿನ ದಿನ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡ ನಂತರ, ಆ ವ್ಯಕ್ತಿ ಮದುವೆ ಮಂಟಪದಿಂದ ಓಡಿ ಹೋಗುತ್ತಾನೆ, ಆ ಸಮಯದಲ್ಲಿ ಮದುವೆ ಮುರಿದು ಹೋದರೆ, ಹುಡುಗ ಮತ್ತು ಹುಡುಗಿ ಇಬ್ಬರ ಮನೆಯ ಮರಿಯಾದೆ ಬೀದಿಗೆ ಬರುತ್ತದೆ ಎಂದು ರೋಷನ್ ಲಾಲ್ ಸಪ್ನಾಳನ್ನು ಮದುವೆಯಾಗುವ ನಿರ್ಧಾರ ಮಾಡಿದರು. ಕೊನೆಗೆ ಹುಡುಗಿ ಮನೆಯವರು ರೋಷನ್ ಲಾಲ್ ಅವರು ತೆಗೆದುಕೊಂಡ ಈ ನಿರ್ಧಾರವನ್ನು ಒಪ್ಪಿ, ಮಗಳನ್ನು ಮಾವನ ಜೊತೆಗೆ ಮದುವೆ ಮಾಡಿಕೊಟ್ಟಿದ್ದಾರೆ. ಇದನ್ನು ಓದಿ..Kannada News: ಅಮೇರಿಕಾದಲ್ಲಿ ಒಂದು ಸಮೋಸಾಗೆ ಎಷ್ಟು ರೂಪಾಯಿ ಗೊತ್ತೇ? ಎಲ್ಲಾ ಬಿಟ್ಟು ಸಮೋಸ ಮಾರಿದ್ರೆ ಜೀವನ ಸೆಟ್ಲ್. ಎಷ್ಟು ಗೊತ್ತೇ?

Comments are closed.