Kannada News: ಅಮೇರಿಕಾದಲ್ಲಿ ಒಂದು ಸಮೋಸಾಗೆ ಎಷ್ಟು ರೂಪಾಯಿ ಗೊತ್ತೇ? ಎಲ್ಲಾ ಬಿಟ್ಟು ಸಮೋಸ ಮಾರಿದ್ರೆ ಜೀವನ ಸೆಟ್ಲ್. ಎಷ್ಟು ಗೊತ್ತೇ?

Kannada News: ನಮ್ಮ ಭಾರತ ದೇಶದಲ್ಲಿ ತಿನ್ನುವ ವಿಚಾರಕ್ಕೆ ಬಂದರೆ, ಹಲವು ರೀತಿಯ ಖಾದ್ಯಗಳು ನಮಗೆ ಸಿಗುತ್ತದೆ. ಸಸ್ಯಹಾರಿ, ಮಾಂಸಾಹಾರಿ ಹೀಗೆ ಬಹಳಷ್ಟು ರೀತಿಯ ಖಾದ್ಯಗಳನ್ನು ತಿನ್ನಬಹುದು. ಚಾಟ್ಸ್ ಗಳಲ್ಲು ಕೂಡ ಸಾಕಷ್ಟು ವೆರೈಟಿ ಇದೆ. ಒಂದೊಂದು ಊರಿನಲ್ಲೂ ಒಂದೊಂದು ಸ್ಪೆಶಲ್ ತಿಂಡಿ ಇರುತ್ತದೆ ಎಂದು ಹೇಳಿದರೆ ತಪ್ಪಲ್ಲ. ನಮ್ಮ ದೇಶದಲ್ಲಿ ಎಲ್ಲರೂ ಸಾಮಾನ್ಯವಾಗಿ ಇಷ್ಟಪಟ್ಟು ತಿನ್ನುವ ಸ್ನ್ಯಾಕ್ಸ್ ಅಥವಾ ಚಾಟ್ಸ್ ಸಮೋಸ. ಇದು ಎಲ್ಲಾ ಊರುಗಳಲ್ಲೂ ಸಿಗುತ್ತದೆ.

ಎಂಥ ದೊಡ್ಡ ಅಂಗಡಿಯೇ ಆಗಿದ್ದರು, ಭಾರತದಲ್ಲಿ ಸಮೋಸದ ಬೆಲೆ 10 ರಿಂದ 20 ರೂಪಾಯಿಗಳು. ಇದಕ್ಕಿಂತ ಹೆಚ್ಚಾಗಿ ಇರುವುದಿಲ್ಲ. ನಮ್ಮ ದೇಶದಲ್ಲಿ ಸಮೋಸ ಸುಲಭವಾಗಿ ಸಿಗುತ್ತದೆ. ಆದರೆ ಅಮೆರಿಕಾದಲ್ಲಿ ಒಂದು ಸಮೋಸದ ಬೆಲೆ ಎಷ್ಟು ಗೊತ್ತಾ? ಇದನ್ನು ತಿಳಿದರೆ ನೀವು ಶಾಕ್ ಆಗೋದು ಗ್ಯಾರಂಟಿ. ಅಮೆರಿಕಾದಲ್ಲಿ ಒಂದು ಸಮೋಸ ಬೆಲೆ, $4 ಡಾಲರ್ ಆಗಿದೆ. ಭಾರತದ ರೂಪಾಯಿಯ ಪ್ರಕಾರ, ಬರೋಬ್ಬರಿ 300 ರೂಪಾಯಿಗಳು. ಯುಎಸ್ ನಲ್ಲಿ ಸಮೋಸ ಸಿಗೋದು 300 ರೂಪಾಯಿಗೆ. ಇದನ್ನು ಓದಿ..Kannada Story: ಮದುವೆ ಆಗದೆ ಇದ್ದರೇ ಏನಾಗುತ್ತದೆ ಗೊತ್ತೇ? ಡೈವೋರ್ಸ್ ಪಡೆದು ಒಂಟಿಯಾಗಿದ್ದರು ಏನೆಲ್ಲಾ ಆಗುತ್ತದೆ ಗೊತ್ತೇ? ತಿಳಿದರೆ ಇಂದೇ ಮದುವೆ ಆಗ್ತೀರಾ.

samosa cost in usa | Kannada News: ಅಮೇರಿಕಾದಲ್ಲಿ ಒಂದು ಸಮೋಸಾಗೆ ಎಷ್ಟು ರೂಪಾಯಿ ಗೊತ್ತೇ? ಎಲ್ಲಾ ಬಿಟ್ಟು ಸಮೋಸ ಮಾರಿದ್ರೆ ಜೀವನ ಸೆಟ್ಲ್. ಎಷ್ಟು ಗೊತ್ತೇ?
Kannada News: ಅಮೇರಿಕಾದಲ್ಲಿ ಒಂದು ಸಮೋಸಾಗೆ ಎಷ್ಟು ರೂಪಾಯಿ ಗೊತ್ತೇ? ಎಲ್ಲಾ ಬಿಟ್ಟು ಸಮೋಸ ಮಾರಿದ್ರೆ ಜೀವನ ಸೆಟ್ಲ್. ಎಷ್ಟು ಗೊತ್ತೇ? 2

ಇದಕ್ಕಿಂತ 10 ಪಟ್ಟು ಕಡಿಮೆ ಬೆಲೆಗೆ ನಮ್ಮ ದೇಶದಲ್ಲಿ ಸಮೋಸ ಸಿಗುತ್ತದೆ. ಆದರೆ ಯುಎಸ್ ನಲ್ಲಿ ಸಮೋಸ ತಿನ್ನಬೇಕು ಎನ್ನಿಸಿದರೆ, 300 ರೂಪಾಯಿ ಖರ್ಚು ಮಾಡಬೇಕು. ನಮ್ಮಲ್ಲಿ ಎಷ್ಟು ಕಡಿಮೆ ಬೆಲೆಗೆ ಸಿಗುತ್ತದೆ, ಆದರೆ ಅಲ್ಲಿ ಎಷ್ಟು ದುಬಾರಿ ಎಂದು ನಮಗೆ ಅನ್ನಿಸದೆ ಇರದು. ಒಂದು ವೇಳೆ ನೀವು ಅಮೆರಿಕಾಗೆ ಹೋದರೆ, ಅಥವಾ ಅಲ್ಲಿಯೇ ಇರುವವರಾದರೆ, ಈ 300 ರೂಪಾಯಿಯ ಸಮೋಸ ರುಚಿ ನೋಡುವುದನ್ನು ಮಿಸ್ ಮಾಡಬೇಡಿ. ಭಾರತದ ಸಮೋಸ ಮತ್ತು ಅಲ್ಲಿನ ಸಮೋಸ ನಡುವೆ ಇರುವ ವ್ಯತ್ಯಾಸವನ್ನು ತಿಳಿದುಕೊಳ್ಳಿ. ಇದನ್ನು ಓದಿ..Kannada Story: ಆ ಹೀರೊಯಿನ್ ಅನ್ನು ಮನಸ್ಸಿಗೆ ಬಂದಂತೆ ಬಳಸಿಕೊಂಡು ಕೊನೆಗೆ ಅವಕಾಶ ನೀಡದೆ ಹೊರದಬ್ಬಿದರಂತೆ: ಚಿತ್ರ ರಂಗದ ಕರಾಳ ಮುಖ ಬಯಲಿಗೆ. ಏನಾಗಿದೆ ಗೊತ್ತೇ?

Comments are closed.