Kannada News: ನರೇಶ್ – ಪವಿತ್ರ ಮದುವೆ ಫೋಟೋಸ್ ನೋಡಿ ಖುಷಿಯಿಂದ ಇದ್ದ ಅಭಿಮಾನಿಗಳಿಗೆ ಶಾಕ್. ನರೇಶ್ ದಿಡೀರ್ ಎಂದು ಮುಂದೆ ಬಂದು ಹೇಳಿದ್ದೇನು ಗೊತ್ತೇ??
Kannada News: ಸೋಷಿಯಲ್ ಮೀಡಿಯಾದಲ್ಲಿ ಯಾವಾಗಲೂ ಒಂದಲ್ಲ ಒಂದು ವಿಡಿಯೋಗಳು ವೈರಲ್ ಆಗುತ್ತದೆ. ಅದರಲ್ಲಿ ಸೆಲೆಬ್ರಿಟಿಗಳ ವಿಡಿಯೋಗಳು ಎಂದರೆ, ಹೇಳುವ ಹಾಗಿಯೇ ಇಲ್ಲ. ಇದೀಗ ತೆಲುಗು ಚಿತ್ರರಂಗದ ಹಿರಿಯನಟ ನರೇಶ್ ಮತ್ತು ನಟಿ ಪವಿತ್ರಾ ಲೋಕೇಶ್ ಅವರ ಮದುವೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಶುಕ್ರವಾರ ಬೆಳಗ್ಗೆ ನಟ ನರೇಶ್ ಅವರೇ ವಿಡಿಯೋ ಅನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇವರಿಬ್ಬರ ವಿಚಾರ ಮಾಧ್ಯಮಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು. ಈ ವಿಡಿಯೋ ವೈರಲ್ ಆಗುತ್ತಿದ್ದ ಹಾಗೆಯೇ, ನೆಟ್ಟಿಗರು ಇದು ನಿಜವಾದ ಮದುವೆಯೋ ಅಥವಾ ಸಿನಿಮಾ ಶೂಟಿಂಗ್ ಇರಬಹುದಾ ಎನ್ನುವ ಕುತೂಹಲ ಶುರುವಾಗಿದೆ.
ಈ ವಿಡಿಯೋ ಬಗ್ಗೆ ಖುದ್ದು ನರೇಶ್ ಅವರೇ ಪ್ರತಿಕ್ರಿಯೆ ನೀಡಿದ್ದಾರೆ. ನರೇಶ್ ಅವರು ಅಭಿನಯಿಸಿರುವ ಇಂಟಿಂಟಿ ರಾಮಯಾಣಂ ಹೆಸರಿನ ವೆಬ್ ಸೀರೀಸ್ ಶೀಘ್ರದಲ್ಲೇ ಸ್ಟ್ರೀಮ್ ಆಗಲಿದ್ದು, ಈ ವೆಬ್ ಸೀರೀಸ್ ನ ಪ್ರೆಸ್ ಮೀಟ್ ಹೈದರಾಬಾದ್ ನಲ್ಲಿ ನಡೆಯಿತು. ಅದರಲ್ಲಿ ಮದುವೆ ವಿಚಾರದ ಬಗ್ಗೆ ಮಾಧ್ಯಮದವರು ಕೇಳಿದಾಗ, ಈಗ ವೆಬ್ ಸೀರೀಸ್ ಬಗ್ಗೆ ಮಾತಾಡೋಕೆ ಬಂದಿದ್ದೇವೆ ಎಂದು ಹೇಳಿದರು. ಮಾಧ್ಯಮದವರು ಮತ್ತೆ, ಈ ವಿಚಾರ ಈಗ ಹಾಟ್ ಟಾಪಿಕ್ ಆಗಿದೆ ಎಂದು ಹೇಳಿದಾಗ, ನರೇಶ್ ಅವರು.. ಈ ವಿಚಾರಗಳನ್ನ ಡೈವರ್ಟ್ ಮಾಡೋದಕ್ಕೆ ನನಗೆ ಇಷ್ಟವಿಲ್ಲ. ನನ್ನ ಪರ್ಸನಲ್ ವಿಚಾರಗಳ ಬಗ್ಗೆ ನಾನು ಖಂಡಿತವಾಗಿ ಮಾಧ್ಯಮದವರ ಜೊತೆಗೆ ಮಾತನಾಡುತ್ತೇನೆ.. ಇದನ್ನು ಓದಿ..Kannada News: ಮನೋಜ್ ಏನು ಸುಮ್ಮನೆ ಮದುವೆಯಾಗಿಲ್ಲ, ಎರಡನೇ ಹೆಂಡತಿ ಆಸ್ತಿ ಕೇಳಿದರೆ, ನಿಂತಲ್ಲೇ ಊಟ ಬಿಡ್ತೀರಾ. ಎಷ್ಟು ಗೊತ್ತೇ?
ಈ ವಿಚಾರ ಈಗ ಎಲ್ಲರಿಗೂ ಗೊತ್ತಿದೆ. ಪ್ರೆಸ್ ಮೀಟ್ ಮೂಲಕ ಎಲ್ಲಾ ವಿಷಯವನ್ನು ತಿಳಿಸುತ್ತೇನೆ, ಅಲ್ಲಿಯವರೆಗೂ ನೆಮ್ಮದಿಯಾಗಿರಿ.. ಎಂದು ಹೇಳಿದ್ದಾರೆ. ಸೆಲೆಬ್ರಿಟಿಗಳಾದ ನಮಗೂ ರೀಲ್ ಲೈಫ್ ಮತ್ತು ರಿಯಲ್ ಲೈಫ್ ಇರುತ್ತದೆ, ನಾನು ನನ್ನ ಲೈಫ್ ಅನ್ನು ನಡೆಸಿಕೊಂಡು ಹೋಗುತ್ತಿದ್ದೇನೆ. ನನಗೆ ಪ್ರೈವೆಸಿ ಬೇಕು ಎಂದು ಹೇಳಿ, ಮದುವೆ ವಿಚಾರದ ಬಗ್ಗೆ ವಿಚಾರದ ಬಗ್ಗೆ ಮಾತನಾಡುವುದಕ್ಕೆ ಫುಲ್ ಸ್ಟಾಪ್ ಇಟ್ಟಿದ್ದಾರೆ ನಟ ನರೇಶ್. ಕಳೆದ ಕೆಲವು ತಿಂಗಳುಗಳಿಂದ ಇವರಿಬ್ಬರ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು, ಇದೀಗ ಮದುವೆ ವಿಚಾರ ಗುಟ್ಟಾಗಿರುವುದು ಇನ್ನಷ್ಟು ಕುತೂಹಲ ಮೂಡುವ ಹಾಗೆ ಮಾಡಿದೆ. ಇದನ್ನು ಓದಿ..Kannada News: ಬಾಹುಬಲಿ ತಮ್ಮನ್ನ ಅವಂತಿಕಾ ಪಾತ್ರದಲ್ಲಿ ನಟಿಸಬೇಕಾಗಿದ್ದ ಅಪ್ಸರೆ ಯಾರು ಗೊತ್ತೇ? ರಾಜಮೌಳಿ ಕೊನೆ ಕ್ಷಣದಲ್ಲಿ ತಮನ್ನಾ ಎಂದದ್ದು ಯಾಕೆ ಗೊತ್ತೇ? ಅಂತದ್ದು ಏನು ಆಗಿತ್ತು ಗೊತ್ತೇ?
Comments are closed.