Kannada News: ಅತ್ತೆ ಕೇವಲ ಟೀ ಬಿಸಿ ಇಲ್ಲ ಎಂದಿದ್ದಕ್ಕೆ ಅತ್ತೆಯನ್ನು ಏನು ಮಾಡಿದ್ದಾಳೆ ಗೊತ್ತೇ?? ಇದು ಕಲಿಯುಗ ಎಂದು ನಂಬಿ ಬಿಡ್ತೀರಾ.
Kannada News: ಈಗಿನ ಕಾಲದಲ್ಲಿ ನಡೆಯುತ್ತಿರುವ ಘಟನೆಗಳನ್ನು ನೋಡಿದರೆ, ಸಮಾಜ ಯಾವ ದಿಕ್ಕಿನಲ್ಲಿ ಸಾಗುತ್ತಿದ್ದ ಎಂದು ನಮ್ಮಲ್ಲಿ ಪ್ರಶ್ನೆ ಮೂಡುವುದು ಖಂಡಿತ. ಕೋಪ ಮತ್ತು ಕ್ಷಣಿಕ ನಿರ್ಧಾರಗಳನ್ನು ತೆಗೆದುಕೊಂಡು, ಒಬ್ಬ ವ್ಯಕ್ತಿಯನ್ನೇ ಮುಗಿಸುವ ಮಟ್ಟಕ್ಕೆ ಕೋಪ ಏರುತ್ತಿದೆ. ಇತ್ತೀಚೆಗೆ ತಮಿಳುನಾಡಿನಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ಸೊಸೆ ಟೀ ಮಾಡಿಕೊಟ್ಟಾಗ, ಅತ್ತೆ ಆ ಟೀ ಬಿಸಿಯಾಗಿಲ್ಲ ಎಂದು ಹೇಳಿದ್ದಕ್ಕೆ, ಕೋಪಗೊಂಡ ಸೊಸೆ, ಅತ್ತೆಯನ್ನು ಹೊಡೆದು, ಕೊನೆಗೆ ಅತ್ತೆಯನ್ನು ಮುಗಿಸಿಯೇ ಬಿಟ್ಟಿದ್ದಾಳೆ.
ಈ ಘಟನೆ ಬಗ್ಗೆ ಪೊಲೀಸರು ನೀಡಿರುವ ಮಾಹಿತಿಯನ್ನು ನೋಡುತ್ತಾ ಹೋದರೆ, ಈ ಘಟನೆ ನಡೆದಿರುವುದು ತಮಿಳು ನಾಡು ರಾಜ್ಯದ, ಪುದುಕೊಟ್ಟೈ ಜಿಲ್ಲೆಯ ವಿರಾಲಿಮಲೈ ಎಣ್ಣುಗ ಊರಿನ ಹತ್ತಿರ ಇರುವ ಮಲೈಕುಡಿಪಟ್ಟಿ ಎನ್ನುವ ಗ್ರಾಮದಲ್ಲಿ ವೇಲು ಪಳನಯಮ್ಮಾಳ್ ಹೆಸರಿನ ದಂಪತಿಗಳು ವಾಸವಿದ್ದರು. ಅವರಿಗೆ ಒಬ್ಬ ಮಗ ಇದ್ದಾನೆ, ಅವನ ಹೆಸರು ಸುಬ್ರಮಣಿ, ಆತ ಒಂದು ಸೈಕಲ್ ರಿಪೇರಿ ಅಂಗಡಿ ಇಟ್ಟುಕೊಂಡು, ಸಂಪಾದನೆ ಮಾಡಿ, ಮನೆಯವರನ್ನು ನೋಡಿಕೊಳ್ಳುತ್ತಿದ್ದ. ಇತ್ತೀಚೆಗೆ ಇವನಿಗೆ ಗಣಕು ಎನ್ನುವ ಹುಡುಗಿಯ ಜೊತೆಗೆ ಮದುವೆಯಾಯಿತು. ಕಳೆದ ಮಂಗಳವಾದ ಸುಬ್ರಮಣಿ ಕೆಲಸ ಮಾಡಲು ಅಂಗಡಿಗೆ ಹೋಗಿದ್ದನು, ಮನೆಯಲ್ಲಿ ಅತ್ತೆ ಸೊಸೆ ಇಬ್ಬರೇ ಇದ್ದರು. ಆಗ ಅತ್ತೆ ಸೊಸೆಗೆ ಟೀ ಮಾಡಿಕೊಂಡು ಬಾ ಎಂದು ಹೇಳಿದರು. ಇದನ್ನು ಓದಿ..Kannada Story: ಅಂದು ಹೈವೇ ನಲ್ಲಿ ಮೂವರು ಹುಡುಗರಿಂದ ಆಕೆಯನ್ನು ಕಾಪಾಡಿದ, ಕೊನೆಗೆ ಆತನಿಗೆ ಆಕೆ ಏನು ಮಾಡಿದಳು ಗೊತ್ತೇ? ಇಂತವರು ಇರ್ತಾರ?

ಟೀ ಮಾಡಿಕೊಂಡು ಅತ್ತೆಗೆ ತಂದುಕೊಟ್ಟಳು ಗಣಕು. ಆದರೆ ಟೀ ಬಿಸಿ ಇಲ್ಲ ಎಂದು ಅತ್ತೆಗೆ ಕೋಪ ಬಂದು, ಸೊಸೆಗೆ ಒಂದೆರಡು ಮಾತು ಬೈದರು. ಇದರಿಂದ ಸೊಸೆ ಕೂಡ ಕೋಪಗೊಂಡು, ಅತ್ತೆಯ ತಲೆಗೆ ಹೊಡೆದಿದ್ದಾಳೆ. ಇದರಿಂದ ಆಕೆಯ ಅತ್ತೆಗೆ ಗಂಭೀರವಾದ ಗಾಯವಾಗಿ, ರಕ್ತಸ್ರಾವ ಶುರುವಾಗಿತ್ತು, ಇದು ಹೆಚ್ಚಾದ ಹಾಗೆ ಅಕ್ಕಪಕ್ಕದವರು ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಆದರೆ ಡಾಕ್ಟರ್ ನೀಡಿದ ಚಿಕಿತ್ಸೆ ಫಲಕಾರಿಯಾಗದೆ, ಆಕೆ ವಿಧಿವಶರಾದರು. ನಡೆದ ಘಟನೆ ತಿಳಿದು ಪೊಲೀಸರು ಸೊಸೆ ಗಣಕುವನ್ನು ಅರೆಸ್ಟ್ ಮಾಡಿದ್ದಾರೆ. ಆದರೆ ಗಣಕು ಗೆ ಮಾನಸಿಕವಾಗಿ ಸಮಸ್ಯೆ ಇದ್ದು, ಆಕೆ ಎರಡು ದಿನಗಳ ಕಾಲ ಮಾತ್ರೆ ತೆಗೆದುಕೊಂಡಿರಲಿಲ್ಲ ಎಂದು ಮಾಹಿತಿ ಸಿಕ್ಕಿದ್ದು, ಇದೇ ಕಾರಣಕ್ಕೆ ಹೀಗೆ ಮಾಡಿರಬಹುದು ಎಂದು ಹೇಳಲಾಗುತ್ತಿದೆ. ಇದನ್ನು ಓದಿ..Kannada News: ಅಮೇರಿಕಾದಲ್ಲಿ ಒಂದು ಸಮೋಸಾಗೆ ಎಷ್ಟು ರೂಪಾಯಿ ಗೊತ್ತೇ? ಎಲ್ಲಾ ಬಿಟ್ಟು ಸಮೋಸ ಮಾರಿದ್ರೆ ಜೀವನ ಸೆಟ್ಲ್. ಎಷ್ಟು ಗೊತ್ತೇ?
Comments are closed.