Kannada News: ಫಸ್ಟ್ ನೈಟ್ ಗೂ ರಾಶಿಗೂ ಇದೆ ಸಂಬಂಧ: ಯಾವ ರಾಶಿಯವರು ತೀರಾ ವೇಸ್ಟ್ ಅಂತೇ ಗೊತ್ತೇ? ಈ ರಾಶಿ ನಿಮ್ಮದಿದೆಯೇ??
Kannada News: ಜಗತ್ತಿನಲ್ಲಿ ಎಲ್ಲರೂ ಎಲ್ಲಾ ವಿಚಾರಗಳಲ್ಲು ಪರ್ಫೆಕ್ಟ್ ಎನ್ನಲು ಸಾಧ್ಯವಿಲ್ಲ. ಕೆಲವೊಮ್ಮೆ ಅಂದುಕೊಂಡಂತೆ ಯಾವ ಅವಕಾಶಗಳು ಅಥವಾ ಸಂದರ್ಭಗಳು ನಮ್ಯಾಮಂತೆಯೆ ಆಗದಿದ್ದಾಗ ಆ ಪರ್ಫೆಕ್ಟ್ ಪದಕ್ಕೆ ಕೊಂಚ ದೂರ ಉಳಿಯುತ್ತೇವೆ. ಇನ್ನೂ ಎಲ್ಲರೂ ಎಲ್ಲಾ ವಿಚಾರದಲ್ಲಿ ಕೂಡ ಆಸಕ್ತಿ ಹೊಂದಿರಬೇಕು ಎಂದು ಹೇಳಲಾಗದು. ಕಾರಣ ನಮ್ಮ ಜಗತ್ತಿನಲ್ಲಿ ಎಷ್ಟು ಮಂದಿ ಇದ್ದರೂ ಅಷ್ಟೇ ವಿವಿಧ ಆಲೋಚನೆಗಳು ಹಾಗೂ ಭಾವನೆಗಳು ಇವೆ. ಒಂದೇ ಕುಟುಂಬದ ವ್ಯಕ್ತಿಗಳೇ ಆದರೂ ಕೂಡ ಅವರ ಆಲೋಚನೆಗಳು ಹಾಗೂ ಆಸಕ್ತಿಗಳು ಭಿನ್ನವಾಗುರುತ್ತದೆ. ಈ ವಿಭಿನ್ನತೆಯಲ್ಲಿ ರಾಶಿಗಳನ್ನು ಆಧರಿಸಿ ಕೆಲ ರಾಶಿಯವರ ಪ್ರೀತಿ ಭಾವನೆ ಹಾಗೂ ಆಸಕ್ತಿಯ ಬಗ್ಗೆ ಇಂದು ತಿಳಿಸುತ್ತೇವೆ. ಕೆಲವು ರಾಶಿಯವರಿಗೆ ಈ ಮದುವೆ ಹಾಗೂ ನಂತರದ ಜೀವನದ ಮೇಲೆ ಕೊಂಚವೂ ಆಸಕ್ತಿ ಇರುವುದಿಲ್ಲ. ಆ ರಾಶಿ ಯಾವುದು ಎಂದು ತಿಳಿಸುತ್ತೇವೆ ನೋಡಿ..
ಕುಂಭ ರಾಶಿ: ಈ ರಾಶಿ ಯವರು ಯಾವಾಗಲೂ ಎಲ್ಲರಿಗಿಂತ ವಿಭಿನ್ನಾವಾಗಿ ಆಲೋಚಿಸುತ್ತಾರೆ ಹಾಗೂ ಸೃಜನ ಶೀಲರಾಗಿರುತ್ತಾರೆ.ಆದರೆ ಈ ರಾಶಿಯವರಿಗೆ ತಮ್ಮ ಮದುವೆ ಹಾಗೂ ಬಾಳ ಸಂಗತಿ ಎಂಬ ವಿಚಾರದಲ್ಲಿ ಅಷ್ಟಾಗಿ ಆಸಕ್ತಿ ಇರುವುದಿಲ್ಲ. ಹಾಗಾಗಿ ಮದುವೆಯ ಮೊದಲ ರಾತ್ರಿ ತಮ್ಮ ಸಂಗಾತಿಗಳಿಗೆ ಬೇಸರ ಮಾಡುತ್ತಾರಂತೆ. ಇದನ್ನು ಓದಿ..Kannada Astrology: 30 ವರ್ಷಗಳ ನಂತರ ಬಂದಿದೆ ವಿಶೇಷ ಸಂಯೋಗ: 3 ರಾಶಿಗಳಿಗೆ ಅದೃಷ್ಟವೋ ಅದೃಷ್ಟ. ಇವರನ್ನು ಟಚ್ ಮಾಡಿದ್ರೆ ಬೂದಿ ಫಿಕ್ಸ್. ಅಡ್ಡ ಹೋಗಬೇಡಿ, ಇವರೇ ರಾಜರು.
ಕಟಕ ರಾಶಿ: ಈ ರಾಶಿಯವರು ಭಾವನಾತ್ಮಕ ಜೀವಗಳು ಆಗಿರುತ್ತಾರೆ.ತಮ್ಮ ಪ್ರೀತಿ ಭಾವನೆ ಎಲ್ಲವನ್ನೂ ಹೆಚ್ಚಾಗಿ ವ್ಯಕ್ತ ಪಡಿಸುತ್ತಾರೆ.ಆದರೆ ಈ ರಾಶಿಯವರು ತಮ್ಮ ಮದುವೆಯ ವಿಚಾರದಲ್ಲಿ ಆಸಕ್ತಿ ಇದ್ದರೂ ಕೂಡ ಮೊದಲ ರಾಥ್ರಿಯ ಬಗ್ಗೆ ಹೆಚ್ಚಿನ ಆಸಕ್ತಿ ಅಥವಾ ಉತ್ಸಾಹ ಹೊಂದಿರುವುದಿಲ್ಲ.
ಮೀನಾ ರಾಶಿ: ಈ ರಾಶಿಯ ಜೀವಿಗಳು ತಮ್ಮದೇ ಆದ ಲೋಕದಲ್ಲಿ ಜೀವಿಸುತ್ತಾರೆ.ಹೆಚ್ಚು ಕಾಲ ತಮ್ಮ ಬದುಕು ಈ ರೀತಿ ಇರಬೇಕು ಎಂದೇ ಆಲೋಚಿಸುತ್ತಾ ಇರುತ್ತಾರೆ ಹಾಗಾಗಿ ಈ ಜೀವಿಗಳಿಗೆ ತಮ್ಮ ಸಂಗಾತಿ ಪ್ರೀತಿ ಮದುವೆ ಎನ್ನುವುದರಲ್ಲಿ ಆಸಕ್ತಿ ಹೆಚ್ಚಾಗಿಯೇ ಇರುತ್ತದೆ.ಆದರೆ ಅದು ವಾಸ್ತವಕ್ಕೆ ವಿರುದ್ಧ ಎಂದು ತಿಳಿದಾಗ ನಿರಾಸೆಯಾಗುತ್ತದೆ. ಈ ಕಾರಣದಿಂದ ಅವರಿಗೆ ಮೊದಲ ರಾತ್ರಿ ಎಂದರೆ ಉತ್ಸಾಹ ಇರುವುದಿಲ್ಲ. ಇದನ್ನು ಓದಿ..Kannada Astrology: ನಿಮ್ಮ ಜಾತಕ ಹೇಗೆ ಇರಲಿ, ಈ ಮೂರು ರಾಶಿಗಳಿಗೆ ಶನಿ ದೇವನೇ ನಿಂತು ಅದೃಷ್ಟ ಕೊಡುತ್ತಿದ್ದಾನೆ. ಯಾವ ರಾಶಿಗಳಿಗೆ ಗೊತ್ತೇ??
ತುಲಾ ರಾಶಿ: ಈ ರಾಶಿಯ ಜೀವಿಗಳು ತಮ್ಮ ಜೀವನ ಶೈಲಿಯಲ್ಲಿ ಬಹಳ ರೊಮ್ಯಾಂಟಿಕ್ ಆಗಿರುತ್ತಾರೆ. ಆದರೆ ತಮ್ಮ ಮೊದಲ ರಾತ್ರಿಯ ವಿಚಾರಕ್ಕೆ ಬಂದರೆ ಅವರ ಬಾಳ ಸಂಗಾತಿ ಜೊತೆ ಮುಜುಗರ ವ್ಯಕ್ತಪಡಿಸುತ್ತಾರೆ. ಹಾಗಾಗಿ ಇವರ ಮೊದಲ ರಾತ್ರಿ ಸಂಗತಿಗೆ ಬೇಸರ ಉಂಟುಮಾಡುತ್ತದೆ ಎಂದರೆ ತಪ್ಪಾಗಲಾರದು.
ಮಿಥುನ ರಾಶಿ: ಈ ರಾಶಿಯವರು ಹೆಚ್ಚಾಗಿಯೇ ಎಲ್ಲಾ ವಿಚಾರದಲ್ಲೂ ಕೂಡ ಭಯ ಹಾಗೂ ಮುಜುಗರದ ಸ್ವಭಾವ ಗುಣ ಹೊಂದಿರುತ್ತಾರೆ.ಇವರ ಮದುವೆಯ ವಿಚಾರ ಹಾಗೂ ಮದುವೆಯ ನಂತರದ ಜೀವನದ ಬಗ್ಗೆ ಸಾಕಷ್ಟು ಆಸಕ್ತಿ ಹೊಂದಿದ್ದರು ಕೂಡ ಮೊದಲ ರಾತ್ರಿಯ ಬಗ್ಗೆ ಅಷ್ಟಾಗಿ ಆಸಕ್ತಿ ಇರುವುದಿಲ್ಲ.ಅವರಿಗೆ ಅದೇನೋ ಭಯ ಹಾಗೂ ಮುಜುಗರ ಕಾಡುತ್ತದೆ. ಇದನ್ನು ಓದಿ..Kannada Astrology: ಜಾಸ್ತಿ ಬೇಡ, ಇನ್ನು ನಾಲ್ಕು ದಿನಗಳಲ್ಲಿ ಈ ರಾಶಿಗಳ ಅದೃಷ್ಟವೇ ಬದಲು; ಶುಕ್ರ ದೆಸೆ ಯಾರಿಗೆ ಆರಂಭವಾಗುತ್ತಿದೆ ಗೊತ್ತೇ?
Comments are closed.