Kannada News: ಸ್ನೇಹಿತ ಎಂದು ಮನೆಗೆ ಕರೆದರೆ, ಅವನ ಹೆಂಡತಿಯನ್ನು ಪಟಾಯಿಸಿ ಮದುವೆಯಾಗಿದ್ದ. ಆದರೆ ಕೊನೆಗೆ ಆಕೆಯ ಪರಿಸ್ಥಿತಿ ಏನಾಗಿದೆ ಗೊತ್ತೇ??
Kannada News: ಈಗಿನ ಕಾಲದಲ್ಲಿ ಯಾರನ್ನು ನಂಬುವುದೇ ಕಷ್ಟವಾಗಿದೆ.ಹೊರಗಿನವನನ್ನು ನಂಬುವು ತಮಮ್ ತಮ್ಮ ಕುಟುಂಬದ ಸದಸ್ಯರನ್ನು ನಂಬದೆ ಇರುವಂತಹ ಕಾಲದಲ್ಲಿ ನಾವು ಇದ್ದೇವೆ. ಕೆಲವೊಮ್ಮೆ ನಂಬಿಕೆ ಅಪಾರವಾಗಿಯೆ ಇದ್ದ ಕಡೆಯಲ್ಲಿಯೆ ಮೋಸ ಹೆಚ್ಚಾಗಿ ಆಗುವುದು ಎಂದರೆ ತಪ್ಪಾಗಲಾರದು. ನಂಬಿಕೆ ಹಾಗೂ ವಿಶ್ವಾಸ ನಮೆಲ್ಲರನ್ನು ಕುರುಡರನ್ನಾಗಿ ಮಾಡುತ್ತದೆ. ಅಥವಾ ಅತಿಯಾದ ಪ್ರೀತಿ ಹಾಗೂ ಕೋಪ ಮುಂದೊಂದು ದಿನ ನಮ್ಮ ಪರಿಗೆ ಮುಳ್ಳಾಗಿ ನಿಂತಿರುತ್ತದೆ. ಇದೀಗ ನಾವು ಹೇಳಲು ಹೊರಟಿರುವುದು ಅಂತದ್ದೇ ಒಂದು ಘಟನೆ ಆ ಘಟನೆ ಏನೆಂದು ತಿಳಿಯಲು ಮುಂದೆ ಓದಿ..
ಬಾಗಲೂರಿನ ಇಬ್ಬರ ಸ್ನೇಹಿತರಾಗಿ ಒಟ್ಟಾಗಿ ಕೆಲ್ಸ ಮಾಡುತ್ತಿದ್ದರು. ಆ ಸ್ನೇಹಿತರೆ ಪ್ರವೀಣ್ ಹಾಗೂ ಸಂಪತ್. ಇವರಿಬ್ಬರೂ ಒಂದೇ ಕಡೆ ಟಿಪ್ಪರ್ ಲಾರಿ ಡ್ರೈವರ್ ಗಳಗಿ ಕೆಲ್ಸ ಮಾಡುತ್ತಿರುತ್ತಾರೆ.
ಹೆಚ್ಚು ಕಾಲ ಜೊತೆಯಲ್ಲಿ ಇದ್ದ ಕಾರಣ ಇವರಿಬ್ಬರ ನಡುವೆ ಸ್ನೇಹ ಹಾಗೂ ನಂಬಿಕೆ ಹೆಚ್ಚಾಗಿಯೇ ಇರುತ್ತಿತ್ತು. ಇನ್ನೂ ಇವರಿಬ್ಬರೂ ಒಳ್ಳೆಯ ಸ್ನೇಹಿತರಾದ ಕಾರಣ ಒಬ್ಬರ ಮನೆಗೆ ಇನ್ನೋಬರು ಹೋಗುವುದು ಕೂಡ ಸಾಮಾನ್ಯವಾಗಿತ್ತು. ಹೀಗೆ ಮುಂದುರೆದಾಗ ಪ್ರವೀಣ್ ಹೆಂಡ್ತಿ ಯಾಗಿದ್ದ ಪುಷ್ಪವತಿ ಯ ಮೇಲೆ ಸಂಪತ್ ಕಣ್ಣು ಹಾಕುತ್ತಾನೆ. ಇನ್ನೂ ಅವನ ಬಾಣಕ್ಕೆ ಈ ಪುಷ್ಪವತಿ ಕೂಡ ತನ್ನ ಎರಡು ಮಕ್ಕಳು ಹಾಗೂ ಗಂಡನನ್ನೇ ಮರೆತು ಅವನ ಪ್ರೀತಿಯಲ್ಲಿ ಬೀಳುತ್ತಾಳೆ. ಹೀಗೆ ಇವರಿಬ್ಬರೂ ತಮ್ಮವರನ್ನು ಮೋಸ ಮಾಡುತ್ತಾ ಪ್ರೀತಿಸುತ್ತಿರುತ್ತಾರೆ. ಇದನ್ನು ಓದಿ..Kannada News: ಅತ್ತೆ ಕೇವಲ ಟೀ ಬಿಸಿ ಇಲ್ಲ ಎಂದಿದ್ದಕ್ಕೆ ಅತ್ತೆಯನ್ನು ಏನು ಮಾಡಿದ್ದಾಳೆ ಗೊತ್ತೇ?? ಇದು ಕಲಿಯುಗ ಎಂದು ನಂಬಿ ಬಿಡ್ತೀರಾ.

ಆದರೆ ಮುಂದೊಂದು ದಿನ ಸಂಪತ್ ಹಾಗೂ ಪುಷ್ಪವತಿ ಯ ಚೆಲ್ಲಾಟದ ವಿಷಯ ಪ್ರವೀಣ್ ಗೆ ತಿಳಿಯುತ್ತದೆ. ಕೂತು ಮಾತನಾಡಿ ಇವರಿಬ್ಬರನ್ನು ಕ್ಷಮಿಸುವುದಾಗಿ ಹೇಳುತ್ತಾನೆ. ಆದರೆ ಪ್ರವೀಣ್ ನ ಒಳ್ಳೆಯ ಮನಸ್ಸು ಅರ್ಥ ಮಾಡಿಕೊಳ್ಳದೆ ಪುಷ್ಪ ಸಂಪತ್ ನ ಕುರುಡು ಪ್ರೀತಿಯಲ್ಲಿ ಪ್ರವೀಣ್ ಗೆ ವಿಚ್ಛೇದನ ನೀಡಲು ಮುಂದಾಗುತ್ತಾಳೆ ಅವಳ ಆಸೆಯಂತೆ ಪ್ರವೀಣ್ ಕೂಡ ಅವಳಿಗೆ ವಿಚ್ಛೇದನ ನೀಡುತ್ತಾನೆ. ಆ ನಂತರ ಸಂಪತ್ ಹಾಗೂ ಪುಷ್ಪ ರಿಜಿಸ್ಟರ್ ಮ್ಯಾರೇಜ್ ಕೂಡ ಆಗುತ್ತಾರೆ. ಕೆಜಿಎಫ್ ನಲ್ಲಿ ವಾಸವಾಗಿತ್ತು ಈ ಜೋಡಿ, ಹೀಗೆ ದಿನ ಕಳೆಯುತ್ತಿದ್ದಂತೆ ಸಂಪತ್ ನ ಅಸಲಿ ಮುಖ ಹೊರ ಬರುತ್ತದೆ. ಎಲ್ಲಾದಕ್ಕೂ ಅನುಮಾನ ಪಡುತ್ತಿದ್ದ ಸಂಪತ್ ನ ಕಾಟ ಸಹಿಸಲಾಗದೆ ಈಕೆ ಪ್ರತ್ಯೇಕವಾಗಿ ವಾಸಮಾಡುವ ನಿರ್ಧಾರ ಮಾಡುತ್ತಾಳೆ. ಆದರೆ ಸಂಪತ್ ಫೋನ್ ಮುಖಾಂತರ ಕಾಟ ನೋಡುತ್ತಿರುತ್ತಾನೆ. ಅಷ್ಟಕ್ಕೂ ಬಗ್ಗದ ಪುಷ್ಪ ಫೋನ್ ಬ್ಲಾಕ್ ಮಾಡಿರುತ್ತಾಳೆ.
ಕೋಪಗೊಂಡ ಸಂಪತ್ ಪುಷ್ಪಗೆ ಬುದ್ದಿ ಕಲಿಸಬೇಕೆಂದು 11 ವರ್ಷದ ಮಗ ಚೇತನ್ ರೆಡ್ಡಿಯನ್ನು ಸಾಕಲಾರದ ತಂದೆ ಪ್ರವೀಣ್ , ಬಾಗಲೂರಿನ ವಿಲೇಜ್ ಚಿಲ್ಡ್ರನ್ ಕೇಂದ್ರದಲ್ಲಿ ಬಿಟ್ಟಿದ್ದ. ಪುಷ್ಪಾ ಜೊತೆಗೆ ಇಲ್ಲಿಗೆ ಭೇಟಿ ಕೊಡುತ್ತಿದ್ದ ಸಂಪತ್ , ಮಗ ಇಲ್ಲಿ ಇರುವುದನ್ನು ಚೆನ್ನಾಗಿ ತಿಳಿದಿದ್ದ. ಅಲ್ಲಿಗೆ ಬಂದು ಬೈಕ್ ನಲ್ಲಿ ಬಾಲಕನನ್ನು ಕರೆಕೊಂಡು ಹೋಗಿ ಕೆಜಿಎಫ್ ಬಳಿ ಬಿರಿಯಾನಿ ಹಾಗೂ ಚಾಕೊಲೇಟ್ ಕೊಡಿಸಿ ಪುಷ್ಪಾಗೆ ಕಾಲ್ ಮಾಡಿದ್ದಾನೆ. ಆದರೆ ಯಾವ ಉತ್ತರ ಸಿಗದ ಸಂಪತ್ ಕೋಪಗೊಂಡು ಅಲ್ಲಿಯೇ ಪಕ್ಕದಲ್ಲಿ ಇದ್ದ ಕೆರೆಗೆ ಚೇತನ್ ನನ್ನು ತಳ್ಳಿಬಿಡುತ್ತಾನೆ. ಹೀಗೆ 9ದಿನಗಳು ಕಳೆದ ಬಳಿಕ ಚೇತನ್ ನೀರಿನಲ್ಲಿ ತೇಲುತ್ತಿರುವುದನ್ನು ಜನರು ಪೊಲೀಸರಿಗೆ ತಿಳಿಸಿದ್ದಾರೆ. ತನಿಖೆ ಆರಂಭಿಸಿದ ಪೊಲೀಸರು ಸಿಸಿಟಿವಿ ಇಂದ ಅಪರಾಧಿ ಸಂಪತ್ ನನ್ನು ಬಂಧಿಸಿದ್ದಾರ್ಸ್. ಇವರಿಬ್ಬರ ಜಗಳದಲ್ಲಿ ಚೇತನ್ ಎಂಬ ಮುಗ್ದ ಜೀವ ಬಲಿಯಾಗಿದೆ. ಇದನ್ನು ಓದಿ..Kannada News: ಫಸ್ಟ್ ನೈಟ್ ಗೂ ರಾಶಿಗೂ ಇದೆ ಸಂಬಂಧ: ಯಾವ ರಾಶಿಯವರು ತೀರಾ ವೇಸ್ಟ್ ಅಂತೇ ಗೊತ್ತೇ? ಈ ರಾಶಿ ನಿಮ್ಮದಿದೆಯೇ??
Comments are closed.