Film News: ಕಂಠ ಪೂರ್ತಿ ಕುಡಿದು ಅಂದು ತ್ರಿಷ ಡೈರೆಕ್ಟರ್ ರೂಮ್ ಒಳಗೆ ನೇರವಾಗಿ ಹೋಗಿದ್ದು ಯಾಕೆ ಗೊತ್ತೇ? ಸಂಚಲನ ಸೃಷ್ಟಿ ಮಾಡಿದ್ದ ಸುದ್ದಿ.

Film News: ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿ ತ್ರಿಷಾ ಅವರು ಇಂದಿಗೂ ಬಹಳ ಬ್ಯುಸಿ ಆಗಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇವರ ಜೊತೆ ಚಿತ್ರರಂಗಕ್ಕೆ ಬಂದವರೆಲ್ಲರು ಇಂದು ಮದುವೆಯಾಗಿ ಮಕ್ಕಳ ಜೊತೆಗೆ ಚೆನ್ನಾಗಿದ್ದಾರೆ. ಆದರೆ ತ್ರಿಷಾ ಅವರು ಇನ್ನು ಮದುವೆಯಾಗದೆ, ತಮಗೆ ಮದುವೆ ಬೇಡ ಎನ್ನುತ್ತಾ ಹೆಚ್ಚು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇವರ ವಯಸ್ಸು 40ಕ್ಕೆ ಸಮೀಪಿಸುತ್ತಿದ್ದರು, ಇನ್ನು ಬಹಳ ಸುಂದರವಾಗಿದ್ದರೆ. ಹುಡುಗರು ಇವರ ಸೌಂದರ್ಯ ನೋಡಿ ಫಿದಾ ಆಗುತ್ತಾರೆ. ವೃತ್ತಿಯಲ್ಲಿ ಬಹಳ ಯಶಸ್ಸು ಪಡೆದಿರುವ ತ್ರಿಷಾ ಅವರು ಪರ್ಸನಲ್ ಲೈಫ್ ನಲ್ಲಿ ಕೆಲವು ವಿಚಾರಕ್ಕೆ ಟೀಕೆಗೆ ಒಳಗಾಗಿದ್ದಾರೆ.

ಈ ಹಿಂದೆ ಕೂಡ ತ್ರಿಷಾ ಅವರ ಬಗ್ಗೆ ಕೆಲವು ದೊಡ್ಡ ಗಾಸಿಪ್ ಗ್ಯಾಕೆ ಕೇಳಿ ಬಂದಿದ್ದವು. ಒಂದು ಸಾರಿ ತ್ರಿಷಾ ಅವರು ಸ್ನಾನ ಮಾಡುತ್ತಿರುವ ವಿಡಿಯೋ ಒಂದು ವೈರಲ್ ಆಗಿತ್ತು. ಅಷ್ಟೇ ಅಲ್ಲದೆ ಸ್ಟಾರ್ ಹೀರೋ ಜೊತೆಗೆ ಬೆಡ್ ರೂಮ್ ನಲ್ಲಿದ್ದ ವಿಡಿಯೋ ಕೂಡ ವೈರಲ್ ಆಗಿತ್ತು. ನಟಿ ತ್ರಿಷಾ ಅವರು ಒಬ್ಬ ಸ್ಟಾರ್ ಡೈರೆಕ್ಟರ್ ಜೊತೆಗೆ ರೂಮ್ ಗೆ ಹೋಗಿದ್ದರು ಎಂದು ಕೂಡ ಹೇಳಲಾಗುತ್ತಿದೆ. ಭೋಜ್ ಪುರಿ ಸಿನಿಮಾ ನಿರ್ದೇಶಕರೊಬ್ಬರು ತ್ರಿಷಾ ಅವರಿಗೆ ಸಿನಿಮಾ ಆಫರ್ ನೀಡಿದ್ದರು. ಹಾಗಾಗಿ ತಾವೇ ಹೋಗಿ ಚೆಕ್ ತೆಗೆದುಕೊಳ್ಳೋಣ ಎಂದುಕೊಂಡಿದ್ದರಂತೆ. ಇದನ್ನು ಓದಿ..Kannada News: ಈ ವಯಸ್ಸಿಗೆ ತನಗಿಂತ ದೊಡ್ಡ ನಟಿಯ ಮೇಲೆ ಫುಲ್ ಲವ್ ಅಂತೇ: ಅಕ್ಷಯ್ ಕುಮಾರ್ ಮಗನ ಮನಗೆದ್ದಿರುವ ನಟಿ ಯಾರು ಗೊತ್ತೇ??

trisha life incident kannada story | Film News: ಕಂಠ ಪೂರ್ತಿ ಕುಡಿದು ಅಂದು ತ್ರಿಷ ಡೈರೆಕ್ಟರ್ ರೂಮ್ ಒಳಗೆ ನೇರವಾಗಿ ಹೋಗಿದ್ದು ಯಾಕೆ ಗೊತ್ತೇ? ಸಂಚಲನ ಸೃಷ್ಟಿ ಮಾಡಿದ್ದ ಸುದ್ದಿ.
Film News: ಕಂಠ ಪೂರ್ತಿ ಕುಡಿದು ಅಂದು ತ್ರಿಷ ಡೈರೆಕ್ಟರ್ ರೂಮ್ ಒಳಗೆ ನೇರವಾಗಿ ಹೋಗಿದ್ದು ಯಾಕೆ ಗೊತ್ತೇ? ಸಂಚಲನ ಸೃಷ್ಟಿ ಮಾಡಿದ್ದ ಸುದ್ದಿ. 2

ಅದೇ ಕಾರಣಕ್ಕೆ ತ್ರಿಷಾ ಅವರು ಒಬ್ಬರೇ ಆ ನಿರ್ದೇಶಕರ ರೂಮ್ ಗೆ ಹೋಗಿದ್ದರಂತೆ. ಅಲ್ಲಿ ಬಿಯರ್ ಎಲ್ಲವನ್ನು ಇಟ್ಟಿದ್ದಾರಂತೆ. ಕುಡಿದ ಮತ್ತಿನಲ್ಲಿ ನಟಿ ತ್ರಿಷಾ ಅವರು ತೂರಾಡಿಕೊಂಡು ಹೋಟೆಲ್ ರೂಮ್ ಇಂದ ಹೊರಬಂದಿದ್ದರಂತೆ. ಆ ಫೋಟೋಗಳು ಕೂಡ ವೈರಲ್ ಆಗಿದ್ದವು. ಆದರೆ ನಿರ್ದೇಶಕರು ತ್ರಿಷಾ ಅವರನ್ನು ಬೇಕಾದ ಹಾಗೆ ಬಳಸಿಕೊಂಡು ಬಿಟ್ಟಿದ್ದರು ಎಂದು ಕೂಡ ಹೇಳುತ್ತಾರೆ. ಇದು ಸತ್ಯವೋ ಸುಳ್ಳೋ ಗೊತ್ತಿಲ್ಲ., ಆದರೆ ತ್ರಿಷಾ ಅವರು ಹಲವು ಸಾರಿ ಹೀಗೆ ತೂರಾಡುತ್ತಾ ಕಾಣಿಸಿಕೊಳ್ಳುತ್ತಾರೆ. ಇದನ್ನು ಓದಿ..Kannada News: ನರೇಶ್ – ಪವಿತ್ರ ಮದುವೆ ಫೋಟೋಸ್ ನೋಡಿ ಖುಷಿಯಿಂದ ಇದ್ದ ಅಭಿಮಾನಿಗಳಿಗೆ ಶಾಕ್. ನರೇಶ್ ದಿಡೀರ್ ಎಂದು ಮುಂದೆ ಬಂದು ಹೇಳಿದ್ದೇನು ಗೊತ್ತೇ??

Comments are closed.