Film News: ಆ ಡೈರೆಕ್ಟರ್ ನನ್ನನ್ನು ನೇರವಾಗಿ ರೂಮಿಗೆ ಕರೆದಿದ್ದ, ಆಮೇಲೆ… ದೇಶವೇ ನಡುಗುವಂತಹ ಹೇಳಿಕೆ ಬಹಿರಂಗವಾಗಿಯೇ ಕೊಟ್ಟ ವಿದ್ಯಾ ಬಾಲನ್. ಏನಾಗಿದೆ ಗೊತ್ತೇ?
Film News: ಚಿತ್ರರಂಗದಿಂದಲ್ಲಿ ಬಹಳ ಹಿಂದಿನ ಕಾಲದಿಂದಲೂ ಕ್ಯಾಸ್ಟಿಂಗ್ ಕೌಚ್ ಎನ್ನುವ ಸಮಸ್ಯೆ ಕಾಡುತ್ತಲೇ ಇದೆ. ಮೀ ಟು ಮೂವ್ಮೆಂಟ್ ಶುರುವಾದ ನಂತರ ಅನೇಕ ಹೀರೊಯಿನ್ ಗಳು ಈ ವಿಚಾರದ ಬಗ್ಗೆ ಮಾತನಾಡುತ್ತಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಬಾಲಿವುಡ್ ನಟಿ ವಿದ್ಯಾ ಬಾಲನ್ ಅವರು ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ವಿದ್ಯಾಬಾಲನ್ ಅವರು ಇತ್ತೀಚೆಗೆ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿ, ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಇತ್ತೀಚೆಗೆ ವಿದ್ಯಾಬಾಲನ್ ಅವರು ಒಂದು ಇಂಟರ್ವ್ಯೂ ನೀಡಿದರು.
ಅದರಲ್ಲಿ ಕ್ಯಾಸ್ಟಿಂಗ್ ಕೌಚ್ ಬಗ್ಗೆ ಪ್ರಶ್ನೆ ಕೇಳಿದಾಗ, ಚಿತ್ರರಂಗದಲ್ಲಿ ಕ್ಯಾಸ್ಟಿಂಗ್ ಕೌಚ್ ಇದೆ ಎಂದು ನನಗೆ ಮೊದಲೇ ಗೊತ್ತಿತ್ತು, ಹಾಗಾಗಿ ನನ್ನ ಮನೆಯವರಿಗೆ ನಾನು ಚಿತ್ರರಂಗಕ್ಕೆ ಬರುವುದು ಇಷ್ಟವಿರಲಿಲ್ಲ. ಆದರೆ ನಾನು ಅವರನ್ನು ಒಪ್ಪಿಸಿ ಇಂಡಸ್ಟ್ರಿಗೆ ಬಂದೆ. ನನ್ನ ಕೆರಿಯರ್ ಶುರುವಿನಲ್ಲಿ ನನಗೂ ಕ್ಯಾಸ್ಟಿಂಗ್ ಕೌಚ್ ಅನುಭವಿಸಿದ್ದೆ. ಒಂದು ಆಡ್ ಶೂಟಿಂಗ್ ಗಾಗಿ ಒಬ್ಬರು ಡೈರೆಕ್ಟರ್ ಅನ್ನು ಭೇಟಿ ಮಾಡಿದ್ದೆ, ಅವರ ಜೊತೆಗೆ ಕಾಫಿ ಶಾಪ್ ಗೆ ಹೋದೆ. ಅಲ್ಲಿ ನಾವು ಹೆಚ್ಚು ಚರ್ಚೆ ಮಾಡಿದ್ದು ಸಿನಿಮಾಗಳ ಬಗ್ಗೆ. ನಂತರ ಅವರು ನನ್ನ ರೂಮ್ ಗೆ ಹೋಗಿ ಮಾತನಾಡೋಣ ಎಂದು ಹೇಳಿದರು. ಇದನ್ನು ಓದಿ..Kannada News: ನರೇಶ್ – ಪವಿತ್ರ ಮದುವೆ ಫೋಟೋಸ್ ನೋಡಿ ಖುಷಿಯಿಂದ ಇದ್ದ ಅಭಿಮಾನಿಗಳಿಗೆ ಶಾಕ್. ನರೇಶ್ ದಿಡೀರ್ ಎಂದು ಮುಂದೆ ಬಂದು ಹೇಳಿದ್ದೇನು ಗೊತ್ತೇ??
ಬಳಿಕ ನಾವಿಬ್ಬರು ಅವರ ರೂಮ್ ಹತ್ತಿರ ಹೋದೆವು, ನಾನು ಸ್ವಲ್ಪ ಬುದ್ಧಿವಂತಿಕೆ ಬಳಸಿ ರೂಮ್ ಬಾಗಿಲು ತೆರೆದು ಹಾಗೆಯೇ ಬಿಟ್ಟೆ. ನಾನು ಹಾಗೆ ಮಾಡಿದ್ದಕ್ಕೆ ಅವರಿಗೆ ಏನು ಮಾಡಬೇಕು ಎಂದು ಗೊತ್ತಾವದೇ, ಅಲ್ಲಿಂದ ಹಾಗೆಯೇ ಹೊರಟು ಹೋದರು, ಈ ರೀತಿಯಾಗಿ ನನ್ನನ್ನು ನಾನು ಉಳಿಸಿಕೊಂಡೆ ಎಂದು ಹೇಳಿದ್ದಾರೆ ನಟಿ ವಿದ್ಯಾ ಬಾಲನ್. ವಿದ್ಯಾಬಾಲನ್ ಅವರು ಹೇಳಿರುವ ಈ ಮಾತುಗಳು ಈಗ ಬಹಳಷ್ಟು ಚರ್ಚೆಗಳಿಗೆ ಕಾರಣವಾಗಿದೆ. ಆ ನಿರ್ದೇಶಕ ಯಾರಿರಬಹುದು ಎಂದು ನೆಟ್ಟಿಗರು ಚರ್ಚೆ ಮಾಡುವ ಹಾಗೆ ಆಗಿದೆ. ಇದನ್ನು ಓದಿ..Film News: ಕಂಠ ಪೂರ್ತಿ ಕುಡಿದು ಅಂದು ತ್ರಿಷ ಡೈರೆಕ್ಟರ್ ರೂಮ್ ಒಳಗೆ ನೇರವಾಗಿ ಹೋಗಿದ್ದು ಯಾಕೆ ಗೊತ್ತೇ? ಸಂಚಲನ ಸೃಷ್ಟಿ ಮಾಡಿದ್ದ ಸುದ್ದಿ.
Comments are closed.