Cricket News: ಕೆಲಸಕ್ಕೆ ಬಾರದ ರಾಹುಲ್ ಗೆ ಮತ್ತೊಂದು ಶಾಕ್: ಇನ್ನು ರಾಹುಲ್ ತಂಡಕ್ಕೆ ಬರಲು ಚಾನ್ಸ್ ಇಲ್ಲವಂತೆ: ಇದಕ್ಕೆ ಕಾರಣ ಯಾರು ಗೊತ್ತೇ??

Cricket News: ಟೀಮ್ ಇಂಡಿಯಾ ಈಗ ಬಾರ್ಡರ್ ಗವಾಸ್ಕರ್ ಟ್ರೋಫಿ ಟೂರ್ನಿಯ ನಾಲ್ಕನೇ ಪಂದ್ಯವನ್ನು ಆಡುತ್ತಿದೆ. ಈ ಪಂದ್ಯವು ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಈ ಟೆಸ್ಟ್ ಟೂರ್ನಿ ಟೀಮ್ ಇಂಡಿಯಾಗೆ ತುಂಬಾ ಮಹತ್ವದ ಪಂದ್ಯ ಆಗಿದ್ದು, ಇದರಲ್ಲಿ ಗೆದ್ದರೆ ಟೀಮ್ ಇಂಡಿಯಾ ವರ್ಲ್ಡ್ ಟೆಸ್ಟ್ ಚಾಂಪಿಯನ್ಷಿಪ್ ಗೆ ಆಯ್ಕೆಯಾಗಲು ಸಹಾಯ ಆಗುತ್ತದೆ. ಆದರೆ ಈ ಪಂದ್ಯಗಳ ಮೂಲಕ ಟೀಮ್ ಇಂಡಿಯಾದ ವೈಸ್ ಕ್ಯಾಪ್ಟನ್ ಕೆ.ಎಲ್.ರಾಹುಲ್ ಅವರಿಗೆ ಹಿನ್ನಡೆ ಹೆಚ್ಚಾಗಿದೆ ಎಂದು ಹೇಳಬಹುದು.

ಎರಡು ಆರಂಭಿಕ ಪಂದ್ಯಗಳಲ್ಲಿ ಕೆ.ಎಲ್.ರಾಹುಲ್ ಅವರನ್ನು ಓಪನರ್ ಆಗಿ ಕಣಕ್ಕೆ ಇಳಿಸಿದ್ದರು ಕ್ಯಾಪ್ಟನ್ ರೋಹಿತ್ ಶರ್ಮಾ, ಆದರೆ ಎರಡು ಪಂದ್ಯಗಳಲ್ಲಿ ಸಹ ರಾಹುಲ್ ಅವರು ವೈಫಲ್ಯ ಅನುಭವಿಸಿದರು. ಬಹಳಷ್ಟು ಅವಕಾಶಗಳನ್ನು ನೀಡಿದ್ದರು ಸಹ ಕೆ.ಎಲ್.ರಾಹುಲ್ ಅವರು ಉತ್ತಮ ಪ್ರದರ್ಶನ ನೀಡುತ್ತಿಲ್ಲ, ಈ ಕಾರಣಕ್ಕೆ ಮೂರನೆಯ ಮತ್ತು ನಾಲ್ಕನೆಯ ಟೆಸ್ಟ್ ಪಂದ್ಯಗಳ ತಂಡದಿಂದ ರಾಹುಲ್ ಅವರನ್ನು ವೈಸ್ ಕ್ಯಾಪ್ಟನ್ ಸ್ಥಾನದಿಂದ ಕೆಳಗಿಳಿಸಿ, ಆ ಎರಡು ಪಂದ್ಯಗಳಲ್ಲಿ ಕೆ.ಎಲ್.ರಾಹುಲ್ ಅವರಿಗೆ ತಂಡದಲ್ಲಿ ಸ್ಥಾನವನ್ನು ಕೂಡ ನೀಡಲಿಲ್ಲ. ಇದನ್ನು ಓದಿ..Cricket News: ತನಗಿಂತ 17 ವರ್ಷ ಚಿಕ್ಕವಳ ಜೊತೆ ಮದುವೆಯಾಗಿರುವ ಅಕ್ತರ್ ಹೆಂಡತಿ ಹೇಗಿದ್ದಾರೆ ಗೊತ್ತೇ? ನೋಡಿದರೆ ಮೈ ಎಲ್ಲಾ ಜುಮ್ ಅನ್ನುತ್ತದೆ.

Rahul might not an option against Shubham gill | Cricket News: ಕೆಲಸಕ್ಕೆ ಬಾರದ ರಾಹುಲ್ ಗೆ ಮತ್ತೊಂದು ಶಾಕ್: ಇನ್ನು ರಾಹುಲ್ ತಂಡಕ್ಕೆ ಬರಲು ಚಾನ್ಸ್ ಇಲ್ಲವಂತೆ: ಇದಕ್ಕೆ ಕಾರಣ ಯಾರು ಗೊತ್ತೇ??
Cricket News: ಕೆಲಸಕ್ಕೆ ಬಾರದ ರಾಹುಲ್ ಗೆ ಮತ್ತೊಂದು ಶಾಕ್: ಇನ್ನು ರಾಹುಲ್ ತಂಡಕ್ಕೆ ಬರಲು ಚಾನ್ಸ್ ಇಲ್ಲವಂತೆ: ಇದಕ್ಕೆ ಕಾರಣ ಯಾರು ಗೊತ್ತೇ?? 2

ಆದರೆ ಮತ್ತೊಬ್ಬ ಯುವ ಆಟಗಾರ ಶುಬ್ಮನ್ ಗಿಲ್ ಅವರಿಗೆ ಓಪನರ್ ಆಗಿ ಸ್ಥಾನ ನೀಡಿದ್ದು, ಗಿಲ್ ಅವರು ತಂಡಕ್ಕೆ ಅವಶ್ಯಕತೆ ಇರುವ ಹಾಗೆ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. 4ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ 128 ರನ್ಸ್ ಗಳಿಸಿದ್ದಾರೆ ಶುಬ್ಮನ್ ಗಿಲ್. 235 ಎಸೆತಗಳಿಗೆ, 12 ಬೌಂಡರಿ ಹಾಗೂ 1 ಸಿಕ್ಸರ್ ಭಾರಿಸಿ, ಉತ್ತಮ ಪ್ರದರ್ಶನ ನೀಡಿದರು. ಗಿಲ್ ಅವರು ಕೊಡುತ್ತಿರುವ ಈ ಉತ್ತಮ ಪ್ರದರ್ಶನ ನೋಡಿದರೆ, ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ ಪಂದ್ಯಗಳಿಗೂ ಗಿಲ್ ಅವರು ತಂಡದಲ್ಲಿ ಸ್ಥಾನ ಪಡೆದುಕೊಳ್ಳುವುದು ಖಚಿತ ಎನ್ನಲಾಗುತ್ತಿದೆ..ಇತ್ತ ರಾಹುಲ್ ಅವರಿಗೆ ಇನ್ನುಮುಂದೆ ಟೆಸ್ಟ್ ಪಂದ್ಯದಲ್ಲಿ ಅವಕಾಶ ಸಿಗುವುದು ಕಷ್ಟ ಎನ್ನುವ ಪರಿಸ್ಥಿತಿ ಎದುರಾಗಿದೆ. ಇದನ್ನು ಓದಿ..Cricket News: ಐಪಿಎಲ್ ನಲ್ಲಿ ಆಟವಾಗಿ ದೇಶಕ್ಕೆ ಚಕ್ಕರ್ ಹಾಕುವ ಬುಮ್ರಾ ರವರು ಗಳಿಸಿರುವ ಆಸ್ತಿ ಮೌಲ್ಯ ಕೇಳಿದರೆ, ಎದ್ದು ನಿಂತು ಸಲ್ಯೂಟ್ ಮಾಡ್ತೀರಾ. ಎಷ್ಟು ಗೊತ್ತೇ?

Comments are closed.