Bhagyalakshmi: ಭಾಗ್ಯಲಕ್ಷ್ಮಿ ಸೀರಿಯಲ್ ಮೂಲಕ ರಾಜ್ಯದ ಮನಗೆದ್ದಿರುವ ಭೂಮಿಕಾ ರವರ ಬ್ಯಾಕ್ಗ್ರೌಂಡ್ ಏನು ಗೊತ್ತಾ? ತಿಳಿದರೆ ಒಂದು ಕ್ಷಣ ಶಾಕ್ ಆಗ್ತೀರಾ.

Bhagyalakshmi: ಕಲರ್ಸ್ ಕನ್ನಡ ವಾಹಿನಿಯಲ್ಲಿ ಕೆಲವು ದಿನಗಳ ಹಿಂದೆಯಷ್ಟೇ ಶುರುವಾಗಿರುವ ಭಾಗ್ಯಲಕ್ಷ್ಮಿ ಧಾರವಾಹಿ ಜನ ಮನ ಗೆದ್ದಿದೆ. ಕಲರ್ಸ್ ಕನ್ನಡ ಧಾರವಾಹಿಯಲ್ಲಿ ಈಗ ಇದು ನಂಬರ್ 1 ಧಾರವಾಹಿ ಆಗಿದೆ. ಈ ಧಾರವಾಹಿಯಲ್ಲಿ ಅಕ್ಕ ತಂಗಿಯ ಬಾಂಧವ್ಯ, ಇಬ್ಬರ ನಡುವೆ ಇರುವ ಪ್ರೀತಿ ಅನ್ಯೋನ್ಯತೆ ಇದೆಲ್ಲವೂ ಕೂಡ ಜನರಿಗೆ ತುಂಬಾ ಹತ್ತಿರವಾಗಿದ್ದು, ಮಧ್ಯಮ ವರ್ಗದ ಕುಟುಂಬದವರು ಭಾಗ್ಯಲಕ್ಷ್ಮಿ ಧಾರವಾಹಿಯನ್ನು ಪ್ರತಿದಿನ ತಪ್ಪದೇ ನೋಡುತ್ತಿದ್ದಾರೆ. ಈಗ ಭಾಗ್ಯಲಕ್ಷ್ಮಿ ಧಾರವಾಹಿಯಲ್ಲಿ ತಂಗಿಯ ಮದುವೆ ಮಾಡುತ್ತಿದ್ದಾಳೆ ಭಾಗ್ಯ.

bhagyalakshmi bhoomika ramesh life story in kannada | Bhagyalakshmi: ಭಾಗ್ಯಲಕ್ಷ್ಮಿ ಸೀರಿಯಲ್ ಮೂಲಕ ರಾಜ್ಯದ ಮನಗೆದ್ದಿರುವ ಭೂಮಿಕಾ ರವರ ಬ್ಯಾಕ್ಗ್ರೌಂಡ್ ಏನು ಗೊತ್ತಾ? ತಿಳಿದರೆ ಒಂದು ಕ್ಷಣ ಶಾಕ್ ಆಗ್ತೀರಾ.
Bhagyalakshmi: ಭಾಗ್ಯಲಕ್ಷ್ಮಿ ಸೀರಿಯಲ್ ಮೂಲಕ ರಾಜ್ಯದ ಮನಗೆದ್ದಿರುವ ಭೂಮಿಕಾ ರವರ ಬ್ಯಾಕ್ಗ್ರೌಂಡ್ ಏನು ಗೊತ್ತಾ? ತಿಳಿದರೆ ಒಂದು ಕ್ಷಣ ಶಾಕ್ ಆಗ್ತೀರಾ. 3

ಆದರೆ ಆ ಮದುವೆಗೆ ನೂರಾರು ವಿಘ್ನಗಳು ಎದುರಾಗುತ್ತಲೇ ಇದೆ. ಮೊದಲಾಗಿ ಮದುವೆ ಗಂಡು ವೈಷ್ಣವ್ ಗೆ ಈ ಮದುವೆ ಈ ಮದುವೆ ಇಷ್ಟವಿರಲಿಲ್ಲ, ಈ ವಿಚಾರ ಲಕ್ಷ್ಮಿಗೆ ಗೊತ್ತಾಗಿ, ಇಷ್ಟ ಇಲ್ಲದಿರೋ ಮದುವೆ ಆಗೋದು ಬೇಡ ನೀವು ಹೊರಟು ಹೋಗಿ ಎಂದು ಹೇಳಿದ್ದಳು. ಆದರೆ ವೈಷ್ಣವ್ ತಾಯಿ ಮಗನನ್ನು ಒಪ್ಪಿಸಿ ಕರೆದುಕೊಂಡು ಬಂದಿದ್ದಾರೆ, ಆದರೆ ಲಕ್ಷ್ಮಿ ಈಗ ಮದುವೆ ಬೇಡ ಎಂದು ಹೊರಟುಹೋಗಿದ್ದು, ಮುಂದಿನ ಸಂಚಿಕೆಗಳಲ್ಲಿ ಮದುವೆ ಹೇಗೆ ಆಗುತ್ತದೆ ಎಂದು ನೋಡಲು ವೀಕ್ಷಕರು ಕುತೂಹಲರಾಗಿದ್ದಾರೆ. ಧಾರವಾಹಿಯ ಕಥೆ ಈ ರೀತಿ ಇದೆ.. ಭಾಗ್ಯಲಕ್ಷ್ಮಿ ಧಾರವಾಹಿಯ ಎಲ್ಲಾ ಪಾತ್ರಗಳು ಜನರಿಗೆ ಇಷ್ಟ ಆಗಿರುವುದು ನಿಜ.. ಇದನ್ನು ಓದಿ..Kannada News: ನರೇಶ್ – ಪವಿತ್ರ ಮದುವೆ ಫೋಟೋಸ್ ನೋಡಿ ಖುಷಿಯಿಂದ ಇದ್ದ ಅಭಿಮಾನಿಗಳಿಗೆ ಶಾಕ್. ನರೇಶ್ ದಿಡೀರ್ ಎಂದು ಮುಂದೆ ಬಂದು ಹೇಳಿದ್ದೇನು ಗೊತ್ತೇ??

ಅದರಲ್ಲಿ ವಿಶೇಷವಾಗಿ ಲಕ್ಷ್ಮಿ ಪಾತ್ರ ಜನರಿಗೆ ತುಂಬಾ ಇಷ್ಟವಾಗಿದೆ. ಅಕ್ಕನಲ್ಲಿ ತಾಯಿಯನ್ನು ಕಾಣುತ್ತಿರುವ ಹುಡುಗಿ ಲಕ್ಷ್ಮಿ, ಪಾತ್ರದ ಮುಗ್ಧತೆ, ಸರಳತೆ ಇದೆಲ್ಲವೂ ವೀಕ್ಷಕರಿಗೆ ತುಂಬಾ ಇಷ್ಟವಾಗಿದ್ದು ಇವರ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಕುತೂಹಲ ಕೂಡ ಜನರಲ್ಲಿದೆ. ಲಕ್ಷ್ಮಿ ಪಾತ್ರದಲ್ಲಿ ನಟಿಸುತ್ತಿರುವ ಇವರ ಹೆಸರು ಭೂಮಿಕ ರಮೇಶ್. ಭಾಗ್ಯಲಕ್ಷ್ಮಿ ಇವರಿಗೆ ಮೊದಲ ಧಾರವಾಹಿ, ಆದರೆ ಈಗಾಗಲೇ ಜನರಿಗೆ ಬಹಳ ಇಷ್ಟವಾಗಿದ್ದಾರೆ ಭೂಮಿಕಾ. ಇವರು ಬಹಳ ಚಿಕ್ಕ ವಯಸ್ಸಿನಲ್ಲೇ ಬಣ್ಣದ ಲೋಕಕ್ಕೆ ಬಂದವರು.

8 ವರ್ಷವಿದ್ದಾಗ ತೆಲುಗಿನ ಸೈ ಅಂಟೆ ಸೈ ಎನ್ನುವ ರಿಯಾಲಿಟಿ ಶೋ ಒಂದರಲ್ಲಿ ಭೂಮಿಕಾ ರಮೇಶ್ ಭಾಗವಹಿಸಿದ್ದರು. ಅಷ್ಟೇ ಅಲ್ಲದೆ, 8ನೇ ತರಗತಿ ಓದುವಾಗ ಕನ್ನಡದ ಡ್ಯಾನ್ಸಿಂಗ್ ಸ್ಟಾರ್ ರಿಯಾಲಿಟಿ ಶೋನಲ್ಲಿ ಕೂಡ ಭಾಗವಹಿಸಿದ್ದರು. ಆ ಸಮಯದಲ್ಲಿ ಇವರಿಗೆ ಕ್ಲಾಸಿಕಲ್ ಡ್ಯಾನ್ಸ್ ಬರುತ್ತಿರಲಿಲ್ಲ, ಹಾಗಾಗಿ ಶೋ ನಂತರ ಭರತನಾಟ್ಯಮ್ ಕಲಿಯಲು ಶುರು ಮಾಡಿ, ಈಗ ಅದರಲ್ಲಿ ಸೀನಿಯರ್ ಮುಗಿಸಿ ವಿದ್ವತ್ ಮಾಡುತ್ತಿದ್ದಾರೆ ಭೂಮಿಕಾ.. ಇದನ್ನು ಓದಿ..Film News: ಕಂಠ ಪೂರ್ತಿ ಕುಡಿದು ಅಂದು ತ್ರಿಷ ಡೈರೆಕ್ಟರ್ ರೂಮ್ ಒಳಗೆ ನೇರವಾಗಿ ಹೋಗಿದ್ದು ಯಾಕೆ ಗೊತ್ತೇ? ಸಂಚಲನ ಸೃಷ್ಟಿ ಮಾಡಿದ್ದ ಸುದ್ದಿ.

ಈ ಮೊದಲೇ ಭೂಮಿಕಾ ಅವರು ದೊರಸಾನಿ ಸೀರಿಯಲ್ ಗಾಗಿ ಆಡಿಷನ್ ಕೊಟ್ಟಿದ್ದಾರಂತೆ, ಆದರೆ ಆ ಧಾರಾವಾಹಿ ಸಮಯಕ್ಕೆ ಪಿಯುಸಿ ಓದುತ್ತಿದ್ದ ಭೂಮಿಕಾ ಅವರಿಗೆ ಅವಕಾಶ ಸಿಗಲಿಲ್ಲ. ಮತ್ತೆ ಅದೇ ಟೀಮ್ ಇಂದ ಭಾಗ್ಯಲಕ್ಷ್ಮಿ ಸೀರಿಯಲ್ ಗಾಗಿ ಕಾಲ್ ಬಂದಾಗ ಒಪ್ಪಿಕೊಂಡು ನಟನೆ ಮಾಡುತ್ತಿದ್ದಾರೆ. ಭೂಮಿಕಾ ಅವರಿಗೆ ಚಿಕ್ಕ ವಯಸ್ಸಿನಿಂದಲು ಮೋನೋ ಆಕ್ಟಿಂಗ್ ನಲ್ಲಿ ಆಸಕ್ತಿ ಇದ್ದು, ಶಾಲೆಯಲ್ಲಿ ಮಾಡುತ್ತಿದ್ದರು, ಅದನ್ನೇ ಕೆರಿಯರ್ ಮಾಡಿಕೊಳ್ಳಬೇಕು ಎಂದುಕೊಳ್ಳುತ್ತಿದ್ದಾರಂತೆ.

bhagyalakshmi bhoomika ramesh life story in kannada 2 | Bhagyalakshmi: ಭಾಗ್ಯಲಕ್ಷ್ಮಿ ಸೀರಿಯಲ್ ಮೂಲಕ ರಾಜ್ಯದ ಮನಗೆದ್ದಿರುವ ಭೂಮಿಕಾ ರವರ ಬ್ಯಾಕ್ಗ್ರೌಂಡ್ ಏನು ಗೊತ್ತಾ? ತಿಳಿದರೆ ಒಂದು ಕ್ಷಣ ಶಾಕ್ ಆಗ್ತೀರಾ.
Bhagyalakshmi: ಭಾಗ್ಯಲಕ್ಷ್ಮಿ ಸೀರಿಯಲ್ ಮೂಲಕ ರಾಜ್ಯದ ಮನಗೆದ್ದಿರುವ ಭೂಮಿಕಾ ರವರ ಬ್ಯಾಕ್ಗ್ರೌಂಡ್ ಏನು ಗೊತ್ತಾ? ತಿಳಿದರೆ ಒಂದು ಕ್ಷಣ ಶಾಕ್ ಆಗ್ತೀರಾ. 4

ಡ್ಯಾನ್ಸ್ ನಲ್ಲಿ ಎಕ್ಸ್ಪ್ರೆಷನ್ ಚೆನ್ನಾಗಿದೆ ಎಂದು ಎಲ್ಲರೂ ನಟನೆ ಟ್ರೈ ಮಾಡು ಎಂದು ಹೇಳುತ್ತಿದ್ದರಂತೆ. ಭಾಗ್ಯಲಕ್ಷ್ಮಿ ಧಾರವಾಹಿ ಮಾತ್ರವಲ್ಲದೆ ಭೂಮಿಕಾ ಅವರು ಡಿಸೆಂಬರ್ 24 ಎನ್ನುವ ಸಿನಿಮಾದಲ್ಲಿ ಕೂಡ ನಟಿಸಿದ್ದಾರೆ. ಸಿನಿಮಾದಲ್ಲಿ ನಟಿಸುವ ಅವಕಾಶ ಸಿಗದೆ ಹೋದರೆ ಎಂದು ನೀಟ್ ಎಕ್ಸಾಂ ಗು ಪ್ರಿಪೇರ್ ಆಗುತ್ತಿದ್ದರಂತೆ ಭೂಮಿಕಾ, ಈಗ ಭೂಮಿಕಾ ಅವರು ಆನ್ಲೈನ್ ಮೂಲಕ ಬಿಸಿಎ ಡಿಗ್ರಿ ಮಾಡುತ್ತಿದ್ದು, ನಟನೆ ಮತ್ತು ಓದು ಎರಡನ್ನು ಬ್ಯಾಲೆನ್ಸ್ ಮಾಡುತ್ತಿದ್ದಾರೆ. ಹಾಗೆಯೇ, ಬೆಳ್ಳಿತೆರೆಯಲ್ಲಿ ಒಳ್ಳೆಯ ಅವಕಾಶ ಸಿಕ್ಕರೆ ನಟಿಸಬೇಕು ಎಂದುಕೊಂಡಿದ್ದಾರೆ. ಇದನ್ನು ಓದಿ..Film News: ಆ ಡೈರೆಕ್ಟರ್ ನನ್ನನ್ನು ನೇರವಾಗಿ ರೂಮಿಗೆ ಕರೆದಿದ್ದ, ಆಮೇಲೆ… ದೇಶವೇ ನಡುಗುವಂತಹ ಹೇಳಿಕೆ ಬಹಿರಂಗವಾಗಿಯೇ ಕೊಟ್ಟ ವಿದ್ಯಾ ಬಾಲನ್. ಏನಾಗಿದೆ ಗೊತ್ತೇ?

Comments are closed.