Kannada News: ಇಷ್ಟದಿಂದ ಕಷ್ಟ ಪಟ್ಟು ಪ್ರೀತಿ ಮಾಡಿದಳು, ಆದರೆ ಆ ಹುಡುಗನೇ ಆ ಮಾತು ಹೇಳಿದ ಮೇಲೆ ಏನಾಗಿ ಹೋಯ್ತು ಗೊತ್ತೇ??
Kannada News: ಪ್ರೀತಿ ಎನ್ನುವ ಹೆಸರಲ್ಲಿ ಮೋಸ ಮಾಡುವುದು, ಅನುಮಾನ ಪಡುವುದು ಇದೆಲ್ಲವೂ ನಿಲ್ಲದ ಹಾಗೆ ನಡೆಯುತ್ತಲೇ ಇದೆ. ಪ್ರತಿದಿನ ಇಂಥಹ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇರುತ್ತದೆ. ಹೀಗೆ, ಪಲ್ಲವಿ ಎನ್ನುವ ಹುಡುಗಿಯ ವಿಚಾರದಲ್ಲೂ ನಡೆದಿದೆ. ಈ ಹುಡುಗಿ ಕೊಂಗರಕಲನ್ ತಾಂಡಾದ ಅಂಗೋಟು ಎನ್ನುವ ಪ್ರದೇಶಕ್ಕೆ ಸೇರಿದ ಹುಡುಗಿ. ಈಕೆಯನ್ನು ಕ್ರಾಂತಿ ಎನ್ನುವ ಹುಡುಗ ಪ್ರೀತಿ ಮಾಡುತ್ತಿದ್ದ, ಅವನೇ ಹಿಂದೆ ಬಿದ್ದು, ಪ್ರೀತಿ ಮಾಡಿ, ಮದುವೆ ಆಗುತ್ತೇನೆ ಎಂದು ಕೂಡ ಹೇಳಿ, ಕೊನೆಗೆ ಆ ಹುಡುಗಿಯ ಮೇಲೆ ಅನುಮಾನ ಪಟ್ಟು, ಆಕೆ ತನ್ನ ಉಸಿರನ್ನು ನಿಲ್ಲಿಸಿಕೊಳ್ಳುವ ಹಾಗೆ ಮಾಡಿದ್ದಾನೆ.
ಪಲ್ಲವಿಗೆ 21 ವರ್ಷ ವಯಸ್ಸು, ಆಕೆ ವಂಡರ್ಲದಲ್ಲಿ ಕೆಲಸ ಮಾಡುತ್ತಿದ್ದಳು. ಕ್ರಾಂತಿ ಆಕೆಯನ್ನು ಪ್ರೀತಿಸಿ ಮದುವೆ ಆಗಬೇಕು ಎಂದುಕೊಂಡಿದ್ದ, ಆದರೆ ಎರಡು ತಿಂಗಳಿನಿಂದ ಇಬ್ಬರ ನಡುವೆ ಜಗಳ ಶುರುವಾಗಿತ್ತು, ಕೆಲಸ ಮಾಡುವ ಕಡೆ ಪ್ರಣಯ್ ಎನ್ನುವ ಹುಡುಗನ ಜೊತೆಗೆ ಪಲ್ಲವಿ ರಿಲೇಶನ್ಶಿಪ್ ನಲ್ಲಿದ್ದಾಳೆ ಎಂದು ಕ್ರಾಂತಿಗೆ ಅನುಮಾನ ಶುರುವಾಗಿ, ಇದೇ ವಿಚಾರಕ್ಕೆ ಇಬ್ಬರ ನಡುವೆ ಹಲವು ಸಾರಿ ಜಗಳ ಕೂಡ ನಡೆದಿದೆ. ಗುರುವಾರ ಕೂಡ ಇದೇ ವಿಚಾರಕ್ಕೆ ಜಗಳ ನಡೆದು, ಆಕೆಯನ್ನು ಕ್ರಾಂತಿ ದೇವಸ್ಥಾನಕ್ಕೆಂದು ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಆಕೆಯ ಜೊತೆ ಚೆನ್ನಾಗಿ ಜಗಳ ಅಡಿರುವುದರಿಂದ ಪಲ್ಲವಿ, ಕೊನೆಯದಾಗಿ ಕ್ರಾಂತಿಗೆ ಐ ಲವ್ ಯೂ ಎಂದು ವಾಟ್ಸಾಪ್ ಮಾಡಿದ್ದಾಳೆ. ಮಗಳು ಮನೆಗೆ ಬರಲಿಲ್ಲ ಎಂದು ಆಕೆಯ ತಂದೆ ತಾಯಿ ಪೊಲೀಡರಿಗೆ ಕಂಪ್ಲೇಂಟ್ ನೀಡಿದ್ದರು. ಇದನ್ನು ಓದಿ..Film News: ಆ ಡೈರೆಕ್ಟರ್ ನನ್ನನ್ನು ನೇರವಾಗಿ ರೂಮಿಗೆ ಕರೆದಿದ್ದ, ಆಮೇಲೆ… ದೇಶವೇ ನಡುಗುವಂತಹ ಹೇಳಿಕೆ ಬಹಿರಂಗವಾಗಿಯೇ ಕೊಟ್ಟ ವಿದ್ಯಾ ಬಾಲನ್. ಏನಾಗಿದೆ ಗೊತ್ತೇ?
ಪೊಲೀಸರು ಹುಡುಕಿದರೂ ಕೂಡ ಪಲ್ಲವಿ ಸಿಕ್ಕಿರಲಿಲ್ಲ, ಆದರೆ ಮರುದಿನ ಶುಕ್ರವಾರ ಬೆಳಗ್ಗೆ, ಅಲ್ಲಿನ ವೆಂಚರ್ ಒಂದರ ಹತ್ತಿರ ಮರಕ್ಕೆ ನೇಣು ಹಾಕಿಕೊಂಡಿರುವ ಹುಡುಗಿ ಪತ್ತೆಯಾಗಿದ್ದು, ಆಕೆ ಪಲ್ಲವಿ ಎಂದು ಗುರುತಿಸಲಾಗಿದೆ. ಕ್ರಾಂತಿ ಪಟ್ಟ ಅನುಮಾನಕ್ಕೆ ಆಕೆ ಹೀಗೆ ಮಾಡಿಕೊಂಡಿದ್ದಳೆ ಎಂದುಕೊಂಡರು, ಆಕೆಯ ತಂದೆ ತಾಯಿ ಹೇಳುವ ಹಾಗೆ ಪಲ್ಲವಿ ಹೀಗೆ ಮಾಡಿಕೊಂಡಿಲ್ಲ, ಕ್ರಾಂತಿ ಮೋಸ ಮಾಡಿ ಹೀಗೆ ಮಾಡಿದ್ದಾನೆ ಎಂದು ಪೊಲೀಸರ ಬಳಿ ದೂರು ನೀಡಿದ್ದಾರೆ. ಪೊಲೀಸರು ಕ್ರಾಂತಿ, ಪ್ರಣಯ್ ಇಬ್ಬರನ್ನು ಕರೆಸಿ ವಿಚಾರಣೆ ನಡೆಸುತ್ತಿದ್ದಾರೆ. ಒಟ್ಟಿನಲ್ಲಿ ಇವರ ಅನುಮಾನಕ್ಕೆ ಒಂದು ಜೀವವೇ ಇಲ್ಲವಾಗಿ ಹೋಗಿದೆ. ಇದನ್ನು ಓದಿ..Bhagyalakshmi: ಭಾಗ್ಯಲಕ್ಷ್ಮಿ ಸೀರಿಯಲ್ ಮೂಲಕ ರಾಜ್ಯದ ಮನಗೆದ್ದಿರುವ ಭೂಮಿಕಾ ರವರ ಬ್ಯಾಕ್ಗ್ರೌಂಡ್ ಏನು ಗೊತ್ತಾ? ತಿಳಿದರೆ ಒಂದು ಕ್ಷಣ ಶಾಕ್ ಆಗ್ತೀರಾ.
Comments are closed.