Film News: ಕೀರ್ತಿ ಸುರೇಶ್ ರೀಲ್ಸ್ ಮಾಡುತ್ತಿರುವ ಮಧ್ಯ ಅಡ್ಡ ಬಂದ ನಾನಿ, ಹದ್ದು ಮೀರಿ ಮಾಡಿದ್ದೇನು ಗೊತ್ತೇ? ಕೀರ್ತಿ ಸುರೇಶ್ ಪಾಡು ಏನಾಯ್ತು ಗೊತ್ತೇ??

Film News: ನಟ ನ್ಯಾಚುರಲ್ ಸ್ಟಾರ್ ನಾನಿ ಅವರಿಗೆ ತೆಲುಗು ಚಿತ್ರರಂಗದಲ್ಲಿ ಒಳ್ಳೆಯ ಹೆಸರಿದೆ, ಹಲವು ಒಳ್ಳೆಯ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇವರ ಮುಂದಿನ ಸಿನಿಮಾ ದಸರಾ, ಶ್ರೀಕಾಂತ್ ಒಡೆಲಾ ಅವರು ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ, ಇದು ಶ್ರೀಕಾಂತ್ ಅವರ ಮೊದಲ ಸಿನಿಮಾ ಆಗಿದೆ. ಮಾರ್ಚ್ 30ರಂದು ದಸರಾ ಸಿನಿಮಾ ಬಿಡುಗಡೆ ಆಗಲಿದ್ದು, ತೆಲಂಗಾಣ ಬ್ಯಾಕ್ಡ್ರಾಪ್ ನಲ್ಲಿ ಸಿನಿಮಾದ ಕಥೆ ಚಿತ್ರಣವಾಗಿದೆ, ಹಾಗೆಯೇ ಇದೊಂದು ಪೀರಿಯಾಡಿಕಲ್ ಡ್ರಾಮಾ ಎಂದು ಮಾಹಿತಿ ಸಿಕ್ಕಿದೆ. ದಸರಾ ಸಿನಿಮಾ ಟೀಸರ್ ಈಗಾಗಲೇ ಬಿಡುಗಡೆಯಾಗಿ ಅಭಿಮಾನಿಗಳಿಂದ ಅದ್ಭುತ ಪ್ರತಿಕ್ರಿಯೆ ಪಡೆದುಕೊಂಡಿದೆ.

ಮೊನ್ನೆಯಷ್ಟೇ ಈ ಸಿನಿಮಾದ ಚಮ್ಕಿಲ ಅಂಗಿಲೇಸಿ ಎನ್ನುವ ಹಾಡು ಬಿಡುಗಡೆ ಆಗಿದ್ದು, ಈ ಹಾಡು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದೆ. ದಸರಾ ಸಿನಿಮಾದಲ್ಲಿ ನಾನಿ ಅವರಿಗೆ ಹೀರೋಯಿನ್ ಆಗಿ ನಟಿಸಿರುವುದು ಖ್ಯಾತ ನಟಿ ಕೀರ್ತಿ ಸುರೇಶ್ ಅವರ. ನಾನಿ ಅವರು ದಸರಾ ಸಿನಿಮಾದಲ್ಲಿ ಇದೇ ಮೊದಲ ಬಾರಿಗೆ, ಅಪ್ಪಟ ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಜೆರ್ಸಿ ಸಿನಿಮಾ ಹಾಗೆ, ದಸರಾ ಸಿನಿಮಾ ಕೂಡ ಬ್ಲಾಕ್ ಬಸ್ಟರ್ ಹಿಟ್ ಆಗುತ್ತದೆ ಎನ್ನುವ ನಂಬಿಕೆ ಮತ್ತು ವಿಶ್ವಾಸ ನಟ ನಾನಿ ಮತ್ತು ಚಿತ್ರತಂಡದವರಲ್ಲಿ ಇದೆ. ಇದನ್ನು ಓದಿ..Film News: ಆ ಡೈರೆಕ್ಟರ್ ನನ್ನನ್ನು ನೇರವಾಗಿ ರೂಮಿಗೆ ಕರೆದಿದ್ದ, ಆಮೇಲೆ… ದೇಶವೇ ನಡುಗುವಂತಹ ಹೇಳಿಕೆ ಬಹಿರಂಗವಾಗಿಯೇ ಕೊಟ್ಟ ವಿದ್ಯಾ ಬಾಲನ್. ಏನಾಗಿದೆ ಗೊತ್ತೇ?

keerthi suresh nani video viral kannada news | Film News: ಕೀರ್ತಿ ಸುರೇಶ್ ರೀಲ್ಸ್ ಮಾಡುತ್ತಿರುವ ಮಧ್ಯ ಅಡ್ಡ ಬಂದ ನಾನಿ, ಹದ್ದು ಮೀರಿ ಮಾಡಿದ್ದೇನು ಗೊತ್ತೇ? ಕೀರ್ತಿ ಸುರೇಶ್ ಪಾಡು ಏನಾಯ್ತು ಗೊತ್ತೇ??
Film News: ಕೀರ್ತಿ ಸುರೇಶ್ ರೀಲ್ಸ್ ಮಾಡುತ್ತಿರುವ ಮಧ್ಯ ಅಡ್ಡ ಬಂದ ನಾನಿ, ಹದ್ದು ಮೀರಿ ಮಾಡಿದ್ದೇನು ಗೊತ್ತೇ? ಕೀರ್ತಿ ಸುರೇಶ್ ಪಾಡು ಏನಾಯ್ತು ಗೊತ್ತೇ?? 2

ಸಿನಿಮಾದ ಹಾಡುಗಳು ಟ್ರೆಂಡ್ ಆಗುತ್ತಿರುವಾಗಲೇ, ನಟಿ ಕೀರ್ತಿ ಸುರೇಶ್ ಅವರು ಚಮ್ಕಿಲ ಅಂಗಿಲೇಸಿ ಹಾಡಿನಲ್ಲಿ ಸ್ಟೆಪ್ ಹಾಕಿ ಸಿನಿಪ್ರಿಯರಿಗೆ ಮನರಂಜನೆ ನೀಡಿದ್ದಾರೆ ನಟಿ ಕೀರ್ತಿ ಸುರೇಶ್. ಈ ಹಾಡಿಗೆ ಕೀರ್ತಿ ಸುರೇಶ್ ಅವರು ರೀಲ್ಸ್ ಮಾಡುವಾಗ, ನಟ ನಾನಿ ಅವರು ಮಧ್ಯ ಬಂದು, ತರಲೆ ಮಾಡಿದ್ದಾರೆ. ಇಬ್ಬರು ಕ್ಯಾಮೆರಾ ಎದುರು ಕೋಳಿ ಜಗಳ ಆಡಿ, ಕ್ಯೂಟ್ ಆಗಿ ಕಾಣಿಸಿಕೊಂಡಿರುವ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನೀವು ಕೂಡ ಇವರಿಬ್ಬರ ಕ್ಯೂಟ್ ವಿಡಿಯೋ ನೋಡಿ.. ಇದನ್ನು ಓದಿ..Bhagyalakshmi: ಭಾಗ್ಯಲಕ್ಷ್ಮಿ ಸೀರಿಯಲ್ ಮೂಲಕ ರಾಜ್ಯದ ಮನಗೆದ್ದಿರುವ ಭೂಮಿಕಾ ರವರ ಬ್ಯಾಕ್ಗ್ರೌಂಡ್ ಏನು ಗೊತ್ತಾ? ತಿಳಿದರೆ ಒಂದು ಕ್ಷಣ ಶಾಕ್ ಆಗ್ತೀರಾ.

Comments are closed.