Kannada Astrology: ಶುರುವಾಯಿತು ಶುಕ್ರ ದೆಸೆ: ಇನ್ನು ಮೂರು ವಾರ ಇವರು ಆಡಿದ್ದೇ ಆಟ: ಶ್ರೀಮಂತರಾಗುವ ರಾಶಿಗಳು ಯಾವುವು ಗೊತ್ತೇ??

Kannada Astrology: ಎಲ್ಲಾ ಗ್ರಹಗಳು ನಿರ್ದಿಷ್ಟ ಸಮಯದಲ್ಲಿ ತನ್ನ ಸ್ಥಾನವನ್ನು ಬದಲಾವಣೆ ಮಾಡುತ್ತದೆ. ಪ್ರತಿ ಗ್ರಹದ ಸ್ಥಾನ ಬದಲಾವಣೆ ಆದಾಗ, ಅದರ ಪರಿಣಾಮ ರಾಶಿಗಳ ಮೇಲೆ ಬೀರುತ್ತದೆ. ಸಂಪತ್ತು, ಐಶಾರಾಮಿ ಜೀವನ ಇವುಗಳ ಕಾರಕ ಎಂದು ಕರೆಯುವ ಶುಕ್ರ ಗ್ರಹವು ಮಾರ್ಚ್ 12ರಂದು ಮೇಷ ರಾಶಿಗೆ ಪ್ರವೇಶ ಮಾಡಿದೆ. ಈ ಸ್ಥಾನ ಬದಲಾವಣೆಯು ಮೂರು ರಾಶಿಗಳ ಅದೃಷ್ಟವನ್ನೇ ಬದಲಾಯಿಸಿದೆ. ಶುಕ್ರದೆಸೆ ಶುರುವಾಗಿ, ಅದೃಷ್ಟ ಪಡೆಯುತ್ತಿರುವ ಮೂರು ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

mesha rashi horo | Kannada Astrology: ಶುರುವಾಯಿತು ಶುಕ್ರ ದೆಸೆ: ಇನ್ನು ಮೂರು ವಾರ ಇವರು ಆಡಿದ್ದೇ ಆಟ: ಶ್ರೀಮಂತರಾಗುವ ರಾಶಿಗಳು ಯಾವುವು ಗೊತ್ತೇ??
Kannada Astrology: ಶುರುವಾಯಿತು ಶುಕ್ರ ದೆಸೆ: ಇನ್ನು ಮೂರು ವಾರ ಇವರು ಆಡಿದ್ದೇ ಆಟ: ಶ್ರೀಮಂತರಾಗುವ ರಾಶಿಗಳು ಯಾವುವು ಗೊತ್ತೇ?? 3

ಮೇಷ ರಾಶಿ :- ಶುಕ್ರಗ್ರಹವು ಈ ರಾಶಿಗೆ ಪ್ರವೇಶ ಮಾಡಿ, ಮೇಷ ರಾಶಿಯಲ್ಲಿ ರಾಹು ಮತ್ತು ಶುಕ್ರನ ಸಂಯೋಗ ಆಗುತ್ತಿರುವುದರಿಂದ ಈ ರಾಶಿಯವರಿಗೆ ಒಳ್ಳೆಯ ಫಲಗಳು ಸಿಗಲಿದೆ. ನಿಮ್ಮ ಪಾರ್ಟ್ನರ್ ಇಂದ ಸಂತೋಷ ಪಡೆಯುತ್ತೀರಿ. ಬ್ಯುಸಿನೆಸ್ ನಲ್ಲಿ ಲಾಭ ಹೆಚ್ಚಲವಾಗಿ, ಈ ಮೂಲಕ ನಿಮ್ಮ ಆದಾಯ ಕೂಡ ಜಾಸ್ತಿಯಾಗುತ್ತದೆ. ಹಣಕಾಸಿನ ವಿಚಾರದಲ್ಲಿ ಚೆನ್ನಾಗಿರುತ್ತೀರಿ, ನೀವು ಹೊಸದಾಗಿ ಶುರು ಮಾಡಲು ಯೋಜನೆಗಳನ್ನು ಹಾಕಿಕೊಂಡಿದ್ದರೆ ಇದು ಒಳ್ಳೆಯ ಸಮಯ ಆಗಿದೆ. ಕೆಲಸ ಮಾಡುತ್ತಿರುವವರಿಗೂ ಇದು ಉತ್ತಮ ಸಮಯ. ಇದನ್ನು ಓದಿ.. Kannada Astrology: ಜಾಸ್ತಿ ಬೇಡ, ಇನ್ನು ನಾಲ್ಕು ದಿನಗಳಲ್ಲಿ ಈ ರಾಶಿಗಳ ಅದೃಷ್ಟವೇ ಬದಲು; ಶುಕ್ರ ದೆಸೆ ಯಾರಿಗೆ ಆರಂಭವಾಗುತ್ತಿದೆ ಗೊತ್ತೇ?

ಮಿಥುನ ರಾಶಿ :- ಶುಕ್ರ ಗ್ರಹದ ಸ್ಥಾನ ಬದಲಾವಣೆ ಈ ರಾಶಿಯವರ ಅದೃಷ್ಟ ಬದಲಾಯಿಸುತ್ತದೆ. ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಬೇರೆ ದೇಶದಿಂದ ನಿಮಗೆ ಹಣದ ವಿಚಾರದಲ್ಲಿ ಲಾಭವಾಗುತ್ತದೆ. ನಿಮ್ಮ ಬದುಕಿನಲ್ಲಿ ಸಂಪತ್ತು ಸಮೃದ್ಧಿ ಹೆಚ್ಚಾಗುತ್ತದೆ. ದಾಂಪತ್ಯ ಜೀವನ ಚೆನ್ನಾಗಿರುತ್ತದೆ, ಲವ್ವರ್ಸ್ ಗಳ ನಡುವೆ ಪ್ರೀತಿ ಜಾಸ್ತಿಯಾಗುತ್ತದೆ. ನಿಮ್ಮ ಮನೆಯಲ್ಲಿ ದೇವರಿಗೆ ಸೇರಿದಂತಹ ಶುಭಕಾರ್ಯಗಳು ನಡೆಯಬಹುದು.

makara rashi | Kannada Astrology: ಶುರುವಾಯಿತು ಶುಕ್ರ ದೆಸೆ: ಇನ್ನು ಮೂರು ವಾರ ಇವರು ಆಡಿದ್ದೇ ಆಟ: ಶ್ರೀಮಂತರಾಗುವ ರಾಶಿಗಳು ಯಾವುವು ಗೊತ್ತೇ??
Kannada Astrology: ಶುರುವಾಯಿತು ಶುಕ್ರ ದೆಸೆ: ಇನ್ನು ಮೂರು ವಾರ ಇವರು ಆಡಿದ್ದೇ ಆಟ: ಶ್ರೀಮಂತರಾಗುವ ರಾಶಿಗಳು ಯಾವುವು ಗೊತ್ತೇ?? 4

ಮಕರ ರಾಶಿ :- ಶುಕ್ರದೇವನ ರಾಶಿ ಬದಲಾವಣೆ ಮಕರ ರಾಶಿಯವರಿಗೆ ಲಾಭ ಹೆಚ್ಚುಮಾಡುತ್ತದೆ. ಶುಕ್ರ ಸಂಕ್ರಮಣದಿಂದ ಇವರಿಗೆ ತ್ರಿಕೋನ ರಾಜಯೋಗ ಸೃಷ್ಟಿಯಾಗುವ ಮೂಲಕ ಇವರ ಅದೃಷ್ಟ ಹೊಳೆಯುತ್ತದೆ. ಮಾಡುವ ಎಲ್ಲಾ ಕೆಲಸದಲ್ಲಿ ಏಳಿಗೆ ಕಾಣುತ್ತಾರೆ. ಬದುಕಿನಲ್ಲಿ ಖುಷಿ ನೆಮ್ಮದಿ ಜಾಸ್ತಿಯಾಗುತ್ತದೆ. ಆಸ್ತಿ ಮತ್ತು ಕಾರ್ ಖರೀದಿ ಮಾಡುವ ಅವಕಾಶ ಕೂಡ ಇದೆ. ಇದನ್ನು ಓದಿ..Kannada Astrology: ನಿಮ್ಮ ಜಾತಕ ಹೇಗೆ ಇರಲಿ, ಈ ಮೂರು ರಾಶಿಗಳಿಗೆ ಶನಿ ದೇವನೇ ನಿಂತು ಅದೃಷ್ಟ ಕೊಡುತ್ತಿದ್ದಾನೆ. ಯಾವ ರಾಶಿಗಳಿಗೆ ಗೊತ್ತೇ??

Comments are closed.