Film News: ನಾಗ ಚೈತನ್ಯಗೆ ಮತ್ತೊಂದು ಶಾಕ್ ಕೊಟ್ಟ ಸಮಂತಾ; ಈ ಬಾರಿಯೂ ಮುಟ್ಟಿ ನೋಡಿಕೊಳ್ಳುವಂತೆ ಮಾಡಿದ್ದೇನು ಗೊತ್ತೇ??
Film News: ನಟಿ ಸಮಂತಾ ಅವರು ಸೌತ್ ಇಂಡಿಯಾದ ಟಾಪ್ ನಟಿ, ಇವರು ತೆಲುಗು ಮತ್ತು ತಮಿಳಿನಲ್ಲಿ ಬಹಳ ಬ್ಯುಸಿ ಇರುವ ಅತಿಹೆಚ್ಚು ಸಂಭಾವನೆ ಪಡೆಯುವ ನಟಿ, ಈಗ ಬಾಲಿವುಡ್ ನಲ್ಲಿ ಸಹ ಸಮಂತಾ ಅವರಿಗೆ ಬಹಳ ಬೇಡಿಕೆ ಇದೆ. ನಟ ಚೈತನ್ಯ ಅವರನ್ನು ಮದುವೆಯಾಗಿದ್ದ ಸಮಂತಾ ಅವರು ಚೈತನ್ಯ ಅವರಿಂದ ದೂರವಾಗಿ ವಿಚ್ಛೇದನ ಪಡೆದ ನಂತರ, ಕಷ್ಟದ ಸಮಯವನ್ನು ಎದುರಿಸುತ್ತಿದ್ದಾರೆ ಎಂದರೆ ತಪ್ಪಲ್ಲ. ಮೊದಲಿಗೆ ಸಮಂತಾ ಅವರಿಗೆ ಮಯೋಸೈಟಿಸ್ ಆರೋಗ್ಯ ಸಮಸ್ಯೆ ಎದುರಾಯಿತು.
ಕೆಲವು ತಿಂಗಳು ಅದರಿಂದ ಕಷ್ಟಪಟ್ಟು ಚೇತರಿಸಿಕೊಂಡಿರುವ ಸಮಂತಾ ಅವರು ಈಗಷ್ಟೇ ಮತ್ತೆ ಚಿತ್ರೀಕರಣಕ್ಕೆ ಹಾಜರಾಗುತ್ತಿದ್ದಾರೆ . ಹಿಂದಿಯಲ್ಲಿ ಸಿಟಾಡೆಲ್ ವೆಬ್ ಸೀರೀಸ್, ತೆಲುಗಿನಲ್ಲಿ ವಿಜಯ್ ದೇವರಕೊಂಡ ಅವರ ಜೊತೆಗೆ ಖುಷಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ವಿಜಯ್ ದೇವರಕೊಂಡ ಮತ್ತು ಸಮಂತಾ ಬೆಸ್ಟ್ ಫ್ರೆಂಡ್ಸ್ ಎನ್ನುವ ವಿಚಾರ ಕೂಡ ಎಲ್ಲರಿಗೂ ಗೊತ್ತಿದೆ. ಮಹಿಳಾ ದಿನಾಚರಣೆಯ ಆಚರಣೆ ಕೂಡ ಮಾಡಲಾಯಿತು. ಆ ಸಂದರ್ಭದಲ್ಲಿ ಸಮಂತಾ ಅವರು ವಿಜಯ್ ದೇವರಕೊಂಡ ಅವರ ಬಗ್ಗೆ ಹೇಳಿರುವ ಆ ಒಂದು ಮಾತು ಈಗ ವೈರಲ್ ಆಗಿದೆ. ಇದನ್ನು ಓದಿ..Bhagyalakshmi: ಭಾಗ್ಯಲಕ್ಷ್ಮಿ ಸೀರಿಯಲ್ ಮೂಲಕ ರಾಜ್ಯದ ಮನಗೆದ್ದಿರುವ ಭೂಮಿಕಾ ರವರ ಬ್ಯಾಕ್ಗ್ರೌಂಡ್ ಏನು ಗೊತ್ತಾ? ತಿಳಿದರೆ ಒಂದು ಕ್ಷಣ ಶಾಕ್ ಆಗ್ತೀರಾ.
ವಿಜಯ್ ದೇವರಕೊಂಡ ಅವರಂತಹ ಹುಡುಗ ಎಲ್ಲಾ ಹುಡುಗಿಯರಿಗೂ ಸಿಗಬಹುದು, ಅಂತಹ ಹುಡುಗ ಸಿಕ್ಕರೆ ಹುಡುಗಿ ಸಂತೋಷವಾಗಿ ಮತ್ತು ಸುರಕ್ಷಿತವಾಗಿ ಇರುತ್ತಾಳೆ ಎಂದು ಹೇಳಿದ್ದಾರೆ ಸಮಂತಾ. ಈ ಹಿಂದೆ ಕೂಡ, ಸ್ಟಾರ್ ಹೀರೋ ಮಕ್ಕಳು ಸ್ಟಾರ್ ಹೀರೋ ಆಗುತ್ತಾರೆ ಎಂದು ಹೇಳೋದಕ್ಕೆ ಆಗಲ್ಲ, ವಿಜಯ್ ದೇವರಕೊಂಡ ಅವರಂತಹ ಹೀರೋ ಚಿತ್ರರಂಗಕ್ಕೆ ಬೇಕು ಎಂದಿದ್ದರು ಸಮಂತಾ. ಸಮಂತಾ ಅವರು ಕೂಡ ವಿಜಯ್ ದೇವರಕೊಂಡ ಅವರ ಹಾಗೆ ಯಾವುದೇ ಬ್ಯಾಗ್ರೌಂಡ್ ಇಲ್ಲದೆ ಚಿತ್ರರಂಗಕ್ಕೆ ಬಂದು, ಸ್ಟಾರ್ ಹೀರೋಯಿನ್ ಆದವರು. ಈ ರೀತಿಯ ಮಾತುಗಳನ್ನು ಸಮಂತಾ ಅವರು ಹೇಳಿರುವುದು ನೇರವಾಗಿ ಚೈತನ್ಯ ಅವರ ವಿರುದ್ಧ ಹೇಳಿರುವ ಹಾಗಿದೆ ಎನ್ನುತ್ತಿದ್ದಾರೆ ಚೈತು ಫ್ಯಾನ್ಸ್. ಸಮಂತಾ ಅವರು ಹೀಗೆ ಚೈತನ್ಯ ಅವರ ವಿರುದ್ಧ ಮಾತನಾಡಬಾರದು ಎಂದು ಚೈತನ್ಯ ಅಭಿಮಾನಿಗಳು ಅವರ ವಿರುದ್ಧ ಕಿಡಿಕಾರುತ್ತಿದ್ದಾರೆ. ಇದನ್ನು ಓದಿ..Film News: ಕೀರ್ತಿ ಸುರೇಶ್ ರೀಲ್ಸ್ ಮಾಡುತ್ತಿರುವ ಮಧ್ಯ ಅಡ್ಡ ಬಂದ ನಾನಿ, ಹದ್ದು ಮೀರಿ ಮಾಡಿದ್ದೇನು ಗೊತ್ತೇ? ಕೀರ್ತಿ ಸುರೇಶ್ ಪಾಡು ಏನಾಯ್ತು ಗೊತ್ತೇ??
Comments are closed.