Film News: ಮಿಸ್ ಆಗಿ ಸಮಂತಾ ಗೆ ತಾಳಿ ಕಟ್ಟಿಯೇ ಬಿಟ್ಟ ಖ್ಯಾತ ನಟ: ಇದು ಆಟಕ್ಕೆ ಉಂಟು ಲೆಕ್ಕಕ್ಕೆ ಇಲ್ಲದ ಮದುವೆ. ಅಷ್ಟು ಆಸೆ ಬಿದ್ದದ್ದು ಯಾಕೆ ಗೊತ್ತೇ??
Film News: ನಟಿ ಸಮಂತಾ ಅವರು ಈಗಷ್ಟೇ ಮಯೋಸೈಟಿಸ್ ಇಂದ ಚೇತರಿಸಿಕೊಂಡು ಸಹಜ ಜೀವನಕ್ಕೆ ಮರಳಿ ಬರುತ್ತಿದ್ದಾರೆ. ಹಲವು ತಿಂಗಳು ಚಿಕಿತ್ಸೆ, ವಿಶ್ರಾಂತಿ ಪಡೆದ ನಂತರ ಸಮಂತಾ ಅವರು ಈಗ ಚಿತ್ರೀಕರಣಕ್ಕೆ ಕಂಬ್ಯಾಕ್ ಮಾಡಿದ್ದಾರೆ. ಆದರೆ ಸಮಂತಾ ಅವರ ಎರಡನೇ ಮದುವೆ ಬಗ್ಗೆ ಈಗ ಸುದ್ದಿಗಳು ಭಾರಿ ವೈರಲ್ ಆಗಿದೆ. ಸಮಂತಾ ಅವರಿಗೆ ಸ್ಟಾರ್ ಹೀರೋ ತಾಳಿ ಕಟ್ಟಿದ್ದು, ಎರಡನೇ ಮದುವೆ ಸದ್ದಿಲ್ಲದೆ ನಡೆದು ಹೋಗಿದೆ ಎನ್ನಲಾಗುತ್ತಿದೆ. ಅಷ್ಟಕ್ಕೂ ಆ ನಟ ಯಾರು? ಆಗಿದ್ದೇನು? ತಿಳಿಸುತ್ತೇವೆ ನೋಡಿ..
ನಟಿ ಸಮಂತಾ ಅವರು ಈಗ ಸಿನಿಮಾಗೆ ವಾಪಸ್ ಬಂದಿದ್ದಾರೆ. ತೆಲುಗಿನಲ್ಲಿ ಶಿವ ನಿರ್ವಾಣ ಅವರು ನಿರ್ದೇಶನ ಮಾಡಿ, ವಿಜಯ್ ದೇವರಕೊಂಡ ಹೀರೋ ಆಗಿರುವ ಖುಷಿ ಸಿನಿಮಾಗೆ ಸಮಂತಾ ಅವರೇ ಹೀರೋಯಿನ್ ಆಗಿ ನಟಿಸುತ್ತಿದ್ದಾರೆ. ಖುಷಿ ಸಿನಿಮಾದ ಮೊದಲ ಶೆಡ್ಯೂಲ್ ಚಿತ್ರೀಕರಣ ಮುಗಿದಿದ್ದು, ಈಗ ಸೆಕೆಂಡ್ ಶೆಡ್ಯೂಲ್ ನಡೆಯುತ್ತಿದೆ. ವಿಜಯ್ ದೇವರಕೊಂಡ ಮತ್ತು ಸಮಂತಾ ಅವರ ನಡುವಿನ ಮುಖ್ಯ ದೃಶ್ಯಗಳನ್ನು ಚಿತ್ರೀಕರಣ ಮಾಡಲಾಗುತ್ತಿದೆ. ಸಮಂತಾ ಮತ್ತು ವಿಜಯ್ ದೇವರಕೊಂಡ ಮದುವೆ ದೃಶ್ಯಗಳನ್ನು ಕೂಡ ಚಿತ್ರೀಕರಣ ಮಾಡಲಾಗಿದೆಯಂತೆ, ಈ ಸಿನಿಮಾದಲ್ಲಿ ಸಮಂತಾ ಅವರು ಮದುವೆ ಆಗಿರುವ ಮಹಿಳೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದನ್ನು ಓದಿ..Film News: ಕೀರ್ತಿ ಸುರೇಶ್ ರೀಲ್ಸ್ ಮಾಡುತ್ತಿರುವ ಮಧ್ಯ ಅಡ್ಡ ಬಂದ ನಾನಿ, ಹದ್ದು ಮೀರಿ ಮಾಡಿದ್ದೇನು ಗೊತ್ತೇ? ಕೀರ್ತಿ ಸುರೇಶ್ ಪಾಡು ಏನಾಯ್ತು ಗೊತ್ತೇ??
ಈ ಮದುವೆ ದೃಶ್ಯದ ಚಿತ್ರೀಕರಣ ನಡೆಯುವಾಗ, ಸುಮ್ಮನೆ ನಟಿಸಲು ಹೇಳಿದರೆ ವಿಜಯ್ ದೇವರಕೊಂಡ ಅವರು ನಿಜವಾಗಿಯೂ ಸಮಂತಾ ಅವರಿಗೆ ಮೂರು ಗಂಟು ಹಾಕಿದ್ದಾರಂತೆ. ಸಮಂತಾ ಅವರು ಕೊರಳಲ್ಲಿ ತಾಳಿ ಇರುವ ಹಾಗೆ ಕಾಣಿಸಿಕೊಂಡಿದ್ದು, ಅಲ್ಲಿದ್ದವರು ನಿಜಕ್ಕೂ ಸಮಂತಾ ಅವರಿಗೆ ಎರಡನೇ ಮದುವೆ ಆಗಿ ಹೋಯಿತಾ ಎಂದು ಶಾಕ್ ಆಗಿದ್ದರಂತೆ. ಖುಷಿ ಚಿತ್ರೀಕರಣದಲ್ಲಿ ಹೀಗೊಂದ್ ಘಟನೆ ನಡೆದಿದ್ದು, ಈ ವಿಚಾರ ತಿಳಿದ ನೆಟ್ಟಿಗರು ಸಮಂತಾ ಅವರ ಎರಡನೇ ಮದುವೆ ಆಗಿಯೇ ಹೋಗಿದೆ ಎಂದು ಸುದ್ದಿಯನ್ನು ವೈರಲ್ ಮಾಡುತ್ತಿದ್ದಾರೆ. ಇದನ್ನು ಓದಿ..Film News: ನಾಗ ಚೈತನ್ಯಗೆ ಮತ್ತೊಂದು ಶಾಕ್ ಕೊಟ್ಟ ಸಮಂತಾ; ಈ ಬಾರಿಯೂ ಮುಟ್ಟಿ ನೋಡಿಕೊಳ್ಳುವಂತೆ ಮಾಡಿದ್ದೇನು ಗೊತ್ತೇ??
Comments are closed.