Kannada News: ರಾಜಮೌಳಿ ರವರ ಯಾವುದೇ ಸಿನೆಮಾದಲ್ಲಿ ಪ್ರಕಾಶ್ ಗೆ ಅವಕಾಶ ಕೊಡಲ್ಲ. ಕೊಟ್ಟಿಲ್ಲ. ಕಾರಣ ಏನು ಗೊತ್ತೇ??

Kannada News: ಭಾರತ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಶ್ರೇಷ್ಠ ನಟರ ಸಾಲಿಗೆ ಸೇರುವ ನಟರಲ್ಲಿ ಒಬ್ಬರು ಪ್ರಕಾಶ್ ರಾಜ್. ಮೂಲತಃ ಕರ್ನಾಟಕದ ಪ್ರತಿಭೆ ಆಗಿರುವ ಇವರು, ಮೊದಲಿಗೆ ಕನ್ನಡ ಸಿನಿಮಾಗಳು ಸೀರಿಯಲ್ ಗಳಲ್ಲಿ ನಟಿಸುವುದನ್ನು ಶುರು ಮಾಡಿ, ನಂತರ ಬೇರೆಭಾಷೆಗಳಲ್ಲಿ ಸಹ ನಟಿಸಿದರು. ಇಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಎಲ್ಲಾ ಭಾಷೆಯ ಚಿತ್ರರಂಗವೂ ಇವರ ಡೇಟ್ಸ್ ಗಾಗಿ ಕಾಯುತ್ತದೆ ಎಂದರೆ ತಪ್ಪಾಗುವುದಿಲ್ಲ. ಪ್ರಕಾಶ್ ರಾಜ್ ಅವರು ವಿಲ್ಲನ್ ಪಾತ್ರಗಳು, ಪೋಶಕ ಪಾತ್ರಗಳು ಹೀಗೆ ಎಲ್ಲಾ ತರಹದ ಪಾತ್ರಗಳಲ್ಲಿ ನಟಿಸಿ ಸೈ ಎನ್ನಿಸಿಕೊಂಡಿದ್ದಾರೆ.

ಭಾರತದ ಟಾಪ್ ಡೈರೆಕ್ಟರ್ ಗಳ ಜೊತೆಗೆ ಕೆಲಸ ಮಾಡಿದ್ದಾರೆ ಪ್ರಕಾಶ್ ರಾಜ್. ಹಿರಿಯ ನಿರ್ದೇಶಕರುಗಳಿಂದ ಈಗಿನ ಯುವ ನಿರ್ದೇಶಕರವರೆಗು ಎಲ್ಲರೂ ಇವರ ಜೊತೆಗೆ ಕೆಲಸ ಮಾಡಲು ಬಯಸುತ್ತಾರೆ, ಕೆಜಿಎಫ್2 ಸಿನಿಮಾದ ಇವರ ಪಾತ್ರ ಹೇಗಿತ್ತು ಎಂದು ಎಲ್ಲರಿಗೂ ಗೊತ್ತೇ ಇದೆ. ಪ್ರಕಾಶ್ ರಾಜ್ ಅವರಿಗೆ ಗೌರವ ಹೀಗಿರುವಾಗ, ತೆಲುಗಿನ ಖ್ಯಾತ ನಿರ್ದೇಶಕ ರಾಜಮೌಳಿ ಅವರು ಮಾತ್ರ ಪ್ರಕಾಶ್ ರಾಜ್ ಅವರನ್ನು ತಮ್ಮ ಸಿನಿಮಾಗೆ ಹೆಚ್ಚಾಗಿ ಹಾಕಿಕೊಂಡಿಲ್ಲ. ವಿಕ್ರಮಾರ್ಕುಡು ಸಿನಿಮಾದಲ್ಲಿ 5 ನಿಮಿಷದ ಪಾತ್ರದಲ್ಲಿ ನಟಿಸಿದ್ದರು ಪ್ರಕಾಶ್ ರಾಜ್. ಇದೇ ಪ್ರಶ್ನೆಯನ್ನು ರಾಜಮೌಳಿ ಅವರಿಗೆ ಕೇಳಿದ್ದಕ್ಕೆ , ಅವರು ಕೊಟ್ಟಿರುವ ಉತ್ತರವೇ ಬೇರೆ ಇದೆ.. ಇದನ್ನು ಓದಿ..Film News: ನಾಗ ಚೈತನ್ಯಗೆ ಮತ್ತೊಂದು ಶಾಕ್ ಕೊಟ್ಟ ಸಮಂತಾ; ಈ ಬಾರಿಯೂ ಮುಟ್ಟಿ ನೋಡಿಕೊಳ್ಳುವಂತೆ ಮಾಡಿದ್ದೇನು ಗೊತ್ತೇ??

rajamouli prakash raj kannada news | Kannada News: ರಾಜಮೌಳಿ ರವರ ಯಾವುದೇ ಸಿನೆಮಾದಲ್ಲಿ ಪ್ರಕಾಶ್ ಗೆ ಅವಕಾಶ ಕೊಡಲ್ಲ. ಕೊಟ್ಟಿಲ್ಲ. ಕಾರಣ ಏನು ಗೊತ್ತೇ??
Kannada News: ರಾಜಮೌಳಿ ರವರ ಯಾವುದೇ ಸಿನೆಮಾದಲ್ಲಿ ಪ್ರಕಾಶ್ ಗೆ ಅವಕಾಶ ಕೊಡಲ್ಲ. ಕೊಟ್ಟಿಲ್ಲ. ಕಾರಣ ಏನು ಗೊತ್ತೇ?? 2

ಪ್ರಕಾಶ್ ರಾಜ್ ಅವರನ್ನು ಇದುವರೆಗೂ ಬಹಳಷ್ಟು ವಿಭಿನ್ನ ಪಾತ್ರಗಳಲ್ಲಿ ನೋಡಿದ್ದೀವಿ. ನನ್ನ ಸಿನಿಮಾದಲ್ಲಿ ಅವರು ಸಾಮಾನ್ಯವಾದ ಪಾತ್ರದಲ್ಲಿ ಕಾಣಿಸಿಕೊಳ್ಳಬಾರದು, ಇದುವರೆಗೂ ನಟಿಸಿರದ ಪಾತ್ರ ನನ್ನ ಸಿನಿಮಾದಲ್ಲಿ ಬಂದರೆ ಅವರನ್ನು ಖಂಡಿತವಾಗಿ ಸಂಪರ್ಕಿಸುತ್ತೇನೆ.. ಅವಶ್ಯಕತೆ ಬಂದರೆ, ಅವರಿಗಾಗಿ ಒಂದು ಸ್ಪೆಷಲ್ ಪಾತ್ರವನ್ನು ಸೃಷ್ಟಿ ಮಾಡುತ್ತೇನೆ.. ಎಂದು ಹೇಳಿದ್ದಾರೆ ರಾಜಮೌಳಿ. ಒಟ್ಟಿನಲ್ಲಿ ಪ್ರಕಾಶ್ ರಾಜ್ ಅವರಿಗಾಗಿ ವಿಶೇಷವಾದ ಪಾತ್ರ ಸೃಷ್ಟಿಸಲು ರೆಡಿ ಇರುವುದಾಗಿ ರಾಜಮೌಳಿ ಅವರು ಹೇಳಿದ್ದು, ಆ ಪಾತ್ರದಲ್ಲಿ ನಟಿಸಿದರೆ ಪ್ರಕಾಶ್ ರಾಜ್ ಅವರು ನೆಕ್ಸ್ಟ್ ಲೆವೆಲ್ ಗೆ ಹೋಗುವುದು ಖಂಡಿತ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇದನ್ನು ಓದಿ..Film News: ಮಿಸ್ ಆಗಿ ಸಮಂತಾ ಗೆ ತಾಳಿ ಕಟ್ಟಿಯೇ ಬಿಟ್ಟ ಖ್ಯಾತ ನಟ: ಇದು ಆಟಕ್ಕೆ ಉಂಟು ಲೆಕ್ಕಕ್ಕೆ ಇಲ್ಲದ ಮದುವೆ. ಅಷ್ಟು ಆಸೆ ಬಿದ್ದದ್ದು ಯಾಕೆ ಗೊತ್ತೇ??

Comments are closed.