Kannada News: ಬಂಗಾರದಂತಹ ಹುಡುಗಿಯನ್ನು ಮದುವೆಯಾಗಿ ಮೂರು ವರ್ಷ ಆಯಿತು: ಆದರೆ ಮೂರು ವರ್ಷ ಆದ್ಮೇಲೆ ಏನಾಗಿದೆ ಆಕೆಯ ಪಾಡು ಗೊತ್ತೇ? ಈತನಿಗೆ ಏನು ಬೇಕಿತ್ತು ಅಂತೇ ಗೊತ್ತೇ??
Kannada News: ಎಲ್ಲಾ ದಾಂಪತ್ಯ ಜೀವನಗಳು ಚೆನ್ನಾಗಿರುವುದಿಲ್ಲ, ಕೆಲವು ಮದುವೆ ಶುರುವಿನಲ್ಲಿ ಚೆನ್ನಾಗಿದ್ದದು, ನಂತರ ಇಡೀ ಜೀವನ ನೋವಲ್ಲಿರುವ ಹಾಗೆ ಮಾಡಿಬಿಡುತ್ತದೆ. ಮದುವೆ ಬಳಿಕ, ಯಾವಾಗ ಹೇಗೆ ತೊಂದರೆ ಆಗುತ್ತದೆ ಎಂದು ಊಹೆ ಮಾಡಲು ಕೂಡ ಆಗುವುದಿಲ್ಲ. ಇಬ್ಬರಲ್ಲಿ ಒಬ್ಬರಿಗಾದರು ಅರ್ಥಮಾಡಿಕೊಳ್ಳುವ ಸ್ವಭಾವ ಇದ್ದರೆ ಸಂಸಾರ ಚೆನ್ನಾಗಿರುತ್ತದೆ, ಇಲ್ಲದೆ ಹೋದರೆ, ಜಗಳ ಆಡುತ್ತಲೇ ಇಡೀ ಜೀವನ ಕಳೆಯಬೇಕಾಗಬಹುದು. ಇಲ್ಲಿ ವರದಕ್ಷಿಣೆ ವಿಚಾರಕ್ಕೆ ಹೆಚ್ಚು ಜಗಳ ಆಗುತ್ತದೆ ಎಂದರೆ ತಪ್ಪಲ್ಲ. ವರದಕ್ಷಿಣೆಗಾಗಿ ಹೆಂಡತಿಗೆ ತೊಂದರೆ ಕೊಟ್ಟು, ಅವರನ್ನು ಮುಗಿಸುವ ಘಟನೆಗಳು ಸಹ ನಡೆದಿದೆ. ಇತ್ತೀಚೆಗೆ ಇದೇ ವರದಕ್ಷಿಣೆ ಇಂದ ಗಂಡನೊಬ್ಬ ಹೆಂಡತಿಯನ್ನು ಮುಗಿಸಿದ್ದಾನೆ, ನಂತರ ಆಕೆಯೇ ಮಾಡಿಕೊಂಡಿದ್ದು ಎಂದು ಬಿಂಬಿಸಿದ್ದು, ಕೊನೆಗೆ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡಿದ್ದಾನೆ.
ಈ ವಿಚಾರದ ಬಗ್ಗೆ ಪೂರ್ತಿಯಾಗಿ ನೋಡುವುದಾದರೆ, ಈ ಘಟನೆ ನಡೆದಿರುವುದು ಚಿತ್ರದುರ್ಗ ಜಿಲ್ಲೆಯ, ಭೂಗಲಹಟ್ಟಿ ಎನ್ನು ಹಳ್ಳಿಯಲ್ಲಿ, ಚಂದ್ರಶೇಖರ್ ಎನ್ನುವ ವ್ಯಕ್ತಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದನು. ಗೂಳಯ್ಯಹಟ್ಟಿ ಗ್ರಾಮದ ಗೋವಿಂದಪ್ಪ ಎನ್ನುವವರ ಮಗಳು ಗೌತಮಿ ಜೊತೆಗೆ ಈತನ ಮದುವೆ ಆಗಿತ್ತು. ಮದುವೆಯಲ್ಲಿ ಗೋವಿಂದಪ್ಪ ಅವರು ಗಂಡಿನ ಆಸೆಯ ಹಾಗೆ ಕೈತುಂಬಾ ವರದಕ್ಷಿಣೆ ನೀಡಿದ್ದರು. ತಾಯಿಯಿಲ್ಲದೆ ಬೆಳೆದ ಹುಡುಗಿ ಗೌತಮಿ, ಆಕೆಯನ್ನು ಚಂದ್ರಶೇಖರ್ ಚೆನ್ನಾಗಿ ನೋಡಿಕೊಳ್ಳುತ್ತಾನೆ ಎಂದು ನಂಬಿದ್ದರು. ಹಾಗೆಯೇ ಮಗಳಿಗೆ ಬೇಕಾದ ವಸ್ತುಗಳನ್ನು ಅವಳಿಗೆ ಕೊರತೆ ಆಗಬಾರದು ಎಂದು ಆಗಾಗ ಕಳಿಸುತ್ತಿದ್ದರು. ಕೆಲವು ದಿನಗಳ ಕಾಲ ಇವರ ದಾಂಪತ್ಯ ಜೀವನ ಚೆನ್ನಾಗಿಯೇ ಸಾಗಿತ್ತು. ಆದರೆ ನಂತರ ಜಗಳಗಳು ಶುರುವಾದವು. ಇದನ್ನು ಓದಿ..Kannada News: ಸ್ನೇಹಿತ ಎಂದು ಮನೆಗೆ ಕರೆದರೆ, ಅವನ ಹೆಂಡತಿಯನ್ನು ಪಟಾಯಿಸಿ ಮದುವೆಯಾಗಿದ್ದ. ಆದರೆ ಕೊನೆಗೆ ಆಕೆಯ ಪರಿಸ್ಥಿತಿ ಏನಾಗಿದೆ ಗೊತ್ತೇ??
ಚಂದ್ರಶೇಖರ್ ಇನ್ನು ಹೆಚ್ಚು ವರದಕ್ಷಿಣೆ ಹಣ ಬೇಕು ಎಂದು ಪೀಡಿಸುವುದಕ್ಕೆ ಶುರು ಮಾಡಿದ. ಆಗ ದೊಡ್ಡವರು ಪಂಚಾಯ್ತಿ ನಡೆಸಿದ್ದರು, ಅದರಲ್ಲಿ 2 ಲಕ್ಷ ಕೊಡುತ್ತೇನೆ ಎಂದು ಗೋವಿಂದಪ್ಪ ಅವರು ಕೂಡ ಒಪ್ಪಿಕೊಂಡರು. ಆದರೆ, ಚಂದ್ರಶೇಖರ್ ಬುದ್ಧಿ ಸರಿ ಹೋಗಲಿಲ್ಲ, ಹೆಂಡತಿ ಮನೆಯ ಇಡೀ ಆಸ್ತಿ ಬೇಕು ಎಂದು ಒತ್ತಾಯ ಮಾಡುವುದಕ್ಕೆ ಶುರು ಮಾಡಿದ, ಇದೇ ವಿಚಾರಕ್ಕೆ ಮಾರ್ಚ್ 11ರಂದು ಹೆಂಡತಿಯ ಜೊತೆಗೆ ಜಗಳ ಆಡಿ, ಆಕೆಯನ್ನು ಮುಗಿಸಿಯೇ ಬಿಟ್ಟನು. ನಂತರ ಆಕೆಯನ್ನು ನೇತು ಹಾಕಿ, ತಾನೇ ಹೀಗೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರಿಗೆ ದೂರು ಕೊಟ್ಟಿದ್ದಾನೆ, ಪೊಲೀಸರು ವಿಚಾರಣೆ ಶುರು ಮಾಡಿದ ನಂತರ ಅಸಲಿ ವಿಚಾರ ಏನು ಎಂದು ತಿಳಿದುಬಂದಿದೆ. ಇದನ್ನು ಓದಿ..Kannada News: ಇಷ್ಟದಿಂದ ಕಷ್ಟ ಪಟ್ಟು ಪ್ರೀತಿ ಮಾಡಿದಳು, ಆದರೆ ಆ ಹುಡುಗನೇ ಆ ಮಾತು ಹೇಳಿದ ಮೇಲೆ ಏನಾಗಿ ಹೋಯ್ತು ಗೊತ್ತೇ??
Comments are closed.