Relationship: ಹುಡುಗರು ಪಕ್ಕದ ಮನೆ ಹೆಂಡತಿ ಹಿಂದೆ ಹೋಗುವುದು ಯಾಕೆ ಗೊತ್ತೇ? ಆ ಆಸೆ ಪಡಲು ಕಾರಣವೇನು ಗೊತ್ತೇ? ಬೇರೆ ಯೋಚ್ನೆ ಮಾಡುವ ಮುನ್ನ ಕಾರಣ ತಿಳಿಯಿರಿ.
Relationship: ಜೀವನದಲ್ಲಿ ಎಲ್ಲಾ ಹುಡುಗರು ಒಂದು ಸಾರಿ ಆದರೂ ಕೂಡ ಒಂದು ಹೆಣ್ಣಿನ ಕಡೆಗೆ ಆಕರ್ಷಣೆಗೆ ಒಳಗಾಗಿರುತ್ತಾರೆ. ಆಕೆಯನ್ನು ಪ್ರೀತಿ ಮಾಡಿರುತ್ತಾರೆ. ಆದರೆ ಹೆಚ್ಚಿನ ಹುಡುಗರು ತಮಗಿಂತ ವಯಸ್ಸಿನಲ್ಲಿ ದೊಡ್ಡ ಹೆಣ್ಣಿನ ಮೇಲೆಯೇ ಆಕರ್ಷಣೆಗೆ ಒಳಗಾಗುತ್ತಾರೆ. ಚಿತ್ರರಂಗದಲ್ಲಿಯೂ ಇದನ್ನು ಗಮನಿಸಬಹುದು, ಬಾಲಿವುಡ್ ನ ಮಲೈಕಾ ಅರೋರ ಅರ್ಜುನ್ ಕಪೂರ್, ಪ್ರಿಯಾಂಕ ಚೋಪ್ರಾ ನಿಕ್ ಜೋನಸ್ ಹೀಗೆ ಜೋಡಿಗಳಿದ್ದಾರೆ. ಹುಡುಗರು ಹೀಗೆ ವವಸ್ಸಿನಲ್ಲಿ ತಮಗಿಂತ ದೊಡ್ಡ ಮಹಿಳೆಯ ಮೇಲೆ ಆಕರ್ಷಿತರಗೋದಕ್ಕೆ ಕಾರಣ ಏನು ಗೊತ್ತಾ? ಇಂದು ತಿಳಿಸುತ್ತೇವೆ ನೋಡಿ..
1.ತಮಗಿಂತ ದೊಡ್ಡ ಹುಡುಗಿಯರಿಗೆ ಜೀವನದ ಅನುಭವ ಹೆಚ್ಚಾಗಿರುತ್ತದೆ. ಜೀವನದಲ್ಲಿ ಯಾವುದೇ ಸಮಸ್ಯೆ ಬಂದರು ಅದನ್ನು ತಾಳ್ಮೆಯಿಂದ ಎದುರಿಸುವುದನ್ನು ಕಲಿತಿರುತ್ತಾರೆ. ಹಾಗಾಗಿ ತಮಗಿಂತ ದೊಡ್ಡ ಹುಡುಗಿಯರನ್ನು ಹುಡುಗರು ಇಷ್ಟಪಡುತ್ತಾರೆ.
2.ಚಿಕ್ಕ ಹುಡುಗಿಯರು ಹೆಚ್ಚು ಯೋಚನೆ ಮಾಡದೆ, ಎಲ್ಲಿ ಬೇಕಾದರೂ ಹೇಗೆ ಬೇಕಾದರೂ ಮಾತನಾಡಿಬಿಡುತ್ತಾರೆ. ಆದರೆ ದೊಡ್ಡ ಮಹಿಳೆಯರು ಹಾಗಲ್ಲ, ಎಲ್ಲಿ ಹೇಗೆ ಮಾತನಾಡಬೇಕು, ಎಷ್ಟು ಮಾತನಾಡಬೇಕು ಎನ್ನುವುದು ಅವರಿಗೆ ಗೊತ್ತಿರುತ್ತದೆ.
3.ಶೃಂಗಾರದ ವಿಷಯದಲ್ಲೂ ದೊಡ್ಡ ಮಹಿಳೆಯರು ಮೆಚ್ಯುರ್ ಆಗಿರುತ್ತಾರೆ. ಹುಡುಗರಿಗೆ ಇದು ಇಷ್ಟವಾಗುತ್ತದೆ, ಜೊತೆಗೆ ಸುಲಭ ಕೂಡ ಹೌದು. ಹಾಗಾಗಿ ಈ ವಿಚಾರದಲ್ಲೂ ತಮಗಿಂತ ದೊಡ್ಡವರಾದರೆ ಇಷ್ಟಪಡುತ್ತಾರೆ ಹುಡುಗರು. ಇದನ್ನು ಓದಿ..Film News: ಕಂಠ ಪೂರ್ತಿ ಕುಡಿದು ಅಂದು ತ್ರಿಷ ಡೈರೆಕ್ಟರ್ ರೂಮ್ ಒಳಗೆ ನೇರವಾಗಿ ಹೋಗಿದ್ದು ಯಾಕೆ ಗೊತ್ತೇ? ಸಂಚಲನ ಸೃಷ್ಟಿ ಮಾಡಿದ್ದ ಸುದ್ದಿ.
4.ತಮ್ಮ ವಯಸ್ಸಿನ ಅಥವ ತಮಗಿಂತ ಚಿಕ್ಕ ಹುಡುಗಿ ಆದರೆ ,ಹುಡುಗನ ಕೈಯಲ್ಲೇ ಹೆಚ್ಚು ಖರ್ಚು ಮಾಡಿಸುತ್ತಾರೆ. ಆದರೆ ದೊಡ್ಡವರು ಹಣದ ವಿಚಾರಕ್ಕೆ ಹುಡುಗನ ಮೇಲೆ ಅವಲಂಬಿಸಿರುವುದಿಲ್ಲ. ಹಾಗೆಯೇ ಅವರು ಅನಗತ್ಯವಾಗಿ ಖರ್ಚು ಕೂಡ ಮಾಡುವುದಿಲ್ಲ. ಅವರು ಸ್ವಾವಲಂಬಿಯಾಗಿದ್ದು, ದುಡಿಯುತ್ತಾರೆ.
5.ದೊಡ್ಡ ಮಹಿಳೆಯರಿಗೆ ಒಂದು ಸಂಬಂಧವನ್ನು ಹೇಗೆ ಕಾಪಾಡಿಕೊಳ್ಳಬೇಕು ಎನ್ನುವುದು ಗೊತ್ತಿರುತ್ತದೆ. ಸಂಬಂಧದಲ್ಲಿ ಬಿರುಕು ಮೂಡುತ್ತಿದೆ ಎನ್ನಿಸಿದರೆ ಅದನ್ನು ಸರಿ ಮಾಡಿಕೊಳ್ಳಲು ಬೇಕಿರುವ ಪ್ರಯತ್ನಗಳನ್ನು ಮಾಡುತ್ತಾರೆ.
6.ದೊಡ್ಡ ಮಹಿಳೆಯರಲ್ಲಿ ಆತ್ಮವಿಶ್ವಾಸ ಹೆಚ್ಚು, ತಮ್ಮನ್ನು ತಾವು ಪ್ರೊಟೆಕ್ಟ್ ಮಾಡಿಕೊಳ್ಳುವುದು ಅವರಿಗೆ ಗೊತ್ತಿರುತ್ತದೆ. ಹಾಗೆಯೇ ಇಂಥಹ ಮಹಿಳೆಯರಿಂದ ಹುಡುಗರು ಬಹಳಷ್ಟು ಹೊಸ ವಿಚಾರಗಳನ್ನು ಸಹ ಕಲಿಯಬಹುದು. ಈ ಎಲ್ಲಾ ಕಾರಣಕ್ಕೆ ಹುಡುಗರು ತಮಗಿಂತ ದೊಡ್ಡ ಮಹಿಳೆಯರ ಕಡೆಗೆ ಆಕರ್ಷಿತರಾಗುತ್ತಾರೆ. ಇದನ್ನು ಓದಿ..Kannada News: ಇಷ್ಟದಿಂದ ಕಷ್ಟ ಪಟ್ಟು ಪ್ರೀತಿ ಮಾಡಿದಳು, ಆದರೆ ಆ ಹುಡುಗನೇ ಆ ಮಾತು ಹೇಳಿದ ಮೇಲೆ ಏನಾಗಿ ಹೋಯ್ತು ಗೊತ್ತೇ??
Comments are closed.