Kannada News: ಆಸ್ಕರ್ ಸಮಾರಂಭದಲ್ಲಿ ದೀಪಿಕಾ ಪಡುಕೋಣೆಗೆ ನಡೆಯಿತು ಅವಮಾನ: ಕರೆದ ತಕ್ಷಣ ಕುಣಿದುಕೊಂಡ ದೀಪಿಕಾ ಪರಿಸ್ಥಿತಿ ಏನಾಗಿದೆ ಗೊತ್ತೇ??
Kannada News: 95ನೇ ಅಕಾಡೆಮಿ ಅವಾರ್ಡ್ಸ್ ಲಾಸ್ ಏಂಜಲಿಸ್ ನಲ್ಲಿ ಅದ್ಧೂರಿಯಾಗಿ ನಡೆಯಿತು, ಮಾರ್ಚ್ 12ರ ಸಂಜೆ ಶುರುವಾದ ಕಾರ್ಯಕ್ರಮ ರಾತ್ರಿ 11ರ ವರೆಗು ನಡೆದಿದ್ದು, 23 ವಿವಿಧ ಕ್ಯಾಟಗರಿಗಳಿಗೆ ಅಕಾಡೆಮಿ ಅವಾರ್ಡ್ಸ್ ನೀಡಲಾಯಿತು. ಆಸ್ಕರ್ ಅವಾರ್ಡ್ ನಲ್ಲಿ ಭಾರತ ಈ ಹಿಂದೆ ಎಂದು ನಡೆಯದ ಹಾಗೆ ಭಾರತದ ಸಿನಿಮಾಗಳು ಮುನ್ನಡೆ ಸಾಧಿಸಿದವು, ಭಾರತವು ಎರಡು ಅವಾರ್ಡ್ ಗಳನ್ನು ಗೆದ್ದಿದೆ. ಆರ್.ಆರ್.ಆರ್ ಸಿನಿಮಾದ ನಾಟು ನಾಟು ಹಾಡಿಗೆ ಪ್ರಶಸ್ತಿ ಬಂದಿದೆ, ಹಾಗೆಯೇ ಎಲಿಫೆಂಟ್ ವಿಸ್ಪರ್ಸ್ ಶಾರ್ಟ್ ಮೂವಿಗು ಅವಾರ್ಡ್ ಬಾಂಡಿದೆ. ಈ ದೊಡ್ಡ ಕಾರ್ಯಕ್ರಮಕ್ಕೆ ನಿರೂಪಕಿಯಾಗಿದ್ದು ಭಾರತದ ಸ್ಟಾರ್ ನಟ ದೀಪಿಕಾ ಪಡುಕೋಣೆ.
ಈ ಕಾರ್ಯಕ್ರಮದ ರೆಡ್ ಕಾರ್ಪೆಟ್ ಸಹ ಭರ್ಜರಿಯಾಗಿ ನಡೆಯಿತು. ವಿಶ್ವದ ಅತಿದೊಡ್ಡ ಸಮಾರಂಭ ಒಂದರಲ್ಲಿ ದೀಪಿಕಾ ಅವರು ಪಾಲ್ಗೊಂಡಿದ್ದು, ದೇಸಿ ಲುಕ್ ನಲ್ಲಿ ಅದ್ಭುತವಾಗಿ ಕಾಣಿಸುತ್ತಿದ್ದರು, ಅವರ ಲುಕ್ ಗೆ ಹಲವರು ಫಿದಾ ಆಗಿದ್ದರು. ಈ ಇವೆಂಟ್ ನಲ್ಲಿ ನಾಟು ನಾಟು ಹಾಡನ್ನು ಸಹ ಪ್ಲೇ ಮಾಡಲಾಗಿತ್ತು. ಕಾರ್ಯಕ್ರಮಕ್ಕೆ ಬಂದಿದ್ದ ಬಹುತೇಕ ಎಲ್ಲಾ ಗೆಸ್ಟ್ ಗಳಿಗೂ ದೀಪಿಕಾ ಪಡುಕೋಣೆ ಅವರು ಬಗ್ಗೆ ಗೊತ್ತು, ಆದರೆ ಆಕೆಯನ್ನು ಗುರಿತಿಸುವ ವಿಷಯದಲ್ಲಿ ಅವಮಾನ ಮಾಡಲಾಗಿದೆ. ಅಲ್ಲಿನ ಕೆಲವು ಮಾಧ್ಯಮದವರು ದೀಪಿಕಾ ಅವರ ಫೋಟೋಗೆ ಮತ್ತೊಬ್ಬ ನಟಿ ಕೆಮಿಲಾ ಆವೆಸ್ ಹೆಸರು ಹಾಕಿದ್ದಾರೆ, ಇದು ನಿಜಕ್ಕೂ ದೊಡ್ಡ ತಪ್ಪಾಗಿದ್ದು, ದೀಪಿಕಾ ಪಡುಕೋಣೆ ಅವರಿಗೆ ಇದರಿಂದ ಅವಮಾನ ಆಗಿದೆ. ಇದನ್ನು ಓದಿ..Film News: ಮಿಸ್ ಆಗಿ ಸಮಂತಾ ಗೆ ತಾಳಿ ಕಟ್ಟಿಯೇ ಬಿಟ್ಟ ಖ್ಯಾತ ನಟ: ಇದು ಆಟಕ್ಕೆ ಉಂಟು ಲೆಕ್ಕಕ್ಕೆ ಇಲ್ಲದ ಮದುವೆ. ಅಷ್ಟು ಆಸೆ ಬಿದ್ದದ್ದು ಯಾಕೆ ಗೊತ್ತೇ??
ದೀಪಿಕಾ ಪಡುಕೋಣೆ ಅವರಿಗೆ ಆಗಿರುವ ಈ ಅವಮಾನ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ, ಇಲ್ಲಿನ ನೆಟ್ಟಿಗರು ಹಾಗೂ ಸೆಲೆಬ್ರಿಟಿಗಳು ಇದು ಗಂಭೀರವಾದ ತಪ್ಪು ಎಂದಿದ್ದು, ದೀಪಿಕಾ ಪಡುಕೋಣೆ ಅವರಿಗೆ ಇನ್ಸ್ಟಾಗ್ರಾಮ್ ನಲ್ಲಿ 72ಮಿಲಿಯನ್ ಫಾಲೋವರ್ಸ್ ಇದ್ದಾರೆ, ಹಾಲಿವುಡ್ ನಲ್ಲೂ ಸಿನಿಮಾ ಮಾಡಿದ್ದಾರೆ, ಭಾರತದಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುವ ನಟಿ ಎನ್ನಿಸಿಕೊಂಡಿದ್ದಾರೆ. ಅಂತಹ ನಟಿಯ ಬಗ್ಗೆ ತಪ್ಪಾಗಿ ಹಾಕುವುದು ತಪ್ಪು ಎಂದು ನೆಟ್ಟಿಗರು ಆಕ್ರೋಶಗೊಂಡಿದ್ದಾರೆ. ದೀಪಿಕಾ ಅವರ ವಿಷಯದಲ್ಲಿ ಆಗಿರುವ ಈ ತಪ್ಪಿನ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಮೆಂಟ್ಸ್ ಮೂಲಕ ತಿಳಿಸಿ. ಇದನ್ನು ಓದಿ..Kannada News: ರಾಜಮೌಳಿ ರವರ ಯಾವುದೇ ಸಿನೆಮಾದಲ್ಲಿ ಪ್ರಕಾಶ್ ಗೆ ಅವಕಾಶ ಕೊಡಲ್ಲ. ಕೊಟ್ಟಿಲ್ಲ. ಕಾರಣ ಏನು ಗೊತ್ತೇ??
um, getty images this is deepika padukone. you appear to have confused her with camila alves.
deepika’s actually quite famous in her own right – 72 million insta followers and an award-winning career.#Oscar #Oscar2023 pic.twitter.com/0kQPjOce51
— Tarang / तरंग (@tarang_chawla) March 13, 2023
Comments are closed.