Kannada News: ಕನ್ನಡದಲ್ಲಿ ಮಾತನಾಡಬೇಕು ಎಂದು ಪ್ರಯಾಣಿಕರಿಗೆ ಸರಿಯಾಗಿ ಬಿಸಿ ಮುಟ್ಟಿಸಿದ್ದ ಆಟೋ ಚಾಲಕನ ಕಥೆ ಇಂದು ಏನಾಗಿದೆ ಗೊತ್ತೇ?? ಪಾಪ ಅನಿಸುತ್ತೆ ಕಣ್ರೀ.

ಸೋಷಿಯಲ್ ಮೀಡಿಯಾದಲ್ಲಿ ಪ್ರತಿದಿನ ಅನೇಕ ವಿಡಿಯೋಗಳು ವೈರಲ್ ಆಗುತ್ತದೆ, ಇದೀಗ ಕನ್ನಡ ಭಾಷೆಗೆ ಸಂಬಂಧಿಸಿದ ಹಾಗೆ ಆಟೋ ಡ್ರೈವರ್ ಹಾಗೂ ಮಹಿಳಾ ಪ್ರಯಾಣಿಯೊಬ್ಬರ ನಡುವೆ ಆಗಿರುವ ಮಾತಿನ ಚಕಮಕಿಯ ವಿಡಿಯೋ ಈಗ ಭಾರಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಆಟೋ ಚಾಲಕನ ಜೊತೆಗೆ ಉತ್ತರ ಭಾರತದ ಮಹಿಳೆಯೊಬ್ಬರು ಹಿಂದಿಯಲ್ಲಿ ಮಾತನಾಡುತ್ತಾರೆ, ಆಗ ಅವರು ನೀವು ಕನ್ನಡದಲ್ಲಿ ಮಾತನಾಡಿ, ನಾನು ಹಿಂದಿಯಲ್ಲಿ ಮಾತನಾಡುವುದಿಲ್ಲ ಎನ್ನುತ್ತಾರೆ.

ಆಗ ಆ ಮಹಿಳೆ, ನಾನು ಕನ್ನಡದಲ್ಲಿ ಮಾತನಾಡುವುದಿಲ್ಲ, ನೀವು ಹಿಂದಿಯಲ್ಲಿ ಮಾತನಾಡಿ ಎನ್ನುತ್ತಾರೆ. ಆಗ ಆಟೋ ಡ್ರೈವರ್, ನಾನ್ ಯಾಕೆ ಹಿಂದಿಯಲ್ಲಿ ಮಾತನಾಡಬೇಕು, ಇದು ಕರ್ನಾಟಕ, ನಮ್ಮ ಭೂಮಿ. ಇಲ್ಲಿ ನೀವು ಕನ್ನಡ ಕಲಿತು ಕನ್ನಡದಲ್ಲಿ ಮಾತನಾಡಬೇಕು, ನಾವ್ಯಾಕೆ ಹಿಂದಿಯಲ್ಲಿ ಮಾತನಾಡಬೇಕು.. ಎಂದು ಹೇಳಿದ್ದಾರೆ. ಇಬ್ಬರ ನಡುವೆ ಈ ವಿಚಾರಕ್ಕೆ ವಾದ ನಡೆದಿದ್ದು, ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಈಗ ಬೇರೆಯದೇ ರೂಪ ಪಡೆದುಕೊಂಡಿದೆ. ಇದನ್ನು ಓದಿ..Kannada News: ಬಂಗಾರದಂತಹ ಹುಡುಗಿಯನ್ನು ಮದುವೆಯಾಗಿ ಮೂರು ವರ್ಷ ಆಯಿತು: ಆದರೆ ಮೂರು ವರ್ಷ ಆದ್ಮೇಲೆ ಏನಾಗಿದೆ ಆಕೆಯ ಪಾಡು ಗೊತ್ತೇ? ಈತನಿಗೆ ಏನು ಬೇಕಿತ್ತು ಅಂತೇ ಗೊತ್ತೇ??

auto driver ask to talk in kannada news | Kannada News: ಕನ್ನಡದಲ್ಲಿ ಮಾತನಾಡಬೇಕು ಎಂದು ಪ್ರಯಾಣಿಕರಿಗೆ ಸರಿಯಾಗಿ ಬಿಸಿ ಮುಟ್ಟಿಸಿದ್ದ ಆಟೋ ಚಾಲಕನ ಕಥೆ ಇಂದು ಏನಾಗಿದೆ ಗೊತ್ತೇ?? ಪಾಪ ಅನಿಸುತ್ತೆ ಕಣ್ರೀ.
Kannada News: ಕನ್ನಡದಲ್ಲಿ ಮಾತನಾಡಬೇಕು ಎಂದು ಪ್ರಯಾಣಿಕರಿಗೆ ಸರಿಯಾಗಿ ಬಿಸಿ ಮುಟ್ಟಿಸಿದ್ದ ಆಟೋ ಚಾಲಕನ ಕಥೆ ಇಂದು ಏನಾಗಿದೆ ಗೊತ್ತೇ?? ಪಾಪ ಅನಿಸುತ್ತೆ ಕಣ್ರೀ. 2

ಈ ಘಟನೆ ನಡೆದಿರುವುದು ಕರ್ನಾಟಕದಲ್ಲೇ ಆದರೂ, ನಡೆದಿರುವುದು ಎಲ್ಲಿ ಎಂದು ಇನ್ನು ತಿಳಿದುಬಂದಿಲ್ಲ. ಆದರೆ ಟ್ವಿಟರ್ ನಲ್ಲಿ ವ್ಯಕ್ತಿಯೊಬ್ಬರು, “ಉತ್ತರ ಭಾರತದ ಭಿಕ್ಷುಕ ಎಂದು ಪದಬಳಕೆ ಮಾಡಿದ್ದಾರೆ. ಇವರೊಬ್ಬರೇ ಅಲ್ಲ ಇಲ್ಲಿ ಎಲ್ಲರೂ ಹಾಗೆಯೇ, ಕನ್ನಡ ಕರ್ನಾಟಕ ಎನ್ನುವ ಹೆಮ್ಮೆ ಇರಬೇಕು, ಆದರೆ ಕನ್ನಡ ಮಾತನಾಡಬೇಕು ಎಂದು ಬೇರೆಯವರ ಮೇಲೆ ಒತ್ತಡ ಹೇರಬಾರದು..” ಎಂದು ಟ್ವೀಟ್ ಮಾಡಿ, ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರನ್ನು ಟ್ಯಾಗ್ ಮಾಡಿದ್ದಾರೆ. ಕರ್ನಾಯಟಕದಲ್ಲಿ ಇಂಥಹ ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತದೆ, ಇದೀಗ ಈ ಘಟನೆ ವೈರಲ್ ಆಗುತ್ತಿದೆ. ಕನ್ನಡದ ಬಗ್ಗೆ ಈ ವ್ಯಕ್ತಿ ಮಾತನಾಡಿರುವ ವ್ಯಕ್ತಿಗೆ ಕನ್ನಡ ಜನತೆಯ ಬೆಂಬಲ ಸಿಗುತ್ತಿದೆ, ಆದರೆ ಬೇರೆ ಭಾಷೆಯವರು ಈ ವ್ಯಕ್ತಿಯ ತೇಜೋವಧೆ ಮಾಡುತ್ತಿದ್ದಾರೆ. ಇದನ್ನು ಓದಿ..Kannada News: ಆಸ್ಕರ್ ಸಮಾರಂಭದಲ್ಲಿ ದೀಪಿಕಾ ಪಡುಕೋಣೆಗೆ ನಡೆಯಿತು ಅವಮಾನ: ಕರೆದ ತಕ್ಷಣ ಕುಣಿದುಕೊಂಡ ದೀಪಿಕಾ ಪರಿಸ್ಥಿತಿ ಏನಾಗಿದೆ ಗೊತ್ತೇ??

Comments are closed.