News: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋ ದಲ್ಲಿ ಇರುವ ಮಹಿಳೆ ಯಾರು ಗೊತ್ತೇ? ಹಿಂದಿನಿಂದ ಬಂದವನು ಯಾರು ಗೊತ್ತೇ??
News: ಸೋಷಿಯಲ್ ಮೀಡಿಯಾದಲ್ಲಿ ಈಗ ನಾನಾ ರೀತಿಯ ವಿಡಿಯೋಗಳು ವೈರಲ್ ಆಗುತ್ತದೆ. ತಮಾಷೆಯ ವಿಡಿಯೋ, ಡ್ಯಾನ್ಸ್ ವಿಡಿಯೋ, ಅಚ್ಚರಿ ಎನ್ನಿಸುವಂತ ವಿಡಿಯೋಗಳು ವೈರಲ್ ಆಗುತ್ತದೆ. ಇತ್ತೀಚೆಗೆ ಬಿಹಾರದ, ಪಾಟ್ನಾದ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ನಡೆದಿರುವ ಅದೊಂದು ಘಟನೆಯ ವಿಡಿಯೋ ಭಾರಿ ವೈರಲ್ ಆಗಿದೆ. ನಡೆದಿರುವುದು ಎಂದು ನೋಡುವುದಾದರೆ, ಫೋನಿನಲ್ಲಿ ಮಾತಾಡುತ್ತಾ ನಿಂತಿರುವ ಆರೋಗ್ಯ ಕಾರ್ಯಕರ್ತೆಗೆ ಹುಡುಗನೊಬ್ಬ ಒತ್ತಾಯ ಪೂರ್ವಕವಾಗಿ ಮುತ್ತು ಕೊಟ್ಟು ಸ್ಥಳದಿಂದ ಓಡಿ ಹೋಗಿದ್ದಾನೆ.
ಆಸ್ಪತ್ರೇಯ ಆವರಣದಲ್ಲಿ ಎಲ್ಲರ ಎದುರಲ್ಲೇ ಇಂಥಹ ಘಟನೆ ನಡೆದಿರುವುದು, ಹೆಣ್ಣಿಗೆ ರಕ್ಷಣೆ ಇಲ್ಲ ಎಂದು ಅನ್ನಿಸುವ ಹಾಗೆ ಮಾಡಿದೆ. ಆರೋಗ್ಯ ಕಾರ್ಯಕರ್ತೆಯಾಗಿರುವ ಆಕೆ ತಮ್ಮ ಪಾಡಿಗೆ ತಾವು ಮಾತನಾಡುತ್ತಾ ನಿಂತಿದ್ದಾಗ, ಆ ಹುಡುಗ ಬಂದು ಈ ರೀತಿ ಮಾಡಿ, ಪಕ್ಕದ ಕಂಪೌಂಡ್ ಹಾರಿ ಓಡಿ ಹೋಗಿದ್ದಾನೆ. ಘಟನೆ ನಡೆದ ನಂತರ ಅನೇಕ ಪೊಲೀಸರ ಹತ್ತಿರ ಹೋಗಿ ದೂರು ನೀಡಿದ್ದು, ಪೊಲೀಸರು ಕೂಡ ಆ ಕೂಡಲೇ ಆ ಹುಡುಗನನ್ನು ಹಿಡಿಯಲು ಎಫ್.ಐ.ಆರ್ ದಾಖಲಿಸಿ ತನಿಖೆ ಶುರುಮಾಡಿ, ಹುಡುಕಾಟ ನಡೆಸುತ್ತಿದ್ದಾರೆ. ಇದನ್ನು ಓದಿ..Relationship: ಹುಡುಗರು ಪಕ್ಕದ ಮನೆ ಹೆಂಡತಿ ಹಿಂದೆ ಹೋಗುವುದು ಯಾಕೆ ಗೊತ್ತೇ? ಆ ಆಸೆ ಪಡಲು ಕಾರಣವೇನು ಗೊತ್ತೇ? ಬೇರೆ ಯೋಚ್ನೆ ಮಾಡುವ ಮುನ್ನ ಕಾರಣ ತಿಳಿಯಿರಿ.
ಇನ್ನು ಈ ಹುಡುಗ ಯಾರು ಎಂದು ನೋಡುವುದಾದರೆ, ಈತ ಇಂಥದ್ದೇ ಹುಚ್ಚಾಪಟ್ಟೆ ಕೆಲಸಗಳನ್ನು ಮಾಡಿಕೊಂಡು ಓಡಾಡುವ ವ್ಯಕ್ತಿ ಆಗಿದ್ದು, ಹೀಗೆ ಹೆಣ್ಣಿಗೆ ಮುತ್ತು ಕೊಟ್ಟು ಓಡಿ ಹೋಗುವುದೇ ಇವನ ಅಭ್ಯಾಸ ಆಗಿರುವ ಹಾಗೆ ತೋರುತ್ತಿದೆ. ಇವನನ್ನು ಸ್ಥಳೀಯರು ಸೀರಿಯಲ್ ಕಿಸ್ಸರ್ ಎಂದೇ ಕರೆಯುತ್ತಾರಂತೆ. ಇದೀಗ ಪೊಲೀಸರಿಗೆ ಇವನ ಹೆಸರು ಏನು ಎಂದು ಗೊತ್ತಾಗಿದ್ದು, ಇವನನ್ನು ಹುಡುಕುವ ಕೆಲಸ ನಡೆಯುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿ, ಎಲ್ಲರು ಇವನನ್ನು ಹಿಗ್ಗಾಮುಗ್ಗಾ ಬಯ್ಯುತ್ತಿದ್ದಾರೆ. ಇದನ್ನು ಓದಿ..Kannada News: ಕನ್ನಡದಲ್ಲಿ ಮಾತನಾಡಬೇಕು ಎಂದು ಪ್ರಯಾಣಿಕರಿಗೆ ಸರಿಯಾಗಿ ಬಿಸಿ ಮುಟ್ಟಿಸಿದ್ದ ಆಟೋ ಚಾಲಕನ ಕಥೆ ಇಂದು ಏನಾಗಿದೆ ಗೊತ್ತೇ?? ಪಾಪ ಅನಿಸುತ್ತೆ ಕಣ್ರೀ.
#WATCH बिहार: जमुई में महिला स्वास्थ्यकर्मी को जबरन किस करने का वीडियो वायरल हुआ।
DSP अभिषेक कुमार सिंह ने बताया, “पुलिस आरोपी की तलाश कर रही है। विभिन्न धाराओं में मामला दर्ज़ कर लिया गया है। प्रथम दृष्टि में सामने आया है कि उन दोनों में पहले से संबंध थे।” pic.twitter.com/a0wx7nO1N6
— ANI_HindiNews (@AHindinews) March 13, 2023
Comments are closed.