ಮೊದಲ ರಾತ್ರಿಯ ಬಗ್ಗೆ ಬೋಲ್ಡ್ ಆಗಿ ಕಾಮೆಂಟ್ ಮಾಡಿದ ಆಲಿಯಾ ಭಟ್: ಆಲಿಯಾ ಅಭಿಪ್ರಾಯ ಕಂಡು ಜನ ಶಾಕ್ ಆಗಿದ್ದು ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೆ ಬಾಲಿವುಡ್ ಚಿತ್ರರಂಗದ ಯುವ ಉದಯೋನ್ಮುಖ ನಟಿ ಆಲಿಯಾ ಭಟ್ ರವರು ರಣಬೀರ್ ಕಪೂರ್ ಅವರನ್ನು ಇತ್ತೀಚಿಗಷ್ಟೇ ಮದುವೆಯಾಗಿದ್ದರು. ಮದುವೆಯಾದ ಎರಡು 3 ತಿಂಗಳುಗಳ ಒಳಗಾಗಿ ಆಲಿಯಾ ಭಟ್ ರವರು ತಾಯಿಯಾಗುತ್ತಿರುವ ವಿಷಯವೂ ಕೂಡ ಅಧಿಕೃತವಾಗಿ ಈಗ ತಿಳಿದುಬಂದಿದೆ. ಇನ್ನು ಇತ್ತೀಚಿಗಷ್ಟೇ ಪ್ರಾರಂಭವಾಗಿರುವ ಕಾಫಿ ವಿತ್ ಕರಣ್ ಕಾರ್ಯಕ್ರಮ ದಿಸ್ನಿ ಪ್ಲಸ್ ಹಾಟ್ಸ್ಟಾರ್ ನಲ್ಲಿ ಪ್ರಸಾರವನ್ನು ಕಾಣುತ್ತಿರುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರ.

ಈ ಕಾರ್ಯಕ್ರಮವನ್ನು ಹೋಸ್ಟ್ ಮಾಡುತ್ತಿರುವ ಕರಣ್ ಜೋಹರ್ ಅವರು ಪ್ರತಿ ಸೀಸನ್ ನಂತೆ ಈ ಬಾರಿಯ ಸೀಸನ್ ಅನ್ನು ಕೂಡ ವಿಶೇಷವಾಗಿ ರಿಸಲು ಪ್ರಯತ್ನಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮೊದಲ ಅತಿಥಿಗಳಾಗಿ ಈ ಕಾರ್ಯಕ್ರಮದಲ್ಲಿ ಆಲಿಯಾ ಭಟ್ ಹಾಗೂ ರಣವೀರ್ ಸಿಂಗ್ ರವರು ಕಾಣಿಸಿಕೊಳ್ಳುತ್ತಿದ್ದಾರೆ. ಇವರು ಈಗಾಗಲೇ ಗಲ್ಲಿ ಗ್ಯಾಂಗ್ ಸಿನಿಮಾದಲ್ಲಿ ಕೂಡ ಜೊತೆಯಾಗಿ ನಟಿಸಿದ್ದಾರೆ. ಇನ್ನು ಇವರಿಬ್ಬರು ಬಂದಿರುವ ಈ ಕಾರ್ಯಕ್ರಮದಲ್ಲಿ ಕರಣ್ ಜೋಹರ್ ಅವರು ಕೇಳಿರುವ ಕೆಲವೊಂದು ಪ್ರಶ್ನೆಗಳು ಸಾಕಷ್ಟು ಮನೋರಂಜನಾತ್ಮಕ ವಾಗಿದ್ದು ರೂಮುಗಳಲ್ಲಿ ಕಂಡುಬಂದಿದ್ದು ಪ್ರೇಕ್ಷಕರಿಗೆ ಫುಲ್ ಎಂಟರ್ಟೈನ್ಮೆಂಟ್ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.

alia 2 | ಮೊದಲ ರಾತ್ರಿಯ ಬಗ್ಗೆ ಬೋಲ್ಡ್ ಆಗಿ ಕಾಮೆಂಟ್ ಮಾಡಿದ ಆಲಿಯಾ ಭಟ್: ಆಲಿಯಾ ಅಭಿಪ್ರಾಯ ಕಂಡು ಜನ ಶಾಕ್ ಆಗಿದ್ದು ಯಾಕೆ ಗೊತ್ತೇ??
ಮೊದಲ ರಾತ್ರಿಯ ಬಗ್ಗೆ ಬೋಲ್ಡ್ ಆಗಿ ಕಾಮೆಂಟ್ ಮಾಡಿದ ಆಲಿಯಾ ಭಟ್: ಆಲಿಯಾ ಅಭಿಪ್ರಾಯ ಕಂಡು ಜನ ಶಾಕ್ ಆಗಿದ್ದು ಯಾಕೆ ಗೊತ್ತೇ?? 2

ಅದರಲ್ಲೂ ಕರಣ್ ಜೋಹರ್ ರವರು ಮದುವೆ ನಂತರ ನಿಮಗೆ ತಿಳಿದು ಬಂದಿರುವ ಒಂದು ವಿಚಾರ ಏನು ಎಂಬುದಾಗಿ ಪ್ರಶ್ನೆಯನ್ನು ಕೇಳಿದರು. ಇದಕ್ಕೆ ಆಲಿಯಾ ಭಟ್ ರವರು ಮೊದಲ ರಾತ್ರಿಯನ್ನು ಉದುರುವುದಿಲ್ಲ ಯಾಕೆಂದರೆ ಮೊದಲ ದಿನ ಎಲ್ಲರೂ ಸುಸ್ತಾಗಿರುತ್ತಾಳೆ ಎಂಬುದಾಗಿ ಹೇಳಿ ಎಲ್ಲರೂ ಬೆಸ್ತು ಬೀಳುವಂತೆ ಮಾಡಿದ್ದರು. ಈಗ ಈ ಕಾರ್ಯಕ್ರಮದ ಈ ಭಾಗ ಸಖತ್ ವೈರಲ್ ಆಗುತ್ತಿದ್ದು ಕಾರ್ಯಕ್ರಮ ಜುಲೈ 7ರ ಸಂಜೆ 7 ರಂದು ಡಿಸ್ನಿ ಪ್ಲಸ್ ಹಾಟ್ಸ್ಟಾರ್ ಅಲ್ಲಿ ಬಿಡುಗಡೆಯಾಗಲಿದೆ.

Comments are closed.