ಜಿಯೋ ಗ್ರಾಹಕರು ಬರೋಬ್ಬರಿ 20 GB ಡೇಟಾ ವನ್ನು ಉಚಿತವಾಗಿ ಪಡೆಯಬಹುದು. ಅದು ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ರಿಲಯನ್ಸ್ ಒಡೆತನದ ಜಿಯೋ ಸಂಸ್ಥೆ ಎಲ್ಲರಿಗಿಂತ ಮುಂದಿದೆ. ಇನ್ನು ಈಗ ಜೀವ ಸಂಸ್ಥೆ ತನ್ನ ಜನಪ್ರಿಯ ಯೋಜನೆಗಳಿಂದಾಗಿ ಇನ್ನಷ್ಟು ಮತ್ತಷ್ಟು ಗ್ರಾಹಕರನ್ನು ಸೆಳೆದುಕೊಳ್ಳುತ್ತಿದೆ. ಅದರಲ್ಲೂ ಜಿಯೋ ಸಂಸ್ಥೆ ಈಗ ತನ್ನ ಗ್ರಾಹಕರಿಗೆ 20gb ಉಚಿತ ಇಂಟರ್ನೆಟ್ ಡೇಟಾವನ್ನು ನೀಡಲು ಯೋಚಿಸಿದೆ. 20gb ಉಚಿತ ಡೇಟಾ ಅಂದರೆ ಸುಮ್ಮನೆ ಅಲ್ಲ ಗೆಳೆಯರೇ.

ಇಂತಹ ಸೂಪರ್ ಆಫರನ್ನು ಪಡೆದುಕೊಳ್ಳುವುದು ಹೇಗೆ ಎನ್ನುವುದನ್ನು ತಿಳಿಯೋಣ ಬನ್ನಿ. ಹೌದು ಗೆಳೆಯರೇ 20gb ಇಂಟರ್ನೆಟ್ ಡೇಟಾವನ್ನು ನೀವು ಉಚಿತವಾಗಿ ಪಡೆಯಲು ಯಾವುದೇ ಹೆಚ್ಚುವರಿ ರಿಚಾರ್ಜ್ ಪ್ಲಾನನ್ನು ಆಕ್ಟಿವೇಟ್ ಮಾಡಿಕೊಳ್ಳುವ ಅಗತ್ಯವಿಲ್ಲ. ಇದನ್ನು ನೀವು ಮೈ ಜಿಯೋ ಅಪ್ಲಿಕೇಶನ್ ನಲ್ಲಿ ಇರುವ ಲಕ್ಕಿ ಡ್ರಾ ಮೂಲಕ ಪಡೆದುಕೊಳ್ಳಬಹುದಾಗಿದೆ. ಹಾಗಿದ್ದರೆ ಇದನ್ನು ಪಡೆದುಕೊಳ್ಳಲು ಇರುವ ಕ್ರಮಗಳನ್ನು ಸರಿಯಾಗಿ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

dhoni india | ಜಿಯೋ ಗ್ರಾಹಕರು ಬರೋಬ್ಬರಿ 20 GB ಡೇಟಾ ವನ್ನು ಉಚಿತವಾಗಿ ಪಡೆಯಬಹುದು. ಅದು ಹೇಗೆ ಗೊತ್ತೇ??
ಜಿಯೋ ಗ್ರಾಹಕರು ಬರೋಬ್ಬರಿ 20 GB ಡೇಟಾ ವನ್ನು ಉಚಿತವಾಗಿ ಪಡೆಯಬಹುದು. ಅದು ಹೇಗೆ ಗೊತ್ತೇ?? 2

ಹೌದು ಗೆಳೆಯರೆ ಮೊದಲಿಗೆ ಜಿಯೋ ಗ್ರಾಹಕರು ಮೈ ಜಿಯೋ ಅಪ್ಲಿಕೇಶನ್ ಅನ್ನು ತೆರೆಯಬೇಕು. ಮೈ ಜಿಯೋ ಅಪ್ಲಿಕೇಶನ್ ನ ಪ್ಲೇ ಅಂಡ್ ವಿನ್ ವಿಭಾಗದಲ್ಲಿ ಆಯ್ಕೆ ಮಾಡಬೇಕು. ಇದರ ಮೊದಲ ಆಯ್ಕೆಯಲ್ಲಿಯೇ 20gb ಇಂಟರ್ನೆಟ್ ಡೇಟಾ ಉಚಿತವಾಗಿ ಪಡೆಯುವ ಆಯ್ಕೆ ಹೊಂದಿರುತ್ತದೆ. ಇದನ್ನು ಆಯ್ಕೆ ಮಾಡಿದ ನಂತರ ಸರಳ ಪ್ರಶ್ನೆಗಳಿಗೆ ಉತ್ತರವನ್ನು ನೀಡಬೇಕು. ಈ ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ನೀಡುವ ಐದು ಅದೃಷ್ಟವಂತ ಗ್ರಾಹಕರಿಗೆ ಉಚಿತ 20gb ಇಂಟರ್ನೆಟ್ ಡೇಟಾ ಸಿಗಲಿದೆ. ಇನ್ನು ಈ ಸ್ಪರ್ಧೆಯ ಪಲಿತಾಂಶ ಜುಲೈ 8 ರಂದು ಬಿಡುಗಡೆಯಾಗಲಿದೆ. ನೀವು ಕೂಡ ಈ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ನಿಮ್ಮ ಅದೃಷ್ಟ ಪರೀಕ್ಷೆಯನ್ನು ಮಾಡುವುದನ್ನು ಮಾತ್ರ ಮರೆಯಬೇಡಿ.

Comments are closed.