ಬಿಗ್ ಷಾಕಿಂಗ್: ಆಲಿಯಾ ಭಟ್ ಗೆ ಎಷ್ಟು ಮಕ್ಕಳಾಗುತ್ತವೆ ಎಂದು ಮಿಸ್ ಆಗಿ ಬಾಯ್ ಬಿಟ್ಟರೇ ರಣಬೀರ್. ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೆ ನಿಮಗೆಲ್ಲ ತಿಳಿದಿರುವ ಹಾಗೆ ಬಾಲಿವುಡ್ ಚಿತ್ರರಂಗದ ಉದಯೋನ್ಮುಖ ನಾಯಕ ನಟಿಯಾಗಿರುವ ಆಲಿಯಾ ಭಟ್ ರವರು ಇತ್ತೀಚಿಗಷ್ಟೇ ಜನಪ್ರಿಯ ಬಾಲಿವುಡ್ ನಟ ಆಗಿರುವ ರಣಬೀರ್ ಕಪೂರ್ ಅವರ ಜೊತೆಗೆ ಮದುವೆಯಾಗುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ವೈವಾಹಿಕ ಜೀವನಕ್ಕೆ ಕಾಲಿಟ್ಟ ಎರಡೇ ತಿಂಗಳಿಗೆ ಆಲಿಯಾ ಭಟ್ ರವರು ತಾಯಿಯಾಗುತ್ತಿದ್ದಾರೆ ಎನ್ನುವ ಸುದ್ದಿಯನ್ನು ತಮ್ಮ ಸೋಶಿಯಲ್ ಮೀಡಿಯಾ ಹ್ಯಾಂಡಲ್ ನಲ್ಲಿ ಅಧಿಕೃತವಾಗಿ ಹಂಚಿಕೊಂಡಿದ್ದಾರೆ.

ಕೆಲವರು ಈ ಕುರಿತಂತೆ ಮಾಡಿಕೊಂಡರೆ ಇನ್ನು ಕೆಲವರು ಇಬ್ಬರು ದಂಪತಿಗಳಿಗೆ ಶುಭ ಹಾರೈಸಿದ್ದಾರೆ. ಒಟ್ಟಾರೆಯಾಗಿ ಈ ಸುದ್ದಿ ನ್ಯಾಷನಲ್ ನ್ಯೂಸ್ ಆಗಿರುವುದಂತೂ ನಿಜ. ಬ್ರಹ್ಮಾಸ್ತ್ರ ಸಿನಿಮಾದಲ್ಲಿ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಜೊತೆಯಾಗಿ ನಟಿಸಿರುವುದು ನಿಮಗೆಲ್ಲ ತಿಳಿದಿದೆ. ರಣಬೀರ್ ಕಪೂರ್ ನಟನೆಯ ಮತ್ತೊಂದು ಸಿನಿಮಾ ಆಗಿರುವ ಶಂಶೀರ ಇದೆ ಜುಲೈ 22ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ತೆರೆಕಾಣಲಿದೆ. ಸದ್ಯಕ್ಕೆ ನಟ ರಣಬೀರ್ ಕಪೂರ್ ಅವರು ಬ್ರಹ್ಮಾಸ್ತ್ರ ಸಿನಿಮಾದ ಪ್ರಮೋಶನ್ ಪ್ರಚಾರ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದಾರೆ. ಇದೇ ಸಂದರ್ಭದಲ್ಲಿ ಆಲಿಯ ಎಷ್ಟು ಮಕ್ಕಳ ತಾಯಿ ಆಗಲಿದ್ದಾರೆ ಎಂಬುದಾಗಿ ಪರೋಕ್ಷವಾಗಿ ರಣಬೀರ್ ಕಪೂರ್ ರವರು ಬಿಚ್ಚಿಟ್ಟಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

alia ranbir | ಬಿಗ್ ಷಾಕಿಂಗ್: ಆಲಿಯಾ ಭಟ್ ಗೆ ಎಷ್ಟು ಮಕ್ಕಳಾಗುತ್ತವೆ ಎಂದು ಮಿಸ್ ಆಗಿ ಬಾಯ್ ಬಿಟ್ಟರೇ ರಣಬೀರ್. ಹೇಳಿದ್ದೇನು ಗೊತ್ತೇ??
ಬಿಗ್ ಷಾಕಿಂಗ್: ಆಲಿಯಾ ಭಟ್ ಗೆ ಎಷ್ಟು ಮಕ್ಕಳಾಗುತ್ತವೆ ಎಂದು ಮಿಸ್ ಆಗಿ ಬಾಯ್ ಬಿಟ್ಟರೇ ರಣಬೀರ್. ಹೇಳಿದ್ದೇನು ಗೊತ್ತೇ?? 2

ಹಾಗಿದ್ದರೆ ಈ ಕುರಿತಂತೆ ರಣಬೀರ್ ಕಪೂರ್ ನಿಜವಾಗಿ ಹೇಳಿದ್ದೇನು ಅದನ್ನು ತಿಳಿದುಕೊಳ್ಳೋಣ ಬನ್ನಿ. ಸಂದರ್ಶಕರು ಕೇಳಿದ ಪ್ರಶ್ನೆಗೆ ರಣಬೀರ್ ಕಪೂರ್ ರವರು ನಾನು ಅವಳಿ ಮಕ್ಕಳ ತಂದೆ ಆಗಲಿದ್ದೇನೆ ಎಂಬುದಾಗಿ ಹೇಳುತ್ತಾರೆ. ಇದು ತಮಾಷೆಗೆ ಹೇಳಿದ್ದಾರೆ ಇಲ್ಲ ನಿಜವನ್ನೇ ಹೇಳಿದ್ದಾರೆ ಎಂಬುದನ್ನು ಮುಂದಿನ ದಿನಗಳಲ್ಲಿ ನಾವು ಕಾದುನೋಡಬೇಕಾಗಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.