ಕಣ್ಣು ಇಲ್ಲದೆ ಇದ್ದರೂ ನಿಖರ ಭವಿಷ್ಯ ನುಡಿದಿದ್ದ ಬಾಬಾ ವಂಗಾ: ಈಗಲೂ ನಿಜವಾಗುತ್ತಿದೆ ಭವಿಷ್ಯ. ಏನಾಗುತ್ತಿದೆ ಗೊತ್ತೇ?
ನಮಸ್ಕಾರ ಸ್ನೇಹಿತರೇ ನಮ್ಮ ಪ್ರಪಂಚದಲ್ಲಿ ಹಲವಾರು ಭವಿಷ್ಯವನ್ನು ನುಡಿಯುವ ವ್ಯಕ್ತಿಗಳಿದ್ದಾರೆ ಅವರಲ್ಲಿ ಬಲ್ಗೇರಿಯಾದ ಬಾಬಾ ವಂಗಾ ಕೂಡ ಒಬ್ಬರಾಗಿದ್ದರು. ಅವರು ಹೇಳಿರುವ ಹಲವಾರು ಪ್ರಮುಖ ಭವಿಷ್ಯಗಳು ನಿಜವಾಗಿದೆ ಹಾಗೂ ಇನ್ನೂ ಕೂಡ ನಿಜ ಆಗುತ್ತಲೇ ಇವೆ. ಕುರುಡ ರಾಗಿದ್ದರು ಕೂಡ ಅವರು ಹೇಳಿರುವ ಹಲವಾರು ಭವಿಷ್ಯಗಳು ಅವರು ಮರಣವನ್ನು ಹೊಂದಿದ್ದರೂ ಕೂಡ ಇಂದಿಗೂ ಕೂಡ ನಿಜ ಆಗುತ್ತಲೇ ಇದೆ.
ಅವರು ಇದುವರೆಗೂ ಹಲವಾರು ಪ್ರಮುಖ ಭವಿಷ್ಯಗಳನ್ನು ಹೇಳಿದ್ದರು ಅವುಗಳಲ್ಲಿ 9/11 ಚರ್ನೋಬಿಲ್ ದುರಂತ ರಾಜಕುಮಾರಿ ಡಯಾನ ಮರಣ ಸೋವಿಯತ್ ವಿಸರ್ಜನೆ ಸೇರಿದಂತೆ ಹಲವಾರು ಘಟನೆಗಳ ಮುನ್ಸೂಚನೆಯನ್ನು ಭವಿಷ್ಯ ವಾಗಿ ನುಡಿದಿದ್ದರು ಅದೆಲ್ಲ ನಿಜವಾಗಿದೆ. 2004 ರಲ್ಲಿ ಥೈಲ್ಯಾಂಡ್ ನಲ್ಲಿ ನಡೆದ ಭೂಕಂಪ ಸುನಾಮಿ ಹಾಗೂ ಅಧ್ಯಕ್ಷ ಬರಾಕ್ ಒಬಾಮ ಅವರು ಅಮೆರಿಕದ ಪ್ರಸಿಡೆಂಟ್ ಹಾಗುವ ಕುರಿತಂತೆ ನುಡಿದ ಭವಿಷ್ಯವಾಣಿಗಳು ನಿಜವಾಗಿದ್ದವು. 12 ವರ್ಷದವರಿಗೆ ಬೇಕಾದರೆ ಈಕೆ ಕುರುಡಳಾಗಿದ್ದಳು ನಂತರ 1996 ರಲ್ಲಿ ಸ್ತನ ಕ್ಯಾನ್ಸರ್ ಕಾರಣದಿಂದಾಗಿ ಆಕೆ ಮರಣವನ್ನು ಹೊಂದ ಬೇಕಾಗಿ ಬಂದಿತ್ತು. 5079 ರಲ್ಲಿ ಪ್ರಪಂಚ ಕೊನೆಯಾಗುತ್ತದೆ ಎಂಬುದಾಗಿ ಈಕೆ ಭವಿಷ್ಯವನ್ನು ನುಡಿದಿದ್ದಳು.
ಈಗಾಗಲೇ ನಾವು ಅರ್ಧ ಸಮಯವನ್ನು ಕ್ರಮಿಸಿದ್ದೇವೆ. ಅದರಲ್ಲೂ ಈ ವರ್ಷದಲ್ಲಿ ಏಷಿಯನ್ ದೇಶಗಳು ಹಾಗೂ ಆಸ್ಟ್ರೇಲಿಯಾ ಪ್ರವಾಹಕ್ಕೆ ತುತ್ತಾಗುತ್ತವೆ ಎಂಬುದಾಗಿ ಭವಿಷ್ಯವನ್ನು ನುಡಿದಿದ್ದರು ಅದು ಕೂಡ ಈಗಾಗಲೇ ನಿಜವಾಗಿದೆ. ಅವರ ಮುಂದಿನ ಭವಿಷ್ಯ ಗಳೆಂದರೆ ಸೈಬೀರಿಯಾದಲ್ಲಿ ಹೊಸ ವೈರ’ಸ್ ದಾ’ಳಿ ಭಾರತಿಯಲ್ಲಿ ಮಿಡತೆಗಳ ಆಕ್ರಮಣ ಅನ್ಯಲೋಕದ ದಾಳಿ 2023 ರಲ್ಲಿ ಭೂಮಿಯ ಕಕ್ಷೆ ಬದಲಾವಣೆ 2022 ರಲ್ಲಿ ಗಗನಯಾತ್ರಿಗಳು ಶುಕ್ರಗ್ರಹಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಹೀಗೆ ಹಲವಾರು ಭವಿಷ್ಯವನ್ನು ನುಡಿದಿದ್ದಾರೆ ಅದು ನಿಜವಾಗುತ್ತದೆಯೇ ಇಲ್ಲವೇ ಎಂಬುದನ್ನು ಕಾದುನೋಡಬೇಕಾಗಿದೆ.
Comments are closed.