ಸೌಂದರ್ಯವತಿ, ಹಣ ಕೂಡ ಇದೆ, ಆದರೆ ಕೂಡ ಶಿಲ್ಪ ಶೆಟ್ಟಿ ತಂಗಿಗೆ 41 ವರ್ಷ ವಯಸ್ಸು ಆದರೂ ಮದುವೆಯಾಗಿಲ್ಲ ಯಾಕೆ ಗೊತ್ತೇ?

ನಮಸ್ಕಾರ ಸ್ನೇಹಿತರೇ ನಮ್ಮ ಕರಾವಳಿ ಮೂಲದ ಹಲವಾರು ನಟಿಯರು ಬಾಲಿವುಡ್ ಚಿತ್ರರಂಗದಲ್ಲಿ ತಮ್ಮದೇ ಆದಂತಹ ಗುರುತನ್ನು ಸ್ಥಾಪಿಸಿಕೊಂಡು ನಟಿಯರಾಗಿ ಮಿಂಚುತ್ತಿದ್ದಾರೆ. ಅಂತಹ ಯಶಸ್ವಿ ಸೆಲೆಬ್ರಿಟಿಗಳಲ್ಲಿ ನಟಿ ಶಿಲ್ಪಾ ಶೆಟ್ಟಿ ಕೂಡ ಒಬ್ಬರು. ಆದರೆ ಇಂದು ನಾವು ಮಾತನಾಡಲು ಹೊರಟಿರುವುದು ಬಾಲಿವುಡ್ ಚಿತ್ರರಂಗದ ಫಿಟ್ನೆಸ್ ಹಾಗೂ ಸೌಂದರ್ಯಕ್ಕೆ ಮತ್ತೊಂದು ಹೆಸರಾಗಿರುವ ಶಿಲ್ಪಾಶೆಟ್ಟಿ ಅವರ ಕುರಿತಂತೆ ಅಲ್ಲ ಬದಲಾಗಿ ಅವರ ತಂಗಿಯ ಕುರಿತಂತೆ. ಹೌದು ಗೆಳೆಯರೇ ಶಿಲ್ಪಶೆಟ್ಟಿ ಅವರ ಹಾಗೆ ಅವರ ತಂಗಿ ಶಮಿತಾ ಶೆಟ್ಟಿ ಕೂಡ ಬಾಲಿವುಡ್ ಚಿತ್ರರಂಗದಲ್ಲಿ ಕೆಲವೊಂದು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಬೆರಳೆಣಿಕೆಯ ಸಿನಿಮಾಗಳಲ್ಲಿ ಕಾಣಿಸಿಕೊಂಡರು ಕೂಡ ಸೋಶಿಯಲ್ ಮೀಡಿಯಾದಲ್ಲಿ ಅವರಿಗೆ ಮಿಲಿಯನ್ ಗಟ್ಟಲೆ ಅಭಿಮಾನಿಗಳಿದ್ದಾರೆ. ಇನ್ನು ಸಲ್ಮಾನ್ ಖಾನ್ ರವರು ನಡೆಸಿಕೊಡುವ ಹಿಂದಿಯ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕೂಡ ಅವರು ಭಾಗವಹಿಸಿದ್ದರು. ಹೀಗಾಗಿ ಜನಪ್ರಿಯತೆಯನ್ನು ವುದು ಅವರು ಕೂಡ ಯಾರಿಗೇನು ಕಮ್ಮಿ ಇಲ್ಲದಂತಿದೆ. ಆದರೆ ಅಭಿಮಾನಿಗಳಿಗೆ ಚಿಂತೆ ತರಿಸುವಂತಹ ಇನ್ನೊಂದು ವಿಚಾರವೆಂದರೆ ಶಮಿತಾ ಶೆಟ್ಟಿ ಅವರಿಗೆ ವಯಸ್ಸು 41 ಆಗಿದ್ದರೂ ಕೂಡ ಇನ್ನೂ ಕೂಡ ಮದುವೆ ಆಗಿಲ್ಲ ಏನು. ಇದೇ ಪ್ರಶ್ನೆಯನ್ನು ಅವರಿಗೆ ಕೇಳಿದರೆ ಅವರು ನೀಡುವ ಉತ್ತರವೇ ಬೇರೆ.

shamitha 1 | ಸೌಂದರ್ಯವತಿ, ಹಣ ಕೂಡ ಇದೆ, ಆದರೆ ಕೂಡ ಶಿಲ್ಪ ಶೆಟ್ಟಿ ತಂಗಿಗೆ 41 ವರ್ಷ ವಯಸ್ಸು ಆದರೂ ಮದುವೆಯಾಗಿಲ್ಲ ಯಾಕೆ ಗೊತ್ತೇ?
ಸೌಂದರ್ಯವತಿ, ಹಣ ಕೂಡ ಇದೆ, ಆದರೆ ಕೂಡ ಶಿಲ್ಪ ಶೆಟ್ಟಿ ತಂಗಿಗೆ 41 ವರ್ಷ ವಯಸ್ಸು ಆದರೂ ಮದುವೆಯಾಗಿಲ್ಲ ಯಾಕೆ ಗೊತ್ತೇ? 2

ಅವರು ಹೇಳುವ ಪ್ರಕಾರ ಚಿಕ್ಕವಯಸ್ಸಿನಿಂದಲೂ ಕೂಡ ಇಬ್ಬರು ಸಹೋದರಿಯರಿಗೆ ಅವರ ತಾಯಿ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಿದ್ದಾರೆ. ಈಗಾಗಲೇ ಹಲವಾರು ಬಾರಿ ದಾಂಪತ್ಯ ಜೀವನದಲ್ಲಿ ಮೋಸ ಹೋಗಿರುವುದನ್ನು ಅವರು ನೋಡಿದ್ದಾರೆ ಹೀಗಾಗಿ ಒಬ್ಬ ಸಂಪೂರ್ಣವಾಗಿ ನಂಬುವ ವ್ಯಕ್ತಿ ಅವರಿಗೆ ಇನ್ನು ಸಿಕ್ಕಿಲ್ಲ ಅದಕ್ಕಾಗಿ ಇದುವರೆಗೂ ಮದುವೆ ಆಗಿಲ್ಲ ಎಂಬುದಾಗಿ ಹೇಳುತ್ತಾರೆ. ಶಮಿತ ಶೆಟ್ಟಿ ಅವರ ಈ ಹೇಳಿಕೆ ಕುರಿತಂತೆ ನಿಮ್ಮ ಅಭಿಪ್ರಾಯವೇನು ಕಾಮೆಂಟ್ ಮೂಲಕ ತಿಳಿಸಿ.

Comments are closed.