ಮದುವೆಯಾದ ತಕ್ಷಣ ಕುಲಾಯಿಸಿದ ಅದೃಷ್ಟ, ಮದುವೆಯಾಗಿ ಹತ್ತೇ ದಿನಕ್ಕೆ ಸಿಹಿ ಸುದ್ದಿ ನೀಡಿದ ಅಳಿಯ ಭಟ್, ಅಭಿಮಾನಿಗಳಂತೂ ಫುಲ್ ಕುಶ್.

ನಮಸ್ಕಾರ ಸ್ನೇಹಿತರೇ ಇದೇ ಏಪ್ರಿಲ್ 14ರಂದು ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಅವರು ಸ್ವಗ್ರಹದಲ್ಲಿ ಸರಳವಾಗಿ ಮದುವೆಯಾಗಿರುವುದು ನಿಮಗೆಲ್ಲ ಗೊತ್ತಿರುವ ವಿಚಾರವಾಗಿದೆ. ಇನ್ನು ಇವರಿಬ್ಬರ ಮದುವೆ ಸರಳವಾಗಿ ನಡೆದಿದ್ದರೂ ಕೂಡ ಬಾಲಿವುಡ್ ಸೆಲೆಬ್ರಿಟಿಗಳು ಇವರಿಗೆ ದುಬಾರಿಯಾದ ಅಂತಹ ಗಿಫ್ಟ್ ಗಳನ್ನು ಉಡುಗೊರೆಯಾಗಿ ನೀಡಿದ್ದರು ಎನ್ನುವುದು ನಮಗೆ ತಿಳಿದಿದೆ. ಇನ್ನು ಮದುವೆಯಾದ ನಂತರ ಇಬ್ಬರೂ ಕೂಡ ಹನಿಮೂನ್ಗೆ ತೆರಳದೆ ರಣಬೀರ್ ಕಪೂರ್ ಅವರು ಸೀದಾ ಅನಿಮಲ್ ಸಿನಿಮಾದ ಚಿತ್ರೀಕರಣಕ್ಕೆ ಹಾಜರಾಗಿದ್ದಾರೆ.

ನೀನು ರಣಬೀರ್ ಕಪೂರ್ ನಟನೆ ಅನಿಮಲ್ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವುದು ಮತ್ತೊಂದು ವಿಶೇಷವಾಗಿದೆ. ಮದುವೆಯಾದ ಹತ್ಯೆ ದಿನಕ್ಕೆ ಆಲಿಯಾ ಭಟ್ ರವರು ಒಂದು ಗುಡ್ ನ್ಯೂಸ್ ಅನ್ನು ನೀಡಿದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು. ಸೆಲೆಬ್ರಿಟಿಗಳು ಮದುವೆಯಾದ ಹತ್ತೇ ದಿನಕ್ಕೆ ಗುಡ್ ನ್ಯೂಸ್ ಎಂದ ತಕ್ಷಣ ಅಪಾರ್ಥ ಮಾಡಿಕೊಳ್ಳಬೇಡಿ ವಿಷಯ ಬೇರೇನೆ ಇದೆ. ಹಾಗಿದ್ದರೆ ಆಲಿಯಾ ಭಟ್ ಅವರ ಕುರಿತಂತೆ ಅಭಿಮಾನಿಗಳು ಸಂತೋಷ ಪಡುವಂತಹ ವಿಚಾರ ಏನಿದೆ ಎಂಬುದನ್ನು ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

alia bhat | ಮದುವೆಯಾದ ತಕ್ಷಣ ಕುಲಾಯಿಸಿದ ಅದೃಷ್ಟ, ಮದುವೆಯಾಗಿ ಹತ್ತೇ ದಿನಕ್ಕೆ ಸಿಹಿ ಸುದ್ದಿ ನೀಡಿದ ಅಳಿಯ ಭಟ್, ಅಭಿಮಾನಿಗಳಂತೂ ಫುಲ್ ಕುಶ್.
ಮದುವೆಯಾದ ತಕ್ಷಣ ಕುಲಾಯಿಸಿದ ಅದೃಷ್ಟ, ಮದುವೆಯಾಗಿ ಹತ್ತೇ ದಿನಕ್ಕೆ ಸಿಹಿ ಸುದ್ದಿ ನೀಡಿದ ಅಳಿಯ ಭಟ್, ಅಭಿಮಾನಿಗಳಂತೂ ಫುಲ್ ಕುಶ್. 2

ಹೌದು ಗೆಳೆಯರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಆಲಿಯಾ ಭಟ್ ರವರು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ನಟಿ. ಪ್ರಪಂಚದ ಅತ್ಯಂತ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಆಲಿಯಾ ಭಟ್ ರವರು 5 ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಟಾಪ್ 5ರಲ್ಲಿ ಕಾಣಿಸಿಕೊಂಡರೆ ಏಕೈಕ ಭಾರತೀಯ ಹಾಗೂ ಏಷ್ಯನ್ ಸೆಲೆಬ್ರಿಟಿಯನ್ನುವ ಹಿರಿಮೆಗೂ ಕೂಡ ಪಾತ್ರರಾಗಿದ್ದಾರೆ.

ಮೊದಲ 4ಸ್ಥಾನಗಳಲ್ಲಿ ಜೆಂಡಾಯ ಟಾಮ್ ಹಾಲಂಡ್ ವಿಲ್ ಸ್ಮಿತ್ ಹಾಗೂ ಜೆನಿಫರ್ ಲೋಪೆಜ್ ರವರಂತಹ ಹಾಲಿವುಡ್ ಸೆಲೆಬ್ರಿಟಿಗಳು ಕಾಣಸಿಗುತ್ತಾರೆ. ಇವರ ನಡುವೆಯೂ ಕೂಡ ಆಲಿಯಾ ಭಟ್ ರವರು ಐದನೇ ಸ್ಥಾನವನ್ನು ಪಡೆದುಕೊಂಡಿರುವುದು ನಿಜಕ್ಕೂ ಕೂಡ ಹೆಮ್ಮೆಯ ವಿಚಾರವಾಗಿದೆ. ಇನ್ನು ಈಗಾಗಲೇ ಮುಂದಿನ ಚಿತ್ರದಲ್ಲಿ ಅಂದರೆ ಹಾರ್ಟ್ ಆಫ್ ಸ್ಟೋನ್ ಚಿತ್ರದ ಮೂಲಕ ಹಾಲಿವುಡ್ ಗೆ ಪ್ರವೇಶಿಸಲಿರುವ ಆಲಿಯಾ ಭಟ್ ರವರಿಗೆ ಜನಪ್ರಿಯತೆಯನ್ನು ವುದು ಇನ್ನಷ್ಟು ಬೂಸ್ಟ್ ನೀಡಲಿದೆ ಎಂದು ಹೇಳಲಾಗುತ್ತದೆ. ಈ ವಿಚಾರದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೇ ಹಂಚಿಕೊಳ್ಳಿ.

Comments are closed.