ಬಿಗ್ ನ್ಯೂಸ್: ದೆಹಲಿಯ ಮನೆಯನ್ನು ಮಾರಿದ ಅಮಿತಾಬ್ ಬಚ್ಚನ್, ಸೇಲ್ ಆಗಿದ್ದು ಎಷ್ಟು ಕೋಟಿಗೆ ಗೊತ್ತಾ?? ಯಪ್ಪಾ ಇಷ್ಟೊಂದಾ??

ನಮಸ್ಕಾರ ಸ್ನೇಹಿತರೇ ಬಾಲಿವುಡ್ ಚಿತ್ರರಂಗದ ದಂತಕಥೆಯಾಗಿರುವ ಅಮಿತಾಬ್ ಬಚ್ಚನ್ ರವರ ಕುರಿತಂತೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಭಾರತೀಯ ಚಿತ್ರರಂಗವನ್ನು ಜಾಗತಿಕವಾಗಿ ಪ್ರಚಾರ ಮಾಡಿದವರಲ್ಲಿ ಅಮಿತಾಬ್ ಬಚ್ಚನ್ ಅವರು ಕೂಡ ಅಗ್ರಗಣ್ಯನಾಗಿ ಕಾಣಿಸಿಕೊಳ್ಳುತ್ತಾರೆ. ಸಿನಿಮಾ ಹಿನ್ನೆಲೆ ಇಲ್ಲದಿದ್ದರೂ ಕೂಡ ಬಾಲಿವುಡ್ಗೆ ಕಾಲಿಟ್ಟು ಇಂದು ಜೀವಂತ ದಂತಕತೆಯಾಗಿ ಮಿಂಚುತ್ತಿರುವ ಅಮಿತಾ ಬಚ್ಚನ್ ರವರ ಪರಿಶ್ರಮ ಹಾಗೂ ಸಾಹಸಗಾಥೆ ಎಲ್ಲರಿಗೂ ಕೂಡ ಸ್ಪೂರ್ತಿಯಾಗಿ ಇರುವಂತದ್ದು.

ಇನ್ನು ಕೇವಲ ನಟನೆ ಹಾಗೂ ಅಭಿಮಾನಿಗಳ ಸಂಪಾದನೆಯಲ್ಲಿ ಮಾತ್ರವಲ್ಲದೆ ಆಸ್ತಿ ಸಂಪಾದನೆಯಲ್ಲಿ ಕೂಡಾ ಬಚ್ಚನ್ ಅವರು ಸಾಕಷ್ಟು ಮುಂದಿದ್ದಾರೆ. ನಾವು ಇತ್ತೀಚಿಗೆ ಅಮಿತಾಬ್ ಬಚ್ಚನ್ ಅವರು ಮಾರಿರುವ ಮನೆಯೊಂದರೆ ಕುರಿತಂತೆ ಹೇಳಲು ಹೊರಟಿದ್ದೇವೆ. ಮುಂಬೈನಲ್ಲಿ ಸಾಕಷ್ಟು ಆಸ್ತಿಪಾಸ್ತಿಗಳು ಹಾಗೂ ಮನೆ ಬಂಗಲೆಗಳು ಅಮಿತಾಬ್ ಬಚ್ಚನ್ ಅವರಿಗೆ ಇರುವುದು ನಿಮಗೆಲ್ಲ ಗೊತ್ತಿದೆ. ಇಂದು ನಾವು ಮಾತನಾಡಲು ಹೊರಟಿರುವುದು ದೆಹಲಿಯಲ್ಲಿರುವ ಮನೆಯ ಕುರಿತಂತೆ.

amitabh bachchan delhi bungalow | ಬಿಗ್ ನ್ಯೂಸ್: ದೆಹಲಿಯ ಮನೆಯನ್ನು ಮಾರಿದ ಅಮಿತಾಬ್ ಬಚ್ಚನ್, ಸೇಲ್ ಆಗಿದ್ದು ಎಷ್ಟು ಕೋಟಿಗೆ ಗೊತ್ತಾ?? ಯಪ್ಪಾ ಇಷ್ಟೊಂದಾ??
ಬಿಗ್ ನ್ಯೂಸ್: ದೆಹಲಿಯ ಮನೆಯನ್ನು ಮಾರಿದ ಅಮಿತಾಬ್ ಬಚ್ಚನ್, ಸೇಲ್ ಆಗಿದ್ದು ಎಷ್ಟು ಕೋಟಿಗೆ ಗೊತ್ತಾ?? ಯಪ್ಪಾ ಇಷ್ಟೊಂದಾ?? 2

ಮುಂಬೈಗೆ ಬರುವ ಮುನ್ನ ಅಮಿತಾಬ್ ಬಚ್ಚನ್ ಅವರು ತಮ್ಮ ತಂದೆ ತಾಯಿಯ ಜೊತೆಗೆ ಇದೆ ದೆಹಲಿಯ ಮನೆಯಾಗಿರುವ ಸೋಪಾನ್ ನಲ್ಲಿ ಇದ್ದರು. ಈಗ ಅದನ್ನು ಮಾರಿದ್ದಾರೆ. ಇದನ್ನು ಯಾರು ಎಷ್ಟು ಕೋಟಿ ರೂಪಾಯಿ ಖರೀದಿಸಿದ್ದಾರೆ ಎಂಬುದನ್ನು ತಿಳಿಯೋಣ ಬನ್ನಿ. ದೆಹಲಿಯ ಗುಲ್ಮೊಹರ್ ನಲ್ಲಿರುವ ಅಮಿತಾ ಬಚ್ಚನ್ ರವರ ಒಡೆತನದ ಸೋಪಾನ್ ಮನೆಯನ್ನು ಅವರ ಆಪ್ತ ವಲಯದವರಾಗಿರುವ ಅವ್ನಿ ನೆಜಾನ್ ಗ್ರೂಪ್ ಆಫ್ ಕಂಪನಿಯ ಸಿಇಓ ಆಗಿರುವ ಅವ್ನಿ ಬದೇರ್ ರವರು ಬರೋಬರಿ 23 ಕೋಟಿ ರೂಪಾಯಿಗೆ ಖರೀದಿಸಿದ್ದಾರೆ. ಇದು ಹಳೆಯ ಮನೆಯಾಗಿದ್ದು ಇದೇ ಹಳೆ ಮನೆಯನ್ನು ಕೆಡವಿ ಆ ಜಾಗದಲ್ಲಿ ಹೊಸ ಮನೆಯನ್ನು ಕಟ್ಟಿ ಸುತ್ತೇವೆ ಎಂಬುದಾಗಿ ಕೂಡ ಹೇಳಿದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಯನ್ನು ತಪ್ಪದೆ ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.