ಈ ಹೊಸ ಉದ್ಯಮ ಆರಂಭ ಮಾಡಿ ಕನಿಷ್ಠ ತಿಂಗಳಿಗೆ ಎರಡು ಲಕ್ಷ ಗಳಿಸಿ, ಸರ್ಕಾರವೇ ನೀಡುತ್ತೆ ಆರ್ಥಿಕ ಸಹಾಯ. ಏನು ಮಾಡ್ಬೇಕು ಗೊತ್ತೆ??

ನಮಸ್ಕಾರ ಸ್ನೇಹಿತರೇ, ನೀವು ಸ್ವ ಉದ್ಯೋಗ ಮಾಡಲು ಬಯಸಿದ್ದೂ, ನಿಮ್ಮಲ್ಲಿ ಪ್ರತಿಭೆಯಿದ್ದು, ಬಂಡವಾಳವಿಲ್ಲದೆ ಸುಮ್ಮನಾಗಿದ್ದೀರಾ? ಅಥವಾ ಬಂಡವಾಳವು ಇದ್ದು, ಹೆಚ್ಚು ಲಾಭದಾಯಕ ಉದ್ದಿಮೆ ಯಾವುದು ಎಂದು ಅರಿವಿಲ್ಲದೆ ಸುಮ್ಮನೆ ಕುಳಿತಿದಿದ್ದಿರಾ? ಹಾಗಾದರೆ ಬನ್ನಿ ನಾವು ಅತ್ಯಂತ ಲಾಭದಾಯಕವಾಗಿರುವ ಒಂದು ಉದ್ಯಮದ ಬಗ್ಗೆ ನಿಮಗೆ ಈ ಲೇಖನದ ಮೂಲಕ ಮಾಹಿತಿಯನ್ನು ನೀಡುತ್ತೇವೆ. ಈ ಉದ್ಯಮ ಮಾಡಿದರೆ ಸರ್ಕಾರದಿಂದಲೂ ಕೂಡ ಆರ್ಥಿಕ ಸಹಾಯ ಬರುತ್ತದೆ.

modi indian money 1 | ಈ ಹೊಸ ಉದ್ಯಮ ಆರಂಭ ಮಾಡಿ ಕನಿಷ್ಠ ತಿಂಗಳಿಗೆ ಎರಡು ಲಕ್ಷ ಗಳಿಸಿ, ಸರ್ಕಾರವೇ ನೀಡುತ್ತೆ ಆರ್ಥಿಕ ಸಹಾಯ. ಏನು ಮಾಡ್ಬೇಕು ಗೊತ್ತೆ??
ಈ ಹೊಸ ಉದ್ಯಮ ಆರಂಭ ಮಾಡಿ ಕನಿಷ್ಠ ತಿಂಗಳಿಗೆ ಎರಡು ಲಕ್ಷ ಗಳಿಸಿ, ಸರ್ಕಾರವೇ ನೀಡುತ್ತೆ ಆರ್ಥಿಕ ಸಹಾಯ. ಏನು ಮಾಡ್ಬೇಕು ಗೊತ್ತೆ?? 2

ಇತ್ತೀಚಿಗೆ ದೇಶದೆಲ್ಲೆಡೆ ಕೃಷಿ ಮಾಡುವುದಕ್ಕೆ, ಹೈನುಗಾರಿಕೆ ಪಶುಸಂಗೋಪನೆ ಮೊದಲಾದವುಗಳಿಗೆ ಸರ್ಕಾರ ಹೆಚ್ಚಿನ ಆದ್ಯತೆಯನ್ನು ಕೊಡುತ್ತಿದೆ. ಹಾಗಾಗಿ ಇಂತಹ ಯಾವುದೇ ಉದ್ಯಮಕ್ಕೆ ನೀವು ಕೈಹಾಕಿದರೆ ಸರ್ಕಾರದಿಂದ ಶೇಕಡ ತೊಂಬತ್ತರಷ್ಟು ಧನಸಹಾಯವನ್ನು ಕೂಡ ಪಡೆಯಬಹುದು. ಇಂಥ ಒಂದು ಲಾಭದಾಯಕವಾದ ಉದ್ದಿಮೆ ಮೇಕೆ ಸಾಕುವುದು. ಮೇಕೆಗಳನ್ನು ಮನೆಯಲ್ಲಿಯೇ ಹಾಕುವುದರಮೂಲಕ ಉದ್ದಿಮೆಯನ್ನು ಆರಂಭಿಸಬಹುದು. ಮೇಕೆ ಹಾಲನ್ನ ಮಾರಿ ಹೆಚ್ಚಿನ ಲಾಭ ಗಳಿಸಬಹುದು.

ಮೇಕೆ ಸಾಕುವುದಕ್ಕೆ ನೀವು ಬ್ಯಾಂಕ್ ನಿಂದ ಸಾಲ ಪಡೆಯಬಹುದು. ನಬಾರ್ಡ್ ಇದಕ್ಕೆ ಸಹಾಯ ನೀಡುತ್ತದೆ. ಹರಿಯಾಣ ಸರ್ಕಾರ ಇಂಥ ಉದ್ದಿಮೆಯನ್ನು ಪೋಷಿಸಲು ಈಗಾಗಲೇ ಶೇಕಡಾ 90ರಷ್ಟು ಆರ್ಥಿಕ ನೆರವನ್ನು ನೀಡುತ್ತಿದೆ, ಬೇರೆ ರಾಜ್ಯಗಳು ಕೂಡ ತಮ್ಮೆಡೆ ಆದ ರೀತಿಯಲ್ಲಿ ಅಆರ್ಥಿಕ ಸಹಾಯ ಮಾಡುತ್ತವೆ. ಮೇಕೆಯನ್ನು ಸಾಕುವುದು ಬಹಳ ಕಷ್ಟದ ಕೆಲಸವೇನೂ ಅಲ್ಲ. ನೀವು ಸ್ವಂತ ಭೂಮಿಯನ್ನು ಹೊಂದಿದ್ದಾರೆ ಅದರಲ್ಲಿ ಮೇಕೆಗೆ ಬೇಕಾದ ಆಹಾರವನ್ನು ಬೆಳೆಸಬಹುದು. ಸರಿಯಾದ ರೀತಿಯಲ್ಲಿ ಈ ಉದ್ದಿಮೆಯನ್ನು ಮಾಡಿಕೊಂಡು ಹೋದರೆ ತಿಂಗಳಿಗೆ ಎರಡು ಲಕ್ಷದವರೆಗೆ ಆದಾಯವನ್ನು ಗಳಿಸಬಹುದು. ಈ ವಿಷಯಕ್ಕೆ ಸಂಬಂಧಪಟ್ಟಂತೆ ನಿಮಗೆ ಯಾವುದೇ ಮಾಹಿತಿ ಬೇಕಿದ್ದಲ್ಲಿ ರಾಜ್ಯದ ಪಶುಸಂಗೋಪನಾ ಇಲಾಖೆಯಲ್ಲಿ ಪಡೆಯಬಹುದು.

Comments are closed.