ಬಿಗ್ ನ್ಯೂಸ್: ಕೇವಲ 1 ರೂಪಾಯಿಗೆ ಅಗತ್ಯವಾದ ಪ್ಲಾನ್ ನೀಡಿದ ಜಿಯೋ. ಏರ್ಟೆಲ್ ಗೆ ಮತ್ತೊಮ್ಮೆ ಶಾಕ್. 1 ರೂಪಾಯಿಗೆ ಏನು ಸಿಗುತ್ತದೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಭಾರತದೇಶದಲ್ಲಿ ಟೆಲಿಕಾಂ ಸಂಸ್ಥೆಗಳು ಈಗಾಗಲೇ ಸಾಕಷ್ಟು ಕ್ಷಿಪ್ರಗತಿಯಲ್ಲಿ ಬೆಳವಣಿಗೆಯನ್ನು ಕಾಣುತ್ತಿದ್ದು ಹಲವಾರು ಟೆಲಿಕಾಂ ಸಂಸ್ಥೆಗಳು ಸ್ಪರ್ಧೆಯಲ್ಲಿ ಇಳಿದಿವೆ. ನಮ್ಮ ಭಾರತ ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲಾ ಟೆಲಿಕಾಂ ಸಂಸ್ಥೆಗಳು ಕೂಡ ತಮ್ಮ ಸೇವೆಯ ದರವನ್ನು ಹೆಚ್ಚಿಸಿದೆ. ಇದರಿಂದಾಗಿ ಗ್ರಾಹಕರು ಸಾಕಷ್ಟು ಸಂಕಷ್ಟದಲ್ಲಿದ್ದಾರೆ ಎಂದು ಹೇಳಬಹುದಾಗಿದೆ. ಇನ್ನು ಇಂದು ನಾವು ಮಾತನಾಡಲು ಹೊರಟಿರುವುದು ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಹಿಡಿತವನ್ನು ಹೊಂದಿರುವ ರಿಲಯನ್ಸ್ ನ ಜಿಯೋ ಸಂಸ್ಥೆ ಕುರಿತಂತೆ.

ಜಿಯೋ ಸಂಸ್ಥೆ ಮೊದಲಿಗೆ ಕಡಿಮೆ ದರದಲ್ಲಿ ತಮ್ಮ ಗ್ರಾಹಕರಿಗೆ ಸೇವೆಗಳನ್ನು ನೀಡಿ ನಂತರದ ದಿನಗಳಲ್ಲಿ ಸೇವೆ ದರವನ್ನು ಹೆಚ್ಚಿಸುವ ಮೂಲಕ ಗ್ರಾಹಕರಿಗೆ ನಿರಾಶೆಯನ್ನು ನೀಡಿತ್ತು. ಈಗ ಜೀವ ಗ್ರಾಹಕರಿಗೆ ಹೊಸ ಗುಡ್ ನ್ಯೂಸ್ ಒಂದು ಸಿಕ್ಕಿದೆ. ಹೌದು ಗೆಳೆಯರು ತನ್ನ ಗ್ರಾಹಕರಿಗೆ ಅತ್ಯಂತ ಕಡಿಮೆ ಸೇವೆ ಆಗಿರುವ ಒಂದು ರೂಪಾಯಿಯ ಪ್ಲಾನ್ ಅನ್ನು ಜಿಯೋ ಸಂಸ್ಥೆ ತನ್ನ ಗ್ರಾಹಕರಿಗೆ ಪರಿಚಯಿಸಿದೆ. ಹಾಗಿದ್ದರೆ ಈ ಪ್ಲಾನ್ ನಲ್ಲಿ ಸಿಗುವ ಲಾಭವಾದರೂ ಏನು ಎಂಬುದನ್ನು ತಿಳಿಯೋಣ ಬನ್ನಿ. ಈ ರಿಚಾರ್ಜ್ ಪ್ಲಾನ್ ಇರುವುದು ತಮ್ಮ ಸಿಮ್ ಅನ್ನು ಸಕ್ರಿಯವಾಗಿ ಇಡಲು ಬಯಸುವಂತಹ ಗ್ರಾಹಕರಿಗೆ ಎಂಬುದಾಗಿ ಸಂಸ್ಥೆ ಹೇಳಿದೆ.

ambani jio 1 | ಬಿಗ್ ನ್ಯೂಸ್: ಕೇವಲ 1 ರೂಪಾಯಿಗೆ ಅಗತ್ಯವಾದ ಪ್ಲಾನ್ ನೀಡಿದ ಜಿಯೋ. ಏರ್ಟೆಲ್ ಗೆ ಮತ್ತೊಮ್ಮೆ ಶಾಕ್. 1 ರೂಪಾಯಿಗೆ ಏನು ಸಿಗುತ್ತದೆ ಗೊತ್ತೇ??
ಬಿಗ್ ನ್ಯೂಸ್: ಕೇವಲ 1 ರೂಪಾಯಿಗೆ ಅಗತ್ಯವಾದ ಪ್ಲಾನ್ ನೀಡಿದ ಜಿಯೋ. ಏರ್ಟೆಲ್ ಗೆ ಮತ್ತೊಮ್ಮೆ ಶಾಕ್. 1 ರೂಪಾಯಿಗೆ ಏನು ಸಿಗುತ್ತದೆ ಗೊತ್ತೇ?? 2

ಇದರಲ್ಲಿ ಯಾವುದೇ ಕರೆಸೇವೆ ಅಥವಾ ಮೆಸೇಜ್ ಸೇವೆಗಳು ಲಭ್ಯ ಇರುವುದಿಲ್ಲ ಬದಲಾಗಿ 1 ದಿನಗಳ ವ್ಯಾಲಿಡಿಟಿ ಯನ್ನು ನೀಡುತ್ತದೆ. ದೈನಂದಿನ 10 ಎಂಬಿ ಡೇಟಾವನ್ನು ನೀಡಲಾಗುತ್ತದೆ, ಅಗತ್ಯದ ಸಂದರ್ಭದಲ್ಲಿ ಉದಾಹರಣೆಗೆ ಇತರ ಪ್ಲಾನ್ ಗಳನ್ನೂ ರಿಚಾರ್ಜ್ ಮಾಡುವಾಗ ಅಥವಾ ಪೋಷಕರ ಮೊಬೈಲ್ ನಲ್ಲಿ ಜಸ್ಟ್ ಒಮ್ಮೆ ಇಂಟೆರೆನೆಟ್ ಕನೆಕ್ಟ್ ಮಾಡಲು ದೊಡ್ಡ ಮೊತ್ತ ಪಾವತಿಸಬೇಕಾಗಿಲ್ಲ. ಇದು ಭಾರತ ದೇಶದ ಟೆಲಿಕಾಂ ಹಿಸ್ಟರಿಯಲ್ಲಿ ಅತ್ಯಂತ ಅಗ್ಗದ ಯೋಜನೆಯಾಗಿದ್ದು ಜಿಯೋ ಸಂಸ್ಥೆಯನ್ನು ಹೊರತುಪಡಿಸಿ ಇಂತಹ ಅಗ್ಗದ ಸೇವೆಯನ್ನು ಯಾರು ಕೂಡ ಪರಿಚಯಿಸಿಲ್ಲ. ಒಂದು ಲೆಕ್ಕದಲ್ಲಿ ಹೇಳುವುದಾದರೆ ಯಾರು ತಮ್ಮ ಸಿಮ್ ಅನ್ನು ದೀರ್ಘಕಾಲದವರೆಗೆ ಉಪಯೋಗಿಸುವುದಿಲ್ಲವೋ ಅವರಿಗೆ ಆ ಸಿಮ್ ಅನ್ನು ಜೀವಂತವಾಗಿಡಲು ಈ ವ್ಯಾಲಿಡಿಟಿ ಪ್ಲಾನ್ ಅನ್ನು ಬಳಸಬಹುದಾಗಿದೆ.

Comments are closed.