ಯಾವುದಕ್ಕೂ ಕೋಪ ಮಾಡಿಕೊಳ್ಳದ ಶಾಂತ ಮೂರ್ತಿ ವಿನೋದ್ ಅಣ್ಣ, ಇದ್ದಕ್ಕಿದ್ದ 54 ವರ್ಷಗಳಲ್ಲಿ ಮೊದಲ ಬಾರಿಗೆ ಹಾಗೆ ಗರಂ ಆಗಿದ್ದು ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲ ಗೊತ್ತಿರುವ ಹಾಗೆ ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ತಮ್ಮ ನಟನೆ ಹಾಗೂ ನೃತ್ಯದ ಮೂಲಕ ಕನ್ನಡ ಪ್ರೇಕ್ಷಕರನ್ನು ಮನಗೆದ್ದು ಟಾಪ್ ನಟನಾಗಿ ಮಿಂಚಿದ್ದಂತಹ ನಟ ಎಂದರೆ ವಿನೋದ್ ರಾಜ್. ನಟಿ ಲೀಲಾವತಿ ರವರ ಮಗನಾಗಿದ್ದರೂ ಕೂಡ ಕನ್ನಡ ಚಿತ್ರರಂಗದಲ್ಲಿ ತಮ್ಮ ಸ್ವಂತ ಪ್ರತಿಭೆ ಹಾಗೂ ಪರಿಶ್ರಮದ ಮೂಲಕ ತಮ್ಮ ಸಾಮರ್ಥ್ಯವನ್ನು ಕನ್ನಡ ಪ್ರೇಕ್ಷಕರಿಗೆ ಸಾಬೀತುಪಡಿಸಿದವರು. ಆದರೂ ಕೂಡ ಅವರು ಕನ್ನಡ ಚಿತ್ರರಂಗದಲ್ಲಿ ಕ್ರಮೇಣವಾಗಿ ಬರಬರುತ್ತ ಹೆಚ್ಚಿನ ಅವಕಾಶಗಳನ್ನು ಪಡೆದುಕೊಳ್ಳದೆ ಚಿತ್ರರಂಗದಿಂದ ಸಂಪೂರ್ಣವಾಗಿ ದೂರವಾಗಿಬಿಟ್ಟರು.

ಇತ್ತೀಚಿಗೆ ಲಾಕ್ ಡೌನ್ಲೋಡ್ ಸಂದರ್ಭದಲ್ಲಿ ಕೂಡ ತಮ್ಮ ಜಮೀನನ್ನು ಮಾರಿ ಬಡಜನರಿಗೆ ಆರ್ಥಿಕವಾಗಿ ಹಾಗೂ ಆಹಾರ ಸಾಮಗ್ರಿಗಳನ್ನು ನೀಡಿ ಸಹಾಯ ಮಾಡಿದ್ದಾರೆ. ಈಗ ಇತ್ತೀಚಿಗಷ್ಟೇ ವಿನೋದ್ ರಾಜ್ ರವರು ಕೆಲವೊಂದು ವಿಚಾರಕ್ಕೆ ಸಿಡಿಮಿಡಿಗೊಂಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಹಾಗಿದ್ದರೆ ವಿನೋದ್ ರಾಜ್ ರವರ ಕೋಪಕ್ಕೆ ಕಾರಣವೇನು ಎಂಬುದನ್ನು ತಿಳಿಯೋಣ ಬನ್ನಿ.

vinod raj | ಯಾವುದಕ್ಕೂ ಕೋಪ ಮಾಡಿಕೊಳ್ಳದ ಶಾಂತ ಮೂರ್ತಿ ವಿನೋದ್ ಅಣ್ಣ, ಇದ್ದಕ್ಕಿದ್ದ 54 ವರ್ಷಗಳಲ್ಲಿ ಮೊದಲ ಬಾರಿಗೆ ಹಾಗೆ ಗರಂ ಆಗಿದ್ದು ಯಾಕೆ ಗೊತ್ತೇ??
ಯಾವುದಕ್ಕೂ ಕೋಪ ಮಾಡಿಕೊಳ್ಳದ ಶಾಂತ ಮೂರ್ತಿ ವಿನೋದ್ ಅಣ್ಣ, ಇದ್ದಕ್ಕಿದ್ದ 54 ವರ್ಷಗಳಲ್ಲಿ ಮೊದಲ ಬಾರಿಗೆ ಹಾಗೆ ಗರಂ ಆಗಿದ್ದು ಯಾಕೆ ಗೊತ್ತೇ?? 2

ಅದೇನೆಂದರೆ ವೀಕೆಂಡ್ ಕರ್ಫ್ಯೂ ಮುಗಿದಿದ್ದರೂ ಕೂಡ ನೈಟ್ ಕರ್ಫ್ಯೂ ಹಾಗೂ ಸಿನಿಮಾ ಚಿತ್ರಮಂದಿರಗಳಲ್ಲಿ 50% ಆಸನದ ವ್ಯವಸ್ಥೆಯನ್ನು ಮಾತ್ರ ಕಲ್ಪಿಸಲಾಗಿದ್ದು ಬೇರೆ ಎಲ್ಲಾ ಕಡೆಗಳಲ್ಲಿ ವ್ಯವಹಾರ ಜನಸಂಚಾರ ಸರಿಯಾಗಿದ್ದು ಸಿನಿಮಾರಂಗದ ಕಡೆಗೆ ಸರ್ಕಾರ ತೋರಿಸಿರುವಂತಹ ಧೋರಣೆ ನಿಜವಾಗಿಯೂ ಅಸಮಾಧಾನಕರವಾದದ್ದು ಎಂಬುದಾಗಿ ತಮ್ಮ ಅಸಮಾಧಾನವನ್ನು ವಿನೋದ್ ರಾಜ್ ರವರು ವ್ಯಕ್ತಪಡಿಸಿದ್ದಾರೆ. ಸಿನಿಮಾಗಳಿಗೆ ನಿರ್ಮಾಪಕರು ಬಂಡವಾಳ ಹೂಡಿರುತ್ತಾರೆ ಈಗಾಗಲೇ ಸಿನಿಮಾಗಳು ಬಿಡುಗಡೆ ಆಗದೆ ಎರಡರಿಂದ ಮೂರು ವರ್ಷಗಳು ಕಳೆದಿದೆ ಅವರು ಎಲ್ಲಿಗೆ ಹೋಗಬೇಕು ಅವರ ಪಾಲಿಗೆ ಸಾಕಷ್ಟು ಅನ್ಯಾಯವಾಗುತ್ತಿದೆ ಎಂಬುದಾಗಿ ದುಃಖವನ್ನು ತೋಡಿಕೊಂಡಿದ್ದಾರೆ. ಸಿನಿಮಾದಲ್ಲಿ ಸಕ್ರಿಯರಾಗಿದ್ದರು ಕೂಡ ವಿನೋದ್ ರಾಜ್ ರವರು ಸಿನಿಮಾ ರಂಗದ ಕುರಿತಂತೆ ತೋರಿಸುತ್ತಿರುವ ಕಾಳಜಿ ನಿಜಕ್ಕೂ ಕೂಡ ಮೆಚ್ಚುವಂತದ್ದು.

Comments are closed.