ಮಾರ್ಚ್ ನಲ್ಲಿ ನಡೆಯಲಿದೆ ಕನ್ನಡ ಚಿತ್ರರಂಗದಲ್ಲಿ ಮಹಾ ತಿರುವು, ರಮ್ಯಾ ರವರೇ ಆ ತಿರುವಿಗೆ ಕಾರಣ, ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಚಿತ್ರರಂಗದಲ್ಲಿ ಕೆಲವೊಮ್ಮೆ ಕೆಲವೊಂದು ನಟ ಹಾಗೂ ನಟಿಯರು ಕೆಲವು ವರ್ಷಗಳ ಕಾಲ ಚಿತ್ರರಂಗದಿಂದ ದೂರ ಇದ್ದರೆ ಅವರ ಮಾರುಕಟ್ಟೆ ಹಾಗೂ ಬೇಡಿಕೆಯನ್ನುವುದು ಸಂಪೂರ್ಣವಾಗಿ ಕಡಿಮೆಯಾಗಿ ಬಿಡುತ್ತದೆ. ಆದರೆ ಇನ್ನೊಬ್ಬರ ಮಾರುಕಟ್ಟೆಯನ್ನು ವುದು ಇಂದಿಗೂ ಕೂಡ ಕಡಿಮೆ ಆಗಿಲ್ಲ. ಹೌದು ನಾವು ಮಾತನಾಡುತ್ತಿರುವುದು ಕನ್ನಡ ಚಿತ್ರರಂಗದ ಅನಭಿಷಕ್ತ ರಾಣಿಯಾಗಿರುವ ರಮ್ಯಾರವರ ಕುರಿತಂತೆ. ನಟಿ ರಮ್ಯಾ ರವರು ಚಿತ್ರರಂಗವನ್ನು ದೂರಮಾಡಿ ರಾಜಕೀಯಕ್ಕೆ ಸೇರ್ಪಡೆಯಾಗಿ ಹಲವಾರು ವರ್ಷಗಳೇ ಕಳೆದು ಹೋಗಿದ್ದವು.

ಈಗ ರಾಜಕೀಯದಿಂದ ಕೂಡ ದೂರ ಸರಿದಿರುವ ರಮ್ಯಾರವರು ಮನೆಯಲ್ಲಿಯೇ ಕ್ಯಾಮರಾ ಕಣ್ಣಿಗೆ ಸಿಗದಂತೆ ಒಬ್ಬರೇ ಇದ್ದಾರೆ. ಇಂದಿಗೂ ಕೂಡ ರಮ್ಯಾರವರು ಕನ್ನಡ ಚಿತ್ರರಂಗಕ್ಕೆ ಮರಳಿ ಬರಲಿ ಎಂಬುದಾಗಿ ಲಕ್ಷಾಂತರ ಅಭಿಮಾನಿಗಳು ಕಾಯುತ್ತಿದ್ದಾರೆ ಆದರೆ ಅದು ಇದುವರೆಗೂ ಕೂಡ ಫಲಿಸಲಿಲ್ಲ. ಹೀಗಾಗಿ ರಮ್ಯಾರವರು ಮತ್ತೆ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡುವುದು ಕನಸೇ ಎಂಬುದಾಗಿ ಎಲ್ಲರೂ ಅಂದುಕೊಂಡಿದ್ದರು. ಇತ್ತೀಚಿಗಷ್ಟೇ ಲಾರ ಎನ್ನುವ ನಾಯಿಯನ್ನು ಒಬ್ಬ ವಿಕೃತ ಮನಸ್ಸಿನ ವ್ಯಕ್ತಿ ಕಾರನ್ನು ಹತ್ತಿಸಿಕೊಂಡು ಹೋಗಿ ಆ ಶ್ವಾನ ಮರಣವನ್ನು ಹೊಂದಿತ್ತು. ಈ ಹಿನ್ನೆಲೆಯಲ್ಲಿ ರಮ್ಯಾರವರು ಆ ವಿಕೃತ ಮನಸ್ಸಿನ ವ್ಯಕ್ತಿಯ ವಿರುದ್ಧ ವಿರೋಧವನ್ನು ವ್ಯಕ್ತಪಡಿಸಿದ್ದು ನಾಯಿಯ ಅಂತಿಮ ಸಂಸ್ಕಾರಕ್ಕೆ ಹಾಜರಾಗಿದ್ದರು. ಈ ಸಂದರ್ಭದಲ್ಲಿಯೇ ಮಾಧ್ಯಮದವರಿಗೂ ಕೂಡ ಸಿಕ್ಕಿದ್ದಾರೆ.

ramya divya spandana kannada actress | ಮಾರ್ಚ್ ನಲ್ಲಿ ನಡೆಯಲಿದೆ ಕನ್ನಡ ಚಿತ್ರರಂಗದಲ್ಲಿ ಮಹಾ ತಿರುವು, ರಮ್ಯಾ ರವರೇ ಆ ತಿರುವಿಗೆ ಕಾರಣ, ಯಾಕೆ ಗೊತ್ತೇ??
ಮಾರ್ಚ್ ನಲ್ಲಿ ನಡೆಯಲಿದೆ ಕನ್ನಡ ಚಿತ್ರರಂಗದಲ್ಲಿ ಮಹಾ ತಿರುವು, ರಮ್ಯಾ ರವರೇ ಆ ತಿರುವಿಗೆ ಕಾರಣ, ಯಾಕೆ ಗೊತ್ತೇ?? 2

ನಿಮಗೆಲ್ಲರಿಗೂ ಗೊತ್ತಿರುವಂತೆ ರಮ್ಯಾರವರು ಪ್ರಾಣಿಪ್ರಿಯರು ಕೂಡ ಆಗಿದ್ದಾರೆ. ಇದೇ ಸಂದರ್ಭದಲ್ಲಿ ಮತ್ತೊಂದು ಗುಡ್ ನ್ಯೂಸ್ ಒಂದನ್ನು ಕೂಡ ಅಭಿಮಾನಿಗಳಿಗೆ ನೀಡುವ ಹಿನ್ನೆಲೆಯಲ್ಲಿ ಒಂದು ಹೇಳಿಕೆ ನೀಡಿದ್ದಾರೆ. ಅದೇನೆಂದರೆ ಒಂದು ಗುಡ್ ನ್ಯೂಸ್ ಇದೆ ಮಾರ್ಚ್ ತಿಂಗಳಿಗೆ ಹೊರಬರಲಿದೆ ಎಂಬುದಾಗಿ. ಎಲ್ಲರ ಪ್ರಕಾರ ರಮ್ಯಾರವರ ಹೊಸ ಸಿನಿಮಾದ ಕುರಿತಂತೆ ಘೋಷಣೆಗಳು ಮಾರ್ಚ್ ತಿಂಗಳಿನಲ್ಲಿ ಹೊರಬರಲಿದೆ ಎಂಬುದಾಗಿ. ಆದರೆ ಇದನ್ನು ನಿಜವಾಗಿ ನಾವು ಏನೆಂದು ತಿಳಿಯಲು ಮಾರ್ಚ್ ತಿಂಗಳವರೆಗೆ ಕಾಯಬೇಕಾಗಿದೆ. ನಿಮ್ಮ ಪ್ರಕಾರ ಇದೇನು ಇರಬಹುದು ಎಂಬುದನ್ನು ಕಾಮೆಂಟ್ ಬಾಕ್ಸ್ ಮೂಲಕ ತಿಳಿಸಿ

Comments are closed.