ನಾನಿರೋದು ಹೀಗೆ: ಇದು ದುರಹಂಕಾರ ಅಲ್ಲವೇ ಅಲ್ಲ ಎಂದ ನಟಿ ಅಮೂಲ್ಯ ಗೌಡ: ಇವರ ಸ್ವಭಾವ ಏನು ಗೊತ್ತೇ?? ಹೀಗೂ ಇರ್ತಾರ??

ನಮಸ್ಕಾರ ಸ್ನೇಹಿತರೇ ಈಗಾಗಲೇ ಬಿಗ್ ಬಾಸ್ ಪ್ರಾರಂಭವಾಗಿ ಒಂದು ವಾರ ಕಳೆಯುತ್ತಾ ಬಂದಿದೆ. ಬಿಗ್ ಬಾಸ್ ಮನೆಯ ಸ್ಪರ್ದಿಗಳು ಟಾಸ್ಕ್, ಸ್ನೇಹ ಹಾಗೂ ಜಗಳಗಳ ನಡುವೆ ಕಾಲವನ್ನು ಕಳೆಯುತ್ತಿದ್ದಾರೆ. ಸದ್ಯಕ್ಕೆ ಈಗ ಗಮನ ಸೆಳೆಯುತ್ತಿರುವುದು ಕಮಲಿ ಧಾರವಾಹಿ ಖ್ಯಾತಿಯ ಅಮೂಲ್ಯ ಗೌಡ. ಕಿರುತೆರೆ ಲೋಕದ ಮೂಲಕ ಎಲ್ಲರ ಗಮನ ಸೆಳೆದಿರುವ ಅಮೂಲ್ಯವಾದ ಬಿಗ್ ಬಾಸ್ ಮೂಲಕ ನಿಜ ಜೀವನದಲ್ಲಿ ಹೇಗಿರುತ್ತಾರೆ ಎಂಬ ನಿಜರೂಪ ದರ್ಶನ ಈಗ ಪ್ರೇಕ್ಷಕರಿಗೆ ಸಿಕ್ಕಿದೆ.

ನೀವು ಸಾಮಾನ್ಯವಾಗಿ ಬಿಗ್ ಬಾಸ್ ಅನ್ನು ನೋಡುತ್ತಿದ್ದರೆ ಅಮೂಲ್ಯವಾದ ಅವರು ಬೇರೆಯವರಿಗೆ ಹೋಲಿಸಿದರೆ ಅತ್ಯಂತ ಮೌನವಾಗಿ ಒಬ್ಬರೇ ಕುಳಿತುಕೊಳ್ಳುವುದು ಹೆಚ್ಚಾಗಿ ಕಾಣಿಸುತ್ತದೆ. ಅಮೂಲ್ಯ ಗೌಡ ಜಗಳಕ್ಕೂ ಕೂಡ ಹೋಗುತ್ತಿಲ್ಲ ಹಾಗೂ ಯಾರು ಜೊತೆಗೆ ಮಾತನಾಡಲು ಕೂಡ ಹೋಗುತ್ತಿಲ್ಲ. ಇದನ್ನು ನೋಡಿರುವ ನಟಿ ಮಯೂರಿ ಅವರು ಇದರ ಬಗ್ಗೆ ಅಮೂಲ್ಯ ಗೌಡ ಅವರನ್ನು ಕೇಳಿದ್ದಾರೆ. ಹೌದು ಸ್ನೇಹಿತರೆ ನಟಿ ಮಯೂರಿ ಅಮೂಲ್ಯ ಗೌಡ ಅವರನ್ನು ಹೀಗ್ಯಾಕೆ ನಿನ್ನ ನೇಚರ್ ಏನು ಎಂಬುದಾಗಿ ಪ್ರಶ್ನಿಸಿದ್ದಾರೆ.

amulya gowda bbk9 | ನಾನಿರೋದು ಹೀಗೆ: ಇದು ದುರಹಂಕಾರ ಅಲ್ಲವೇ ಅಲ್ಲ ಎಂದ ನಟಿ ಅಮೂಲ್ಯ ಗೌಡ: ಇವರ ಸ್ವಭಾವ ಏನು ಗೊತ್ತೇ?? ಹೀಗೂ ಇರ್ತಾರ??
ನಾನಿರೋದು ಹೀಗೆ: ಇದು ದುರಹಂಕಾರ ಅಲ್ಲವೇ ಅಲ್ಲ ಎಂದ ನಟಿ ಅಮೂಲ್ಯ ಗೌಡ: ಇವರ ಸ್ವಭಾವ ಏನು ಗೊತ್ತೇ?? ಹೀಗೂ ಇರ್ತಾರ?? 2

ಇದಕ್ಕೆ ಉತ್ತರ ನೀಡುತ್ತಾ ಅಮೂಲ್ಯ ಗೌಡ ಅವರು, ನನಗೆ ಕೆಲವೊಮ್ಮೆ ಕೆಲವರ ಜೊತೆಗೆ ಏನು ಮಾತನಾಡಬೇಕು ಎನ್ನುವ ಅರಿವು ಇರುವುದಿಲ್ಲ ಅದಕ್ಕಾಗಿ ನಾನು ಯಾರ ಜೊತೆಗೂ ಕೂಡ ಮಾತನಾಡೋದಕ್ಕೆ ಹೋಗುವುದಿಲ್ಲ. ಇದು ಕೆಲವರಿಗೆ ದುರಹಂಕಾರ ಎನಿಸಬಹುದು ಆದರೆ ಇದು ದುರಹಂಕಾರವಲ್ಲ. ಬದಲಿಗೆ ನಾನು ಇರೋದೇ ಹೀಗೆ ಎಂಬುದಾಗಿ ಅಮೂಲ್ಯ ಗೌಡ ಅವರು ತಮ್ಮ ವ್ಯಕ್ತಿತ್ವದ ಕುರಿತಂತೆ ನಟಿ ಮಯೂರಿ ಅವರಿಗೆ ಸ್ಪಷ್ಟೀಕರಣ ನೀಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಅಮೂಲ್ಯ ಗೌಡ ಅವರು ಹೇಗೆ ಇದ್ದಾರೆ ಎನ್ನುವ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡುವ ಮೂಲಕ ಶೇರ್ ಮಾಡಿಕೊಳ್ಳಿ.

Comments are closed.