ಗಂಡನನ್ನು ಬಿಟ್ಟು ಮಾಡಿದ್ದು ಅನೈತಿಕ ಸಂಬಂಧ, ಹೊಸ ಪ್ರಿಯಕರನಿಗೆ ತನ್ನನ್ನು ಅಷ್ಟೇ ಅಲ್ಲದೆ ಮಗಳಿಗೆ ಏನು ಮಾಡಿದ್ದಾಳೆ ಗೊತ್ತೇ ಈ ತಾಯಿ??

ನಮಸ್ಕಾರ ಸ್ನೇಹಿತರೇ ಇಡೀ ಜಗತ್ತಿನಲ್ಲಿ ತಾಯಿಗಿಂತ ಮಿಗಿಲಾದ ದೇವರು ಯಾರು ಇಲ್ಲ ಎಂಬುದಾಗಿ ವೇದಶಾಸ್ತ್ರ ಪುರಾಣಗಳು ಹೇಳುತ್ತವೆ. ಕೆಟ್ಟ ಮಕ್ಕಳಿರಬಹುದು ಆದರೆ ಕೆಟ್ಟ ತಾಯಿಯನ್ನು ಎಲ್ಲೂ ಕೂಡ ಹುಡುಕಲು ಸಾಧ್ಯವಿಲ್ಲ ಎಂಬುದಾಗಿ ಎಲ್ಲರೂ ಹೇಳುತ್ತಾರೆ. ಆದರೆ ಇದು ಕಲಿಯುಗ ಇಲ್ಲಿ ಎಲ್ಲವೂ ಬದಲಾಗಲೇಬೇಕು ಎಂಬುದು ನಿಶ್ಚಿತ. ತಾಯಿಯ ಕುರಿತಂತೆ ಇರುವಂತಹ ಎಲ್ಲಾ ಪವಿತ್ರ ವಾಕ್ಯಗಳು ಸುಳ್ಳಾಗುವಂತೆ ಇನ್ನೊಬ್ಬ ತಾಯಿ ಮಾಡಿರುವ ಕೆಲಸ ಎಲ್ಲರಿಗೂ ಕೂಡ ಕೋಪ ತರಿಸುವಂತಿದೆ. ಹೌದು ಗೆಳೆಯರೇ ಚೆನ್ನೈನಲ್ಲಿ ನಡೆದಿರುವ ಈ ಘಟನೆಯನ್ನು ಹೇಳಿದರೆ ಪ್ರತಿಯೊಬ್ಬರ ಕೋಪ ಉಕ್ಕಿ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ.

ಹೌದು ಗೆಳೆಯರೆ 40ವರ್ಷದ ಮಹಿಳೆಯೊಬ್ಬಳು ತನ್ನ ಮೊದಲನೇ ಗಂಡನಿಂದ ವಿವಾಹ ವಿಚ್ಛೇದನವನ್ನು ಪಡೆದುಕೊಂಡು ತನ್ನ 17 ವರ್ಷದ ಮಗಳೊಂದಿಗೆ ಬೇರೆಯಾಗಿದ್ದಳು. ಈ ನಡುವ ಲಿಯೆ 50ವರ್ಷದ ಮುತ್ತುಕುಮಾರ್ ಎನ್ನುವಾತನ ಜೊತೆಗೆ ಆಕೆಯ ಕಳ್ಳ ಸಂಬಂಧ ಪ್ರಾರಂಭವಾಗುತ್ತದೆ. ಅವರಿಬ್ಬರೂ ಬಹುತೇಕ ಸಮಾನವಯಸ್ಕರು ಅವರಿಬ್ಬರ ನಡುವೆ ಈ ಕಳ್ಳಾಟ ಗಳು ನಡೆಯುವುದು ಸಹಜ ಎಂದು ಹೇಳಬಹುದು ಆದರೆ ಆ 50ವರ್ಷದ ಮುದಿಯನ ಕಣ್ಣು ಈ ಮಹಿಳೆಯ 17ವರ್ಷದ ಮಗಳ ಮೇಲೆ ಬೀಳುತ್ತದೆ. ಬೇರೆ ಯಾರೇ ಆಗಿದ್ದರೂ ಕೂಡ ಒಬ್ಬ ತಾಯಿಯಾಗಿ ಇದನ್ನು ವಿರೋಧಿಸುತ್ತಿದ್ದಳು. ಆದರೆ ಈ ಮಹಾನ್ ತಾಯಿ ತನ್ನ ಮಗಳನ್ನು ಕೂಡ ಆತನ ಬಳಿಗೆ ಮಂಚ ಹತ್ತಲು ಕಳುಹಿಸಿಕೊಡುತ್ತಾಳೆ.

coup wom 1 | ಗಂಡನನ್ನು ಬಿಟ್ಟು ಮಾಡಿದ್ದು ಅನೈತಿಕ ಸಂಬಂಧ, ಹೊಸ ಪ್ರಿಯಕರನಿಗೆ ತನ್ನನ್ನು ಅಷ್ಟೇ ಅಲ್ಲದೆ ಮಗಳಿಗೆ ಏನು ಮಾಡಿದ್ದಾಳೆ ಗೊತ್ತೇ ಈ ತಾಯಿ??
ಗಂಡನನ್ನು ಬಿಟ್ಟು ಮಾಡಿದ್ದು ಅನೈತಿಕ ಸಂಬಂಧ, ಹೊಸ ಪ್ರಿಯಕರನಿಗೆ ತನ್ನನ್ನು ಅಷ್ಟೇ ಅಲ್ಲದೆ ಮಗಳಿಗೆ ಏನು ಮಾಡಿದ್ದಾಳೆ ಗೊತ್ತೇ ಈ ತಾಯಿ?? 2

ಹೌದು ಗೆಳೆಯರೇ 50 ವರ್ಷದ ಮುತ್ತುಕುಮಾರ್ ಒಂದು ವರ್ಷಗಳ ಕಾಲ ಈಕೆಯ ಮಗಳ ಜೊತೆಗೆ ಸೇರಿರುತ್ತಾನೆ. ಈ ಸಂದರ್ಭದಲ್ಲಿಯೇ ಆಕೆ ಗರ್ಭಿಣಿಯಾಗುತ್ತಾಳೆ. ಇದರಿಂದ ಆಕೆಯ ತಾಯಿ ಆಸ್ಪತ್ರೆಗೆ ಹೋದರೆ ಎಲ್ಲರಿಗೂ ತಿಳಿಯುತ್ತಿದೆ ಪೊಲೀಸರಿಗೂ ಕೂಡ ತಿಳಿಯುತ್ತದೆ ಎಂಬುದಾಗಿ ಮನೆಯಲ್ಲಿ ಚಿಕಿತ್ಸೆ ಮಾಡಿದ್ದಾಳೆ. ಇತ್ತೀಚಿಗಷ್ಟೇ ಹೆಣ್ಣುಮಗಳು ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಮಗುವಿಗೆ ಆರೋಗ್ಯ ಸರಿ ಇಲ್ಲದಿದ್ದ ಕಾರಣ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋದಾಗ ಈ ಕುರಿತಂತೆ ಅಲ್ಲಿ ತಿಳಿದುಬಂದಿದ್ದು ಮಕ್ಕಳ ಕಲ್ಯಾಣ ಇಲಾಖೆ ಅನ್ವಯ ಇಲ್ಲಿ ತನಿಖೆ ನಡೆದ ನಂತರ ಪ್ರಕರಣ ಬೆಳಕಿಗೆ ಬಂದಿದೆ ಎಂಬುದಾಗಿ ತಿಳಿದಿದೆ. ಮುಂದಿನ ದಿನಗಳಲ್ಲಿ ಈ ಕುರಿತಂತೆ ಯಾವ ರೀತಿಯ ವಿಚಾರಣೆ ನಡೆಯಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

Comments are closed.