ಒಂದು ಟ್ರೋಫಿ ಗೆದ್ದ ತಕ್ಷಣವೇ ಬಿಸಿಸಿಐ ಗೆ ಟಾಂಗ್ ಕೊಟ್ಟ ಹಾರ್ಧಿಕ್ ಪಾಂಡ್ಯ ಪತ್ನಿ ನತಾಶಾ: ಹೇಳಿದ್ದೇನು ಗೊತ್ತೇ??

ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಆವೃತ್ತಿ ಐದೇ ಮೇ 29ರಂದು ಮುಗಿದಿದೆ. ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟನ್ಸ್ ತಂಡ ಐಪಿಎಲ್ 15ನೇ ಆವೃತ್ತಿಯ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಗುಜರಾತ್ ಟೈಟನ್ಸ್ ತಂಡ ಐಪಿಎಲ್ ಗೆ ಎಂಟ್ರಿ ಕೊಟ್ಟಿದ್ದು ಇದೇ ಮೊದಲ ಸಾರಿ, ಮೊದಲ ಎಂಟ್ರಿಯಲ್ಲೇ ಟ್ರೋಫಿ ಗೆದ್ದು ಚಾಂಪಿಯನ್ಸ್ ಆಗಿದೆ ಜಿಟಿ ತಂಡ. ಹಾರ್ಧಿಕ್ ಪಾಂಡ್ಯ ಅವರ ಪರಿಶ್ರಮ ಮತ್ತು ಅವರ ಆಟದ ವೈಖರಿಯನ್ನು ಇಲ್ಲಿ ಮೆಚ್ಚಲೇಬೇಕು. ಆಲ್ ರೌಂಡರ್ ಆಗಿರುವ ಹಾರ್ದಿಕ್ ಪಾಂಡ್ಯ, ಆಟಗಾರನಾಗಿ ಮತ್ತು ಕ್ಯಾಪ್ಟನ್ ಆಗಿ ಸಕ್ಸಸ್ ಕಂಡಿದ್ದಾರೆ…

ಈ ಜಿಟಿ ತಂಡ ಮೊದಲ ಬಾರಿಗೆ ಹಾರ್ದಿಕ್ ಪಾಂಡ್ಯ ಪಾಂಡ್ಯ ಅವರನ್ನು ತಂಡದ ಕ್ಯಾಪ್ಟನ್ ಆಗಿ ಆಯ್ಕೆ ಮಾಡಿದಾಗ, ಹಲವಾರು ಜನರು ಟೀಕೆ ಮಾಡಿದ್ದರು, ಇಂಜೂರಿ ಇಂದಾಗಿ ಹಾರ್ದಿಕ್ ಪಾಂಡ್ಯ ಇಂಡಿಯನ್ ಟೀಮ್ ಇಂದ ದೂರ ಉಳಿದಿದ್ದರು. ಜೊತೆಗೆ, ಹಾರ್ದಿಕ್ ಪಾಂಡ್ಯ ಅವರಿಗೆ ತಂಡದ ನಾಯಕನಾಗಿ ಕೆಲಸ ಮಾಡಿ ಅನುಭವ ಇರಲಿಲ್ಲ. ಹಾಗಾಗಿ ಹಾರ್ದಿಕ್ ಪಾಂಡ್ಯ ಅವರನ್ನು ಕ್ಯಾಪ್ಟನ್ ಆಗಿ ಘೋಷಣೆ ಮಾಡಿದಾಗ ವಿರೋಧ ಕೂಡ ವ್ಯಕ್ತವಾಗಿತ್ತು. ಆದರೆ ಆ ಎಲ್ಲಾ ಮಾತುಗಳಿಗೆ ತಕ್ಕ ಉತ್ತರ ಎನ್ನುವ ಹಾಗೆ ಹಾರ್ದಿಕ್ ಪಾಂಡ್ಯ ಎಂದು ಟ್ರೋಫಿ ಗೆದ್ದು, ತಮ್ಮನ್ನು ತಾವು ಸಮರ್ಥಿಸಿಕೊಂಡಿದ್ದಾರೆ. ಐಪಿಎಲ್ ನಲ್ಲಿ ಜಿಟಿ ತಂಡ ಅತ್ಯಂತ ಬಲಿಷ್ಠವಾದ ತಂಡವಾಗಿತ್ತು. ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿತ್ತು. ಹಾರ್ದಿಕ್ ಪಾಂಡ್ಯ ಅವರ ನೇತೃತ್ವ ಈ ಗೆಲುವಿಗೆ ಮುಖ್ಯ ಕಾರಣ.

natasha | ಒಂದು ಟ್ರೋಫಿ ಗೆದ್ದ ತಕ್ಷಣವೇ ಬಿಸಿಸಿಐ ಗೆ ಟಾಂಗ್ ಕೊಟ್ಟ ಹಾರ್ಧಿಕ್ ಪಾಂಡ್ಯ ಪತ್ನಿ ನತಾಶಾ: ಹೇಳಿದ್ದೇನು ಗೊತ್ತೇ??
ಒಂದು ಟ್ರೋಫಿ ಗೆದ್ದ ತಕ್ಷಣವೇ ಬಿಸಿಸಿಐ ಗೆ ಟಾಂಗ್ ಕೊಟ್ಟ ಹಾರ್ಧಿಕ್ ಪಾಂಡ್ಯ ಪತ್ನಿ ನತಾಶಾ: ಹೇಳಿದ್ದೇನು ಗೊತ್ತೇ?? 2

ಈಗ ಹಾರ್ದಿಕ್ ಪಾಂಡ್ಯ ಟಿ20 ವಿಶ್ವಕಪ್ ಸೌತ್ ಆಫ್ರಿಕಾ ಸರಣಿ ಪಂದ್ಯಗಳಿಗೆ ಟೀಮ್ ಇಂಡಿಯಾದ ಕ್ಯಾಪ್ಟನ್ ಸಹ ಆಗಿದ್ದಾರೆ. ಇನ್ನು ಗೆಲುವಿನ ಉತ್ಸಾಹದಲ್ಲಿರುವ ಜಿಟಿ ತಂಡ ಹಾಗೂ ಹಾರ್ದಿಕ್ ಪಾಂಡ್ಯ ಪತ್ನಿ ನತಾಶ, ಟ್ರೋಫಿ ಗೆದ್ದ ಬಳಿಕ ಮೊದಲ ಪ್ರತಿಕ್ರಿಯೆ ನೀಡಿದ್ದು, ಫೋಟೋ ಶೇರ್ ಮಾಡಿ ಭಾವನಾತ್ಮಕ ಸಾಲುಗಳನ್ನು ಬರೆದಿದ್ದಾರೆ.. “ನೀವೆಲ್ಲರೂ ಈಗ ಚಾಂಪಿಯನ್ಸ್ ಆಗಿದ್ದೀರಾ..ಈ ಟ್ರೋಫಿ ಗೆಲ್ಲಲು ಕಷ್ಟಪಟ್ಟ ಎಲ್ಲಾ ಆಟಗಾರರಿಗೂ ಮತ್ತು ಸಿಬ್ಬಂದಿಗಳಿಗೆ ಅಭಿನಂದನೆಗಳು.. ನನ್ನ ಪತಿಯ ಮೇಲೆ ನನಗೆ ಬಹಳ ಗೌರವ ಇದೆ..ಅವರ ಅದ್ಭುತವಾದ ಪ್ರದರ್ಶನ ಮತ್ತು ಅವರಲ್ಲಿರುವ ವಿಶ್ವಾಸ ಇಂದು ಗುಜರಾತ್ ಟೈಟನ್ಸ್ ಅಂತಹ ಬಲಿಷ್ಠ ತಂಡವನ್ನು ಕಟ್ಟಲು ಸಾಧ್ಯವಾಗಿದೆ. ನನ್ನ ಕುಂಗ್ ಫು ಪಾಂಡ್ಯ ಕಡಿಮೆ ಎಂದುಕೊಳ್ಳಬೇಡಿ..” ಎಂದು ಬರೆದುಕೊಂಡಿದ್ದಾರೆ ಹಾರ್ದಿಕ್ ಪಾಂಡ್ಯ ಪತ್ನಿ ನತಾಶ..

Comments are closed.