ಮೊದಲ ಬಾರಿಗೆ ವಂಶಿಕ ರವರ ಪರ್ಫಾರ್ಮೆನ್ಸ್ ಕುರಿತು ಮಾತನಾಡಿದ ಆನಂದ್, ಹೇಳಿದ್ದೇನು ಗೊತ್ತೇ?? ಹೀಗೆ ಹೇಳಲು ಕಾರಣವೇನು??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಕಿರುತೆರೆಯ ವಿಶೇಷ ಕಾರ್ಯಕ್ರಮಗಳು ಕನ್ನಡ ಕಿರುತೆರೆಯ ಪ್ರೇಕ್ಷಕರಿಗೆ ವಿಶೇಷ ಮನರಂಜನೆ ಅನುಭವವನ್ನು ಕೂಡ ನೀಡುತ್ತಿವೆ. ಅವುಗಳ ಕಾನ್ಸೆಪ್ಟ್ ಹಾಗೂ ಎಂಟರ್ಟೈನಿಂಗ್ ಕಂಟೆಂಟ್ ಗಳು ಪ್ರೇಕ್ಷಕರಿಗೆ ಈ ಕಾರ್ಯಕ್ರಮಗಳನ್ನು ನೋಡುವತ್ತ ಆಕರ್ಷಿಸುತ್ತಿವೆ. ಉದಾಹರಣೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಮ್ಮಮ್ಮ ಸೂಪರ್ಸ್ಟಾರ್ ಕಾರ್ಯಕ್ರಮವನ್ನು ತೆಗೆದುಕೊಳ್ಳಿ.

ಅಮ್ಮ ಹಾಗೂ ಮಕ್ಕಳ ನಡುವಿನ ಬಾಂಧವ್ಯವನ್ನು ಮನರಂಜನಾತ್ಮಕವಾಗಿ ಪ್ರೇಕ್ಷಕರ ಮುಂದೆ ತರುವಂತಹ ಕಾರ್ಯಕ್ರಮವನ್ನು ವಾಹಿನಿ ನಡೆಸುತ್ತಿದೆ. ಇನ್ನು ನಮ್ಮಮ್ಮ ಸೂಪರ್ಸ್ಟಾರ್ ಕಾರ್ಯಕ್ರಮದಲ್ಲಿ ಮಾಸ್ಟರ್ ಆನಂದ್ ರವರ ಮಗಳಾಗಿರುವ ವಂಶಿಕ ಸಾಕಷ್ಟು ಸುದ್ದಿಯಲ್ಲಿದ್ದಾಳೆ. ಒಂದು ಲೆಕ್ಕದಲ್ಲಿ ಹೇಳುವುದಾದರೆ ಈಗಾಗಲೇ ಕಾರ್ಯಕ್ರಮವನ್ನು ವೀಕ್ಷಿಸುತ್ತಿರುವ ವೀಕ್ಷಕರ ಮನಸ್ಸಿನ ವಿನ್ನರ್ ಆಗಿದ್ದಾಳೆ ಎಂದು ಹೇಳಬಹುದಾಗಿದೆ. ತನ್ನ ಚೂಟಿ ಮಾತುಗಳಿಂದ ಹಾಗೂ ಆಕ್ಟಿವ್ ನೆಸ್ ನಿಂದಾಗಿ ಎಲ್ಲಾ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವಲ್ಲಿ ವಂಶಿಕ ಯಶಸ್ವಿಯಾಗಿದ್ದಾಳೆ. ಇನ್ನು ಇದೇ ವಿಚಾರದ ಕುರಿತಂತೆ ಮಾಸ್ಟರ್ ಆನಂದರವರು ಭಾವುಕರಾಗಿ ಒಂದು ವಿಚಾರವನ್ನು ಹೊರಹಾಕಿದ್ದಾರೆ.

anand vamshika | ಮೊದಲ ಬಾರಿಗೆ ವಂಶಿಕ ರವರ ಪರ್ಫಾರ್ಮೆನ್ಸ್ ಕುರಿತು ಮಾತನಾಡಿದ ಆನಂದ್, ಹೇಳಿದ್ದೇನು ಗೊತ್ತೇ?? ಹೀಗೆ ಹೇಳಲು ಕಾರಣವೇನು??
ಮೊದಲ ಬಾರಿಗೆ ವಂಶಿಕ ರವರ ಪರ್ಫಾರ್ಮೆನ್ಸ್ ಕುರಿತು ಮಾತನಾಡಿದ ಆನಂದ್, ಹೇಳಿದ್ದೇನು ಗೊತ್ತೇ?? ಹೀಗೆ ಹೇಳಲು ಕಾರಣವೇನು?? 2

ಹೌದು ಅದೇನೆಂದರೆ ಇತ್ತೀಚೆಗೆ ಮಾಸ್ಟರ್ ಆನಂದರವರು ಎಲ್ಲಿ ತಮ್ಮ ಮಗಳನ್ನು ಕರೆದುಕೊಂಡು ಹೋದರು ಕೂಡ ಅಭಿಮಾನಿಗಳು ಅವರ ಮಗಳೇ ಬಳಿ ಸೆಲ್ಫಿಗಾಗಿ ಮುಗಿಬೀಳುತ್ತಾರೆ. ಮಾಲ್ ಗೆ ಹೋದರೆ ನಾನು ಕ್ಯಾಮರಾಮ್ಯಾನ್ ಆಗಬೇಕಾಗುತ್ತದೆ ಎಂಬುದಾಗಿ ಮಾಸ್ಟರ್ ಆನಂದ್ ಅವರು ಹೇಳಿಕೊಳ್ಳುತ್ತಾರೆ. ಒಟ್ಟಾರೆಯಾಗಿ ಹೇಳುವುದಾದರೆ ನನ್ನ ಮಗಳಿಂದ ಜನರು ನನ್ನನ್ನು ಮತ್ತೆ ಪ್ರೀತಿಸುವಂತೆ ಆಗಿದೆ ಎಂಬುದಾಗಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಒಂದು ಕಾಲದಲ್ಲಿ ಮಾಸ್ಟರ್ ಆನಂದ್ ರವರು ಕೂಡ ಬಾಲನಟನಾಗಿ ತಮ್ಮ ಮಗಳಂತೆ ಸಂಚಲನವನ್ನು ಸೃಷ್ಟಿಸಿದವರು ಎಂಬುದನ್ನು ನಾವು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.

Comments are closed.